ಅರುಣ ಕಿರಣ ಪ್ರತಿದಿನ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

26: 02 : 2021 ಶುಕ್ರವಾರ 


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಚತುರ್ದಶಿ ಮ.3:21.ಆಮೇಲೆ
ಹುಣ್ಣಿಮೆ/ ಪೂರ್ಣಿಮಾ ಮಾ.ದಿ.ಮ. 2:22.
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ಆಶ್ಲೇಷ ಬೆ.12:02 ಆಮೇಲೆ ಮಖ ಮಾ.ಬೆ.11:56.

ಯೋಗ.- ಅತಿಗಂಡ (22:35).
ಕರಣ – ವಣಿಜ (15:50).
ವಾಸರ ಭಾರ್ಗವ.

ಸೂರ್ಯೋದಯ: 06:38.
ಸೂರ್ಯಾಸ್ತ: 18:28.
ದಿನದ ಅವಧಿ – 11:50.

ಚಂದ್ರ ರಾಶಿ ಸಿಂಹ.
ಸೂರ್ಯ ರಾಶಿ ಕುಂಭ.

ರಾಹುಕಾಲ: 10:30-12:00.
ಗುಳಿಕಕಾಲ: 07:30-09:00.
ಯಮಗಂಡಕಾಲ: 15:00-16:30


ದಿನ ವಿಶೇಷ: ಕುಲಧರ್ಮ ಹುಣ್ಣಿಮೆ, ಸ್ವಾತಂತ್ರ್ಯ ವೀರ ಸಾವರ್ಕರ್ ಪುಣ್ಯ ತಿಥಿ, ಹಜರತ್ ಆಲಿ ಜನ್ಮದಿನ, ಉಪ್ಪಿನಂಗಡಿ ಮಖೆ, ಮುಂಡರಗಿ ಅನ್ನದಾನೇಶ್ವರ ರಥ, ಕೊಳ್ಳೇಗಾಲ ನಾರಾಯಣ, ಅಕ್ಕಿಹೆಬ್ಬಾಳು ನರಸಿಂಹ, ಉಳವಿ ಚನ್ನಬಸವೇಶ್ವರ ರಥ, ಯಾಜ್ಞವಲ್ಕ / ಮೈತ್ರಿಯಾ/ ಕಾತ್ಯಾಯಿನಿ ಕಲ್ಯಾಣ.


ನುಡಿ ಮುತ್ತುಗಳು/ Thought of the Day

ಹಗೆ ಸಾಧಿಸಲು ಸಮಯ ವ್ಯರ್ಥಮಾಡಬೇಡಿ. ನಿಮ್ಮನ್ನು ನೋಯಿಸಿದವರು ಕೊನೆಗೆ ಅವರ ಕರ್ಮವನ್ನು ಅವರೇ ಅನುಭವಿಸುತ್ತಾರೆ
– ಶ್ರೀ ಕೃಷ್ಣ ಪರಮಾತ್ಮ

ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.

ಕಲ್ಪನೆಯ ಸುಖದ ಹಿಂದೆ ಬಿದ್ದು ನಿರಾಸೆ ಆಗುವುದಕ್ಕಿಂತ ವಾಸ್ತವದ ಬದುಕಿನ ಜೊತೆಗೆ ಸಾಗುವುದೇ ಒಳಿತು.

 ಕೆಲವರು ಯಾವುದೋ ಪರಿಸ್ಥಿತಿಗೆ ಸಿಲುಕಿ ನಮಗೆ ನೋವುಂಟುಮಾಡಿರಬಹುದು.
ಅರ್ಥೈಸಿಕೊಂಡು ಸುಮ್ಮನಿದ್ದರೆ ಸಿಗುವ ಸಮಾಧಾನ ದೊಡ್ಡದು!!

ಬದುಕು ಸುಂದರವೆನ್ನುವುದು ಬರಿ ಕಾಲ್ಪನಿಕ. ಅದನ್ನು ಸುಂದರವಾಗಿ ಮಾಡುವುದು ನಮ್ಮ ಕಾಯಕ.!!

ಮನೆ ಅರಮನೆಯಂತೆ ಇದ್ದರೆ ಸಾಲದು, ಮನಸ್ಸು ಅರಮನೆಯಂತೆ ಇರಬೇಕು. ಆಗಲೇ ಜೀವನಕ್ಕೆ ಒಂದು ಬೆಲೆ.•

ಒಬ್ಬರ ಮನಸ್ಸನ್ನು ಮುರಿದು ಗೆದ್ದು ಬೀಗುವ ಬದಲು ಒಬ್ಬರ ಮನಸ್ಸನ್ನು ಅರಿತು ಬದುಕಲು ಪ್ರಯತ್ನಪಡಿ. ಆಗಲೇ ಜೀವನವೇ ಗೆಲುವಾಗುವುದು.

ನಮ್ಮನ್ನು ಕೆಣಕುವಂತಹ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ಹೋದರೆ ಇತರರಿಗೆ ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲು ಅವಕಾಶ ಕೊಟ್ಟಂತಾಗುತ್ತದೆ.

ನಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವುದಕ್ಕಿಂತ ನಮ್ಮ ಒಳಗೆ ಏನು ನಡೆಯುತ್ತಿದೆಯೆಂದು ತಿಳಿದುಕೊಂಡರೆ ಜೀವನ ಉತ್ತಮವಾಗಿರುತ್ತದೆ.

 I never met Some of my best Friends in Person. I Know them only through Facebook,but that’s Okay.
Friendship is not about touching the hand of another, but rather it is the Touching of their HEART & SOUL.

Weak People Revenge. Strong People Forgive. Intelligent People Ignore.

Remember A Mountain is not Higher than Your CONFIDENCE because it will be under your Feet if you reach the TOP.

Never Calculate a Person on his Present Position because Time has the Power to Change an Invaluable Stone to DIAMOND.

MIND is a Beautiful Servant, but a Dangerous MASTER.

🙏. Life is an Art of Connecting to Everything and Attaching to Nothing. You learn nothing from life if you think you’re RIGHT all the time. 🙏.

 if Your Eyes are Positive, you Will Live the World. But if your Tongue is Positive, the World Will Love You.

“The tongue like a sharp knife… Kills without drawing blood.”
— Gautama Buddha

🙏. It starts with dreams, Dreams create desires, Desires create determination, Which leads us to our destiny. 🙏.

.🙏. Ego and anger:-
The greatest intoxication is that of the ego . The worst madness is that of anger . The person who is free from arrogance and anger finds goodness and beauty wherever he goes ! When we think we know everything , we lose the battle of life
Dada JP Vaswani


ಕೇಶವ ನಾರಾಯಣ

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!