spot_img
spot_img

ಶ್ರೀ ಸಿದ್ಧೇಶ್ವರ ಅರ್ಬನ್ ಸೊಸೈಟಿಯ 9ನೇ ವಾರ್ಷಿಕೋತ್ಸವ

Must Read

ಮೂಡಲಗಿ: ಪಟ್ಟಣದಲ್ಲಿ ಎ.ಪಿ.ಎಮ್.ಸಿ ರಸ್ತೆಯಲ್ಲಿರುವ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 9ನೇ ವಾರ್ಷಿಕೋತ್ಸವ ಸಮಾರಂಭ ಶ್ರೀ ಲಕ್ಷ್ಮೀ ಮತ್ತು ಸರಸ್ವತಿ ಪೂಜೆಯೊಂದಿಗೆ ಜರುಗಿತು.

ಸೊಸೈಟಿಯ ಅಧ್ಯಕ್ಷ ಸಂಜಯ ಹೊಸಕೋಟಿ ಮಾತನಾಡಿ, ಸೊಸೈಟಿಯು  ಶೇರುದಾರರು ಮತ್ತು ಠೇವುದಾರರ ಸಹಕಾರ ಮತ್ತು ಸಿಬ್ಬಂದಿ ವರ್ಗವರ ಪ್ರಾಮಾಣಿಕ ಸೇವೆಯಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಸೊಸೈಟಿಯ ನಿರ್ದೇಶಕರಾದ ವೀರಭ್ರದ ಜಕಾತಿ, ಶಿವಯೋಗಿ ಸಬರದ, ಲಕ್ಷ್ಮಣ ಹುಚರಡ್ಡಿ, ಪ್ರಕಾಶ ಜೈನ, ಸಾಗರ ಬಾಗೇವಾಡಿ, ಜಗದೀಶ ಬಂಡ್ರೋಳ್ಳಿ, ಕಲ್ಲಪ್ಪ ಉಪ್ಪಾರ, ಬಾಲಾರಾಮ ಬಬಲಿ, ಮಾರುತಿ ದಾಸರ, ರಾಕೇಶ ಹಮಾಣಿ, ಶೋಭಾ ಹೊಸೂರ, ಶಾಂತಾ ಮಂಗಸೂಳಿ ಮತ್ತು ವ್ಯವಸ್ಥಾಪಕ  ನಾಗಪ್ಪ ಅಮನಗಿ ಮತ್ತು ಶಿವು ಕೆಂಚನ್ನವರ, ಶಿವು ಬಬಲಿ ಮತ್ತಿತರರು ಇದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!