- Advertisement -
ಮೂಡಲಗಿ – ಪುರಸಭೆಗೆ ನೂತನ ಮುಖ್ಯಾಧಿಕಾರಿಗಳಾಗಿ ಆಗಮಿಸಿರುವ ತುಕಾರಾಮ ಮಾದರ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಯೊಡನೆ ಕನ್ನಡಪರ ಕಾರ್ಯಕ್ರಮಗಳ ಹಾಗೂ ಕನ್ನಡ ಭವನಕ್ಕೆ ನಿವೇಶನ ಒದಗಿಸುವದರ ಕುರಿತು ಚರ್ಚಿಸಲಾಯಿತು.
ಕ ಸಾ ಪ ತಾಲೂಕಾ ಅಧ್ಯಕ್ಷರಾದ ಡಾ. ಸಂಜಯ ಆ. ಶಿಂದಿಹಟ್ಟಿ, ಕಾರ್ಯದರ್ಶಿಗಳಾದ ಎ ಎಚ್ ವಂಟಗುಡಿ , ಬಿ ಆರ್ ತರಕಾರ ಹಾಗೂ ಆರೋಗ್ಯ ನಿರೀಕ್ಷಕರಾದ ಚಿದಾನಂದ ಮುಗಳಖೋಡ ಉಪಸ್ಥಿತರಿದ್ದರು.