ಸವದತ್ತಿ – ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಕಾಯಕ ವಚನಕಾರರ ಜಯಂತಿಯನ್ನು ತಾಲೂಕಾ ಆಡಳಿತ ವತಿಯಿಂದ ಆಚರಿಸಲಾಯಿತು.
ಶಾಸಕ ಹಾಗೂ ವಿಧಾನ ಸಭಾ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಕಾಯಕ ವಚನಕಾರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ.ಶಿರಸ್ತೆದಾರರಾದ ಎಮ್ ವಿ ಗುಂಡಪ್ಪಗೋಳ.ಸಮಾಜ ಕಲ್ಯಾಣ ಅಧಿಕಾರಿ ಆರ್ ಆರ್ ಕುಲಕರ್ಣಿ ದಲಿತ ಸಂಘಟನೆಗಳ ಮುಖಂಡರಾದ ಯಲ್ಲಪ್ಪ ಗೋರವನಕೊಳ್ಳ. ರವಿ ದೊಡಮನಿ.ಬಸವರಾಜ ತಳವಾರ. ವಾಯ್ ವಾಯ್ ಕಾಳಪ್ಪನವರ ಮಹಾದೇವ ಬಡ್ಲಿ.ಪ್ರಕಾಶ ಮಲ್ಲೂರ.ವೆಂಕಟೇಶ ತಳವಾರ. ಕರೆಪ್ಪ ಮಾದರ. ಅಣ್ಣಪ್ಪ ಹೊಂಗಲ.ವಿಠಲ ದೊಡಮನಿ ನಿಂಗಪ್ಪ ದೊಡಮನಿ .ನಾಗಪ್ಪ ಬಡೇಪ್ಪನವರ.ಉಪಸ್ಥಿತರಿದ್ದರು