ಸುದ್ದಿಗಳು
ಕಲಾವಿದ ಬಿ. ಮಾರುತಿ ಕಲಾಕೃತಿಗಳಲ್ಲಿ ನಿಸರ್ಗದ ಅನಾವರಣ
ಧಾರವಾಡ : ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ನಿಸರ್ಗದ ವಿಭಿನ್ನ ದೃಶ್ಯಗಳು...
ಸುದ್ದಿಗಳು
ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ ಅವರ ಶೃದ್ಧಾಂಜಲಿ ಕಾರ್ಯಕ್ರಮ
ಬೆಳಗಾವಿ: ಹಿರಿಯ ರಂಗಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಇಂದು ರಾಣಿ ಚನ್ನಮ್ಮ...
ಸುದ್ದಿಗಳು
ಲಿಂಗಾಯತ 2 ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ – ಬಸವ...
ಸಿಂದಗಿ: 23 ಶಾಸಕರನ್ನು ಪಂಚಮಸಾಲಿ ಸಮಾಜ ಕೊಟ್ಟಿದೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಕೊರತೆಯಾಗಿದೆ ನಾಳೆ 14 ರಂದು ನಡೆಯುವ...
Must Read
ಬುದ್ದ ಜಯಂತಿ
ಬುದ್ದ ಪೂರ್ಣಿಮಾ ಎಂದು ಕರೆಯಲ್ಪಡುವ ಅಗಿ ಹುಣ್ಣಿಮೆ ಮೇ 26 ರಂದು ಬುದ್ಧ ಜಯಂತಿ ಭಗವಾನ್ ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುವರು. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡ ನೆನಪಿಸುತ್ತದೆ....
ದಿನಕ್ಕೊಂದು ಸಾಮಾನ್ಯಜ್ಞಾನ
ನೇರವಾಗಿ ನಡೆಯುವವರು, ನುಡಿಯುವವರನ್ನು ಜನರು ಮೆಚ್ಚುವುದಿಲ್ಲ. ಹಿಂದೆ ಬಿಟ್ಟು ನಡೆಯುವುದು,ನುಡಿಯುವುದು ಮಧ್ಯಮರು, ಏನೂ ಹೇಳದೆ ಕೇಳದೆ ನಡೆಯುವವರು ಸ್ವತಂತ್ರರು.
ಇವರಲ್ಲಿ ಮಧ್ಯಮರಲ್ಲಿರುವ ಅತಿಯಾದ ಸ್ವಾರ್ಥ ಅಹಂಕಾರ ಮೇಲಿನ ಹಾಗು ಕೆಳಗಿನವರಲ್ಲಿಲ್ಲ. ಆದರೆ ಇವರಿಬ್ಬರೂ ಒಂದಾಗಿ...
ವೈಕಲ್ಯತೆಯಲ್ಲೂ ಬೆಂಕಿಯಲ್ಲಿ ಅರಳಿದ ಹೂ; ನಂದಕುಮಾರ ದ್ಯಾಂಪುರ್
ಯ್ಯೂಟ್ಯೂಬ್ ಚಾನೆಲ್ದಲ್ಲಿ “ಬಾಗಿನ” ಎಂಬ ಕಿರು ಚಿತ್ರ ಸಿ.ಬಾಬಾಜಾನ್ ಕತೆ ಚಿತ್ರಕತೆ ನಿರ್ದೇಶನದಲ್ಲಿ ಮೂಡಿಬಂದಿರುವುದನ್ನು ಅದರಲ್ಲಿ ಕುಡುಕನ ಪಾತ್ರ ಮಾಡಿದ ನಂದಕುಮಾರ್ ಅಭಿನಯ ಮತ್ತು 5ನೆಯ ತರಗತಿಯ ಒಟ್ಟಿಗೆ ಬಾಳುವ ಆನಂದ ಗದ್ಯಪಾಠದ...
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ಪ್ರತಿ ದಿನವೂ ಒಂದು ಹೊಸ ಬೆಳಗನು ್ನನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗದ ಆದಿ ಯುಗಾದಿಯನ್ನು ನೂತನ ವರ್ಷವನ್ನು ಆರಂಭಿಸಿದರೆ. ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನೇವರಿ ಒಂದರಂದು ಆರಂಭಿಸುತ್ತಾರೆ., ಅದು ಏನೇ...
Girish Sharma Information in Kannada- ಗಿರೀಶ್ ಶರ್ಮಾ
ಗಿರೀಶ್ ಶರ್ಮಾ (ಜನನ 27 ಆಗಸ್ಟ್ 1985) ಒಬ್ಬ ಭಾರತೀಯ ದೂರದರ್ಶನ ನಿರೂಪಕ, ಈವೆಂಟ್ ಹೋಸ್ಟ್, ಹಾಸ್ಯನಟ ಮತ್ತು ಮನರಂಜನೆ. ಗಿರೀಶ್ ಶರ್ಮಾ ಅವರು ಯೂಟ್ಯೂಬ್ನಲ್ಲಿ ತಮ್ಮ ಆಂಕರ್ ತರಬೇತಿ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ.
ಗಿರೀಶ್...
ಸುದ್ದಿಗಳು
ಕಲಾವಿದ ಬಿ. ಮಾರುತಿ ಕಲಾಕೃತಿಗಳಲ್ಲಿ ನಿಸರ್ಗದ ಅನಾವರಣ
ಧಾರವಾಡ : ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ನಿಸರ್ಗದ ವಿಭಿನ್ನ ದೃಶ್ಯಗಳು ಸಹಜವಾಗಿ ಅನಾವರಣಗೊಂಡಿವೆ ಎಂದು ಕನ್ನಡ ಪತ್ರಿಕೋದ್ಯಮದ ಪಾರಂಪರಿಕ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’...
ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ ಅವರ ಶೃದ್ಧಾಂಜಲಿ ಕಾರ್ಯಕ್ರಮ
ಬೆಳಗಾವಿ: ಹಿರಿಯ ರಂಗಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ...
ಲಿಂಗಾಯತ 2 ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ – ಬಸವ ಮೃತ್ಯುಂಜಯ ಶ್ರೀಗಳು
ಸಿಂದಗಿ: 23 ಶಾಸಕರನ್ನು ಪಂಚಮಸಾಲಿ ಸಮಾಜ ಕೊಟ್ಟಿದೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಕೊರತೆಯಾಗಿದೆ ನಾಳೆ 14 ರಂದು ನಡೆಯುವ ಸಮಾವೇಶ ಸರಕಾರಕ್ಕೆ ಎಚ್ಚರಿಕೆ ಗಂಟೆಯಾಗಬೇಕು. ಲಿಂಗಾಯತ 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ...
ಶೀಘ್ರ ವಿದ್ಯುತ್ ಸ್ಟೇಶನ್ ಕಾಮಗಾರಿ ಆರಂಭ – ರಮೇಶ ಭೂಸನೂರ
ಸಿಂದಗಿ; ಈ ಕ್ಷೇತ್ರದ ರೈತರ ಜಮೀನುಗಳಿಗೆ ವಿದ್ಯುತ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಹೇರಿಯಲ್ಲಿ 220 ಕೆ.ವ್ಹಿ. ಸ್ಟೇಷನ್ ಸೇರಿದಂತೆ 5 ಗ್ರಾಮಗಳಲ್ಲಿ 110 ಕೆ/ವ್ಹಿ ಸ್ಟೇಷನ್ಗಳ ಶೀಘ್ರದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು...
ಸಿಂದಗಿ: ನೂತನ ತಹಶೀಲ್ದಾರ ಕಚೇರಿ ಕಟ್ಟಡಕ್ಕೆ ಭೂಮಿಪೂಜೆ
ಸಿಂದಗಿ; ಈಗಿದ್ದ ತಹಶೀಲ್ದಾರ ಕಚೇರಿಯು ನಿರ್ಮಾಣವಾಗಿ 30 ವರ್ಷಗಳಲ್ಲಿಯೇ ಶಿಥಿಲಾವಸ್ಥೆ ಕಂಡಿದೆ ಆ ಕಾರಣಕ್ಕೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ಶಾಶ್ವತವಾಗಿ ಉಳಿಯುವಂತೆ ಕಾಮಗಾರಿ ಮಾಡಬೇಕು ಎಂದು ಲಿಂಬೆ ಅಭಿವೃದ್ದಿ ಮಂಡಳಿ ಅದ್ಯಕ್ಷ...
LEGO ABRAHAM LINCOLN ABE SERIES 12 THE LEGO MOVIE 71004 ABERAHAM FIG
Woodland Scenics PF5190 Rustic Barn HO for sale online. Sharper Image Tournament Texas Hold’em Poker Electronic Handheld Game for sale online. Woodland Scenics C1273 Extra Coarse Buff Talus Rock 21.6 Cubic Inch Bag, NewRay Kubota Mini Toy Tractor Orange M5-111 Pull-back 1 64 Ages 3 for sale online, Early Learning Centre Pour and Play Water Run Slide Spiral 1.5 Years Outdoor. Blade EFLH3022 MSR Hardware Set. Honda Odyssey MPV 1:32 Metal Diecast Model Car Toy Collection Sound&Light Gift. *NEW* Lego Fire Alarm Evacuate Emergency Sound Brick Block Rare x 1 piece.
- Details about Flo-King Single phase 3/4 hp 3450/2850 RPM 110/220V A4C34FZ3B pump motor
- 12 New FPS 330 animal body traps/Beaver/Otter/raccoon/coyote trapping new sale
- Johnny Mathis Rock N Roll Billboard Music Vending Card
- HOT WHEELS 2016 HW DIGITAL CIRCUIT HONDA RACER #5/10 SHORT CARD
- AC BLACK FOAM TUBE AIRCON PIPE FIRE RATED INSULATION 2M 1 1/8" I.D X 3/8" WALL
- 50X Amber Yellow T10 5050 5SMD LED Interior Dome Light Bulb W5W 168 19 JJK
- Montessori Mathematics Maths Bead Board Educational Toy Multiplication&Division
- 10Pcs 10mmx125mm Humidifiers Filters Cotton Swab For Air Aroma Diffuser Part
- SWAZILAND 200 EMALANGENI 2008 Prefix HM P 35 COMMEMORATIVE Uncirculated
ಬೆಳಗಾವಿ ಜಿಲ್ಲೆಯಲ್ಲಿ ಏಳು ದಿನ ಶಾಲೆಗೆ ರಜೆ
ಬೆಳಗಾವಿ - ಜಿಲ್ಲೆಯಲ್ಲಿ ಕೋವಿಡ್ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ೧ ರಿಂದ ೯ ನೇ ತರಗತಿಯ ಶಾಲೆಗಳು ಹಾಗೂ ವಸತಿ ಶಾಲೆಗಳಿಗೆ ದಿ. ೧೧ ರಿಂದ ೧೮ ರ ವರೆಗೆ...
ಕೆಎಂಎಫ್ದಿಂದ 460 ಹುದ್ದೆಗಳ ಭರ್ತಿಗೆ ಕ್ರಮ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ ಕೆಎಮ್ಎಫ್
ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ...
ಮೂಡಲಗಿ: ಕಸಾಯಿ ಖಾನೆಗಳನ್ನು ಬಂದ್ ಮಾಡಲು ಶ್ರೀ ಬಸವ ಸೇನೆಯಿಂದ ಮನವಿ
ಮೂಡಲಗಿ - ನಗರದಲ್ಲಿ ಇರುವ ಕಸಾಯಿಖಾನೆಗಳಿಂದ ನಗರದಲ್ಲಿ ಎಲ್ಲ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಕಸಾಯಿ ಖಾನೆಗಳಿಂದ ಬರುತ್ತಿರುವ ತ್ಯಾಜ್ಯವಸ್ತು ಮೂಡಲಗಿ ನಗರದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಮಿಶ್ರಣವಾಗಿ ಮೂಡಲಗಿಯಿಂದ ಸುಣಧೋಳಿ ಗ್ರಾಮಕ್ಕೆ ಹೋಗುವ...
ಚಂಪಾ ಹೆಸರಿನಲ್ಲಿ ವೈಚಾರಿಕ ಲೇಖಕರಿಗೆ ಪ್ರಶಸ್ತಿ ಸ್ಥಾಪನೆಗೆ ಆಗ್ರಹ
ಮೈಸೂರು - ಹಿರಿಯ ಸಾಹಿತಿ ಚಂಪಾ ಅವರ ನಿಧನಕ್ಕೆ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಚಂಪಾ ಅವರು ತಮ್ಮ ವಿಪುಲ ಸಾಹಿತ್ಯ...
‘ಸಂಕ್ರಮಣ’ ದ ಚಂಪಾ ಇನ್ನಿಲ್ಲ ; ಅಡಗಿದ ಬಂಡಾಯದ ದನಿ
ಬೆಂಗಳೂರು - ಖ್ಯಾತ ಬಂಡಾಯ ಕವಿ, ಚಂಪಾ ಎಂದು ಪ್ರಸಿದ್ಧರಾಗಿದ್ದ ಚಂದ್ರಶೇಖರ ಪಾಟೀಲ ನಿಧನರಾಗಿದ್ದಾರೆ.
ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ತಮ್ಮ ಉತ್ತರ ಕರ್ನಾಟಕದ ಭಾಷೆ ಹಾಗೂ ದಿಟ್ಟ ನಿಲುವುಗಳಿಂದ ಚಂಪಾ ಸುಪ್ರಸಿದ್ಧರಾಗಿದ್ದರು. ತಮಗೆ...
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಣೆ
ಮೂಡಲಗಿ: ಪಟ್ಟಣದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದಿಂದ ಮೂಡಲಗಿ ಪಟ್ಟಣದ ಶ್ರೀ ರೇಣುಕಾ ಯಲ್ಲಮ್ಮದೇವಸ್ಥಾನ ಹತ್ತಿರ ನಟ ರಾಕಿಂಗ್ ಸ್ಟಾರ್ ಯಶ್ ಅವರ 36ನೇ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ...
ಅರಿವು ಯುವ ಕೇಂದ್ರ ಉದ್ಘಾಟನೆ; ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ
ಬಸವನಬಾಗೇವಾಡಿ: ಜನೇವರಿ 12 ರ ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಮಧ್ಯಾಹ್ನ 3 ಗಂಟೆಗೆ, ಸ್ಥಳೀಯ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗುವ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ "ಅರಿವು...
ಗ್ಯಾಜೆಟ್/ ಟೆಕ್
Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...
ಆಪಲ್ ಗೆ ೨ ಮಿಲಿಯನ್ ಡಾಲರ್ ದಂಡ ವಿಧಿಸಿದ ಬ್ರೆಜಿಲ್!!
ಹೊಸದಾಗಿ ಪ್ರಾರಂಭಿಸಲಾದ ಐಫೋನ್ 12 ಸರಣಿಯಲ್ಲಿ ಚಾರ್ಜರ್ ಅನ್ನು ಸೇರಿಸದಿದ್ದಕ್ಕಾಗಿ ಬ್ರೆಜಿಲ್ನ ಗ್ರಾಹಕ ವಾಚ್ಡಾಗ್ ಆಪಲ್ಗೆ 2 ಮಿಲಿಯನ್ ಡಾಲರ್ ದಂಡ ವಿಧಿಸಿದೆ.
ಟೆಕ್ ದೈತ್ಯ ತಪ್ಪುದಾರಿಗೆಳೆಯುವ ಜಾಹೀರಾತಿನಲ್ಲಿ ತೊಡಗಿದೆ ಹಾಗೂ ಚಾರ್ಜರ್ ಇಲ್ಲದೆ...
ಸಂಬಳ ಕೊಡದ ಐಫೋನ್ ಕಂಪನಿಗೇ ಬೆಂಕಿ ಹಚ್ಚಿದ ಕಾರ್ಮಿಕರು
ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ.
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ...
ಮತ್ತೆ ಚೀನಾದ ೪೩ ಆ್ಯಪ್ ನಿಷೇಧಿಸಿದ ಕೇಂದ್ರ
ಚೀನಾದ ೪೩ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.
ಈ ಆ್ಯಪ್ ಗಳು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಮತ್ತು ಭಾರತದ ಸುರಕ್ಷತೆಯ ಮೇಲೆ ಪ್ರಭಾವ...
ಒರಟು Mail ಗಳ ಹಣೆಬರಹ !
ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !
ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ??????????...
ಫೇಸ್ಬುಕ್ ಕಪಲ್ ಛಾಲೇಂಜ್ ; ಫೋಟೋ ಹಾಕುವ ಮುನ್ನ ಎಚ್ಚರ !!
ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪುಣೆಯ ಸೈಬರ್ ಕ್ರೈಂ ಪೊಲೀಸರು...
ಮತ್ತೆ 118 ಚೀನ್ ಆ್ಯಪ್ ಗಳ ನಿಷೇಧ ಮಾಡಿದ ಕೇಂದ್ರ ಸರ್ಕಾರ ಇಲ್ಲಿದೆ ನಿಷೇಧಿತ ಆ್ಯಪ್ ಗಳ ಪಟ್ಟಿ
ನವದೆಹಲಿ - ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆಯೆಂದು ಅತ್ಯಂತ ಜನಪ್ರಿಯ ಆನ್ಲೈನ್ ಗೇಮ್ *ಪಬ್ಜಿ* ಸೇರಿದಂತೆ 118 ಚೀನೀ ಮೊಬೈಲ್...
ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ
ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಕಂಪನಿಯ 43 ನೆಯ ವಾರ್ಷಿಕ...
App ಡಿಲೀಟ್ ಮಾಡೋಣ; ಚೀನಾ ವಿರುದ್ಧ ಹೋರಾಡೋಣ
ಚೀನಾದ ವಿಷಯದಲ್ಲಿ ನಾವು ದೇಶಕ್ಕೆ ಸಲ್ಲಿಸಬೇಕಾದ ಸೇವೆಯೆಂದರೆ ಚೀನಾಕ್ಕೆ ಸಂಬಂಧಪಟ್ಟ ಎಲ್ಲ App ಗಳನ್ನು Uninstall ಮಾಡುವುದು.
ನಾವು ಕಣ್ಣು ಹಾಕಿಕೊಂಡಿರುವುದರಿಂದ ಲ* ಚೀನಾವು ಅದರಿಂದ ಬಿಲಿಯನ್ನುಗಟ್ಟಲೆ ಗಳಿಸಿ ಹಣವನ್ನು ನಮ್ಮ ದೇಶದ ವಿರುದ್ಧವೇ...
ಗಳಿಕೆ ಹೆಚ್ಚಿಸಿದ PUBG
PUBG ಮೊಬೈಲ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಗೇಮ್ ಆಗಿದೆ. ಡೇಟಾ ಅನಾಲಿಟಿಕ್ಸ್ ಸಂಸ್ಥೆ ಸೆನ್ಸರ್ ಟವರ್ ನ ಮೇ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
2019 ಕ್ಕೆ ಹೋಲಿಸಿದರೆ PUBG ಯ ವ್ಯವಹಾರವು...
ಜಿಯೋ ಫೈಬರ್ನಿಂದ ಉತ್ತಮ ಆಫರ್ ಬಿಡುಗಡೆ
ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಆಕರ್ಷಕ ಕೊಡುಗೆಯನ್ನು ತಂದಿದೆ.
ಜಿಯೋ ಫೈಬರ್ ಯೋಜನೆಗಳ ಬಗ್ಗೆ ಡಬಲ್ ಡೇಟಾವನ್ನು ನೀಡಲು ಕಂಪನಿ ಘೋಷಿಸಿದೆ ಮತ್ತು ಈ ಬದಲಾವಣೆಯನ್ನು...
ಇಂದು ಮೇ – 11 ರಾಷ್ಟ್ರೀಯ ತಂತ್ರಜ್ಞಾನ ದಿನ
ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ
ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ.
1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ...
ಲೇಖನಗಳು
ಗುರು ಚಂಪಾರಿಗೆ ಅಶ್ರುತರ್ಪಣ; ಶಿವಾನಂದ ಬೆಳಕೂಡ
ಸಾಹಿತ್ಯವಲಯದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಾಗ ಒಮ್ಮೆಲೇ ಆಕಾಶದಲ್ಲಿನ ನಕ್ಷತ್ರಗಳು ಕಳಚಿಕೊಂಡು ಭೂಮಿಗೆ ಬಿದ್ದಂತೆ ; ಮತ್ತೊಮ್ಮೆ , ಸೂರ್ಯನೇ ಒಂದು ಗಳಿಗೆ ಅಸ್ತಂಗತನಾಗಿ ಜಗವೆಲ್ಲ ಕತ್ತಲಾಗಿ ದಿಕ್ಕು ಕಾಣದಂತಹ ಅನುಭವ...
ನೀ ಒಂದು ಸಾರಿ ನನ್ನ ಮನ್ನಿಸು
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142
ನನ್ನೊಲವೆ,
ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ...
Chatrapati Shivaji Information in Kannada- ಛತ್ರಪತಿ ಶಿವಾಜಿ ಮಹಾರಾಜ
ಛತ್ರಪತಿ ಶಿವಾಜಿ ಮಹಾರಾಜರು ಪಶ್ಚಿಮ ಭಾರತದಲ್ಲಿ ಮರಾಠಾ ಸಾಮ್ರಾಜ್ಯದ ಸ್ಥಾಪಕರು. ಅವರನ್ನು ಅವರ ಕಾಲದ ಶ್ರೇಷ್ಠ ಯೋಧರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ ಮತ್ತು ಇಂದಿಗೂ, ಅವರ ಶೋಷಣೆಗಳ ಕಥೆಗಳನ್ನು ಜಾನಪದದ ಭಾಗವಾಗಿ ನಿರೂಪಿಸಲಾಗಿದೆ.
ತನ್ನ...
ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ…
ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ...
M K Indira Information in Kannada- ಸ್ತ್ರೀ ಜಾಗೃತಿ ಬರಹಗಾರ್ತಿ ಎಂ ಕೆ ಇಂದಿರಾ
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯರ ಗೋಳು, ಜಾತಿ ಪದ್ದತಿ ಹೀಗೆ ಸಮಾಜದಲ್ಲಿನ ಸಮಸ್ಯೆಗಳ ಮೇಲೆ ತಮ್ಮ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದ ಕನ್ನಡದ ಹೆಸರಾಂತ ಲೇಖಕಿ ಎಂ.ಕೆ....
ನಾಡಿನ ಪ್ರಖ್ಯಾತ ವಿದ್ವಾಂಸ,ಸಾಹಿತಿ ಶ್ರೀ ಶಂ.ಬಾ.ಜೋಶಿಯವರ ಜನ್ಮದಿನವಿಂದು
ನಮ್ಮ ನಾಡಿನ ಪ್ರಖ್ಯಾತ ವಿದ್ವಾಂಸರಾದ ಶಂಕರ ಬಾಳದೀಕ್ಷಿತ ಜೋಶಿ ಅವರು ‘ಶಂ. ಬಾ.’ ಎಂದೇ ಪ್ರಖ್ಯಾತರು. ಅವರು ಹುಟ್ಟಿದ್ದು ದಿನಾಂಕ 4 ನೇ ಜನವರಿ 1896ರಲ್ಲಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು...
B M Srikantaiah Information in Kannada: ಬಿ. ಎಂ.ಶ್ರೀ ಯವರ ಜನ್ಮದಿನ
ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ.
ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಆಚಾರ್ಯಪುರುಷ ಎಂದು ಖ್ಯಾತ...
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ಪ್ರತಿ ದಿನವೂ ಒಂದು ಹೊಸ ಬೆಳಗನು ್ನನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯುಗದ ಆದಿ ಯುಗಾದಿಯನ್ನು ನೂತನ ವರ್ಷವನ್ನು ಆರಂಭಿಸಿದರೆ. ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನೇವರಿ ಒಂದರಂದು ಆರಂಭಿಸುತ್ತಾರೆ., ಅದು ಏನೇ...
Kuvempu- ಕುವೆಂಪುರವರ ಬದುಕು ಬರವಣಿಗೆ
1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಕುವೆಂಪು ಜನಿಸಿದರು.
ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ...
Idagunji Ganapati History & Information in Kannada- ಇಷ್ಟಾರ್ಥ ಸಿದ್ದಿಸುವ ಇಡಗುಂಜಿ ಗಣಪತಿ
ನಾರದ ಮುನಿಗಳೇ ಪ್ರತಿಷ್ಠಾಪಿಸಿದ ವಿನಾಯಕನಿರುವ ಪುಣ್ಯಕ್ಷೇತ್ರ ಇಡಗುಂಜಿ
ಇಡಗುಂಜಿ ಉತ್ತರ ಕರ್ನಾಟಕದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ.
ಗೋಕರ್ಣದಿಂದ 65 ಕಿ.ಮೀ, ಹೊನ್ನಾವರದಿಂದ...
ವಿಶ್ವ ಮಾನವ ದಿನ
ರಾಷ್ಟ್ರ ಕವಿ ಕುವೆಂಪುರವರ ಒಂದು ಮಾತು "ಮಾನವ ಹುಟ್ಟುತ್ತ ವಿಶ್ವ ಮಾನವ ಬೆಳೆಯುತ್ತ ಅಲ್ಪ ಮಾನವ".ಈ ಮಾತು ಅಕ್ಷರಶಃ ನಿಜ.ಮಗುವಿದ್ದಾಗ ಮಾನವನಿಗೆ ಯಾವುದೇ ಬಂಧನಗಳಿರುವುದಿಲ್ಲ. ಆದರೆ ಬೆಳೆಯುತ್ತ ಹೋದಂತೆ ಬಂಧನದಲ್ಲಿ ಸಿಲುಕುತ್ತಾನೆ. ಕಾರಣ...
Happy Christmas 2021- ಕ್ರಿಸ್ ಮಸ್ ದಿನ
ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು...
ಆರೋಗ್ಯ
Omicron Information in Kannada- ಒಮಿಕ್ರಾನ್ ವೈರಸ್
26 ನವೆಂಬರ್ 2021 ರಂದು, WHO ವೈರಸ್ ಎವಲ್ಯೂಷನ್ (TAG-VE) ಕುರಿತು WHO ನ ತಾಂತ್ರಿಕ ಸಲಹಾ ಗುಂಪಿನ ಸಲಹೆಯ ಮೇರೆಗೆ, Omicron ಹೆಸರಿನ ಕಾಳಜಿಯ ರೂಪಾಂತರ B.1.1.529 ಅನ್ನು ಗೊತ್ತುಪಡಿಸಿತು.
Omicron ಹಲವಾರು...
ದೌರ್ಬಲ್ಯಗಳನ್ನು ಶಕ್ತಿ ತುಂಬುವ ಬಲಗಳನ್ನಾಗಿಸಿ
ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಅದನ್ನು ಯಾವಾಗ ಹೇಗೆ ಎಲ್ಲಿ ಹೇಳಬೇಕು ಅಂತ ನಿನಗೆ ಗೊತ್ತಾಗುವುದಿಲ್ಲ ಎಂದು ಬೈಸಿಕೊಳ್ತಿನಿ. ಯಾವಾಗಲೂ ಶಾಂತ ಸಾಗರದಂತಿರುವ ನಾನು ಒಮ್ಮೊಮ್ಮೆ ನನಗೆ ಅರಿವಿಲ್ಲದಂತೆ ಸಿಟ್ಟಿಗೆದ್ದು ಬಿಡ್ತಿನಿ. ಮತ್ತೊಬ್ಬರ...
ಬ್ಲಾಕ್ ಫಂಗಸ್; ಬಾಯಿ ಸ್ವಚ್ಛವಾಗಿಟ್ಟುಕೊಂಡರೆ ತೊಂದರೆ ಬಾರದು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಹೊಸ ರೋಗವೆಂದರೆ ಬ್ಲಾಕ್ ಫಂಗಸ್. ಕೊರೋನಾದಿಂದ ಚೇತರಿಕೆ ಕಂಡವರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೊರೋನಾವೇ ಸಾಕಷ್ಟು ಹೈರಾಣ ಮಾಡಿ ಹೋಯಿತು ಎನ್ನುತ್ತಿರುವಾಗಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡು...
ಮನೆಯಲ್ಲಿಯೇ ಕೊರೋನಾ ಟೆಸ್ಟ್ ಮಾಡಿಕೊಳ್ಳಿ !
ಈಗ ಮನೆಯಲ್ಲಿ ಯೇ ಕುಳಿತು ನೀವೇ ನಿಮ್ಮ ಕೊರೋನಾ ಟೆಸ್ಟ್ ಮಾಡಿಕೊಳ್ಳುವ ಕೋವಿಶೆಲ್ಫ್ ಎಂಬ ಉಪಕರಣವೊಂದಕ್ಕೆ ಭಾರತೀಯ ಮೆಡಿಕಲ್ ರೀಸರ್ಚ್ ಸೆಂಟರ್ ಅನುಮತಿ ನೀಡಿದೆ.
ಈ ಉಪಕರಣದಿಂದ ಕೇವಲ ೧೫ ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ...
Disadvantages Of Drinking Fridge Water In Kannada- ಫ್ರಿಡ್ಜ್ ನೀರಿನ ಸಮಸ್ಯೆಗಳು
Disadvantages Of Drinking Fridge Water
ಬೇಸಿಗೆ ಶುರುವಾಯಿತೆಂದರೆ ಸಾಕು ತಣ್ಣಗಿರುವ ನೀರನ್ನು ಕುಡಿಯುವುದು ಸರ್ವೇ ಸಾಮನ್ಯ. ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿ ತಂಪು ಪಾನೀಯ ತಣ್ಣನೆಯ ನೀರಿಗೆ ಜನ ಮೊರೆ ಹೋಗುತ್ತಾರೆ. ಇನ್ನೂ...
ತೆಂಗಿನ ನೀರು ಕುಡಿದಿರಿ ; ತೆಂಗಿನ ಹಾಲು ಕುಡಿದು ನೋಡಿ ಅದರ ಪ್ರಯೋಜನ
ಬೇಸಿಗೆಯಲ್ಲಿ ತೆಂಗಿನ ನೀರು ಅಥವಾ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳುಂಟು ಆದರೆ ತೆಂಗಿನ ಹಾಲು ಕುಡಿದರೆ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ ? ಅದು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು...
Benefits Of Butter Milk In Kannada: ಮಜ್ಜಿಗೆಯಿಂದ ಆಗುವ ಆರೋಗ್ಯದ ಲಾಭ
Benefits Of Butter Milk In Kannada
ಮೊಸರಿಗಿಂತ ಮಜ್ಜಿಗೆ ಆರೋಗ್ಯಕ್ಕೆ ಮತ್ತು ದೇಹಕ್ಕೆ ತುಂಬಾ ಒಳ್ಳೆಯದು. ದೇಹದ ಉಷ್ಣವನ್ನು ಹೀರಿ ತಂಪಾಗಿರಿಸುತ್ತದೆ. ದಿನನಿತ್ಯವೂ ಮಜ್ಜಿಗೆ ಕುಡಿದರೆ ದೇಹಕ್ಕೆ ತುಂಬಾ ಪ್ರಯೋಜನಗಳು ಇವೆ. ಮೊಸರಿಗಿಂತ...
ಉದ್ವಿಗ್ನತೆಯಿಂದ ಹೊರ ಬರುವುದು ಹೀಗೆ…
ಬೆಳದಿಂಗಳ ಚೆಲ್ಲುವ ಚಂದಿರನನ್ನು ನೋಡಿ ನಕ್ಕು ಅದೆಷ್ಟೋ ವರ್ಷಗಳೇ ಗತಿಸಿವೆ. ಚಿಕ್ಕವರಿದ್ದಾಗ ಅಮ್ಮನ ಮಡಿಲಲ್ಲಿ ಕುಳಿತು ಚುಕ್ಕಿ ಎಣಿಸುವಾಗ ಅದೇನೋ ಸಂತಸ. ಮನಸ್ಸು ಪ್ರಫುಲ್ಲತೆಯಿಂದ ಉಬ್ಬಿ ಹೋಗಿರುತ್ತಿತ್ತು.
ಅಂತಹ ಆನಂದದ ಕ್ಷಣಗಳು ಈಗೀಗ ಅಪರೂಪವಾಗಿವೆ....
ಕೊರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಹೇಗೆ ಸ್ಥಿರವಾಗಿಡಬೇಕು ?
ಪ್ರಾರ್ಥನೆ ಮತ್ತು ಅಗ್ನಿಹೋತ್ರವನ್ನು ಅಳವಡಿಸಿಕೊಂಡು ನಿಯಮಿತವಾಗಿ ಸಾಧನೆ ಮಾಡಿ !
- ಸದ್ಗುರು ನಂದಕುಮಾರ ಜಾಧವ್, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಕೊರೋನಾ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಅನೇಕರ ಮನಸ್ಸಿನಲ್ಲಿ ಭಯ, ನಕಾರಾತ್ಮಕತೆ ಮತ್ತು ನಿರಾಶೆ ಹೆಚ್ಚಾಗಿದೆ,...
ಕೊರೋನಾದಲ್ಲಿ ‘ಉಗಿ’ ಯ ಮಹತ್ವ
ಡಿ.ಆರ್. ಎನ್.ಎನ್.ಕನ್ನಪ್ಪನ್ ಮಧುರೈ. ಹಿರಿಯ ಎದೆಯ ತಜ್ಞ ಅವರು ಎಲ್ಲರಿಗೂ ಒಂದು ಸಂದೇಶ ರವಾನಿಸಿದ್ದಾರೆ. ಕೊರೋನಾ ಪೀಡಿತರಿಗೆ ಹಾಗೂ ಪೀಡಿತರಲ್ಲದವರಿಗೂ ಇದು ಸಹಾಯವಾಗಬಹುದು.
ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು ಆದರೆ ಈ ಕರೋನಾ...
‘ಆರೋಗ್ಯ’ ಕುರಿತ ಕವಿತೆಗಳು
ಕಲಬುರಗಿ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ನೇ ಕಾವ್ಯಗೋಷ್ಠಿಯಲ್ಲಿ "ಆರೋಗ್ಯ" ದ ವಿಷಯದ ಬಗ್ಗೆ ಕಾವ್ಯ ರಚನೆ ಮಾಡಿರುವ ಕವಿಗಳ ಬರಹಗಳು ಇವು
( ಟೈಮ್ಸ್ ಆಫ್ ಕರ್ನಾಟಕ ಪ್ರಸ್ತುತಿ )
ಆರೋಗ್ಯವೇ ಭಾಗ್ಯ
ಆರೋಗ್ಯವೇ...
How to do Meditation in Kannada- ಧ್ಯಾನ ಮಾಡುವುದು ಹೇಗೆ?
How to do Meditation in Kannada- ಧ್ಯಾನ ಮಾಡುವುದು ಹೇಗೆ?
ಧ್ಯಾನವನ್ನು ಪ್ರತಿನಿತ್ಯವೂ ಮಾಡುವುದರಿಂದ ಮನಸ್ಸು ಮತ್ತು ದೇಹ ಶುದ್ಧವಾಗಿರುತ್ತದೆ. ಇದರಿಂದ ಸಾಕಷ್ಟು ಲಾಭಗಳು ಸಹ ಇವೆ ಎಂದು ಹೇಳಬಹುದು. ಇದರ ಕಾರಣಕ್ಕಾಗಿಯೇ...
ದೇಶ-ವಿದೇಶ
ಇಂದು ಕಾರ್ಗಿಲ್ ವಿಜಯ ದಿವಸ್; ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಇಂದು ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಅಂದು ಕಾರ್ಗಿಲ್ ಯುದ್ಧ ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ,...
ಬರಲಿದೆ ವೈರಿಗಳ ಅಂತಕ “ರೋಮಿಯೋ”
ನವದೆಹಲಿ - ಅಮೇರಿಕಾದಿಂದ ಭಾರತಕ್ಕೆ ಮೂರು ರೋಮಿಯೋ ಹೆಲಿಕಾಪ್ಟರ್ ಗಳು ಆಗಮಿಸಿ ಭಾರತದ ಸೈನ್ಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿವೆ.
ಸಬ್ ಮೇರಿನ್ ಗಳನ್ನು ಸಲೀಸಾಗಿ ಉಡಾಯಿಸಬಲ್ಲ ಬ್ರಹ್ಮಾಸ್ತ್ರ ಈ ರೋಮಿಯೋ ಆಗಿದ್ದು, ಈಗಾಗಲೇ ೧೪...
ಕಾರ್ಯಕರ್ತನ ಪಾದಮುಟ್ಟಿ ಪ್ರತಿ ನಮಸ್ಕಾರ ಮಾಡಿದ ನರೇಂದ್ರ ಮೋದಿ
ಕೋಲ್ಕತ್ತಾ - ಇದು ಮೋದಿಯವರಿಂದ ಮಾತ್ರ ಸಾಧ್ಯವೇನೋ. ರಾಜಕಾರಣದಲ್ಲಿ ಸ್ವಲ್ಪ ಮೇಲೆ ಬಂದರೂ ಸಾಕು ಕಾರ್ಯಕರ್ತರೆಂದರೆ ತಮ್ಮ ಗುಲಾಮರೆಂದು ತಿಳಿದುಕೊಂಡು ಅವರಿಂದ ಸಾಷ್ಟಾಂಗ ಮಾಡಿಸಿಕೊಳ್ಳುವ ನಾಯಕರಿರುತ್ತಾರೆ. ಹಾಗೆಯೇ ತಮ್ಮ ನಾಯಕನಿಗೆ ನಿಷ್ಠೆ ತೋರಿಸಲು...
ಮೋದಿ ಗರ್ಜನೆಗೆ ಮಣಿದು ಅಭಿನಂದನ್ ಬಿಡುಗಡೆ
ಹೊಸದಿಲ್ಲಿ - ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ...
ಖಜುರಾಹೋದಲ್ಲಿ ಡಾನ್ಸ್ ಹಬ್ಬ
ಯುನೆಸ್ಕೋದಿಂದ ಗುರುತಿಸಲ್ಪಟ್ಟಿರುವ ಮಧ್ಯಪ್ರದೇಶದ ಖ್ಯಾತ ಖಜುರಾಹೋ ಶಿಲ್ಪಕಲೆಗಳ ದೇವಸ್ಥಾನದಲ್ಲಿ ದಿ. ೨೧ ರಿಂದ ಡಾನ್ಸ್ ಹಬ್ಬ ಶುರುವಾಗಿದೆ.
ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲ್ಪಟ್ಟ ಈ ಹಬ್ಬ ಆರು ದಿನಗಳ ಕಾಲ ನಡೆಯಲಿದೆ.
ಸುಮಾರು ೪೪ ವರ್ಷಗಳ...
ಬಿಜೆಪಿ ಅಧಿಕಾರಕ್ಕೆ ಬಂದರೆ ಸೋನಾರ್ ಬಾಂಗ್ಲಾ ರಚನೆ – ಅಮಿತ್ ಷಾ
ಕೋಲ್ಕತ್ತಾ - ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಇದೇ ವರ್ಷದಲ್ಲಿ...
ಉತ್ತರಾಖಂಡದಲ್ಲಿ ಹಿಮಸುನಾಮಿ: ೨೦೦ ಜನ ಸಾವಿನ ಸಂದೇಹ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಸುನಾಮಿ ಸಂಭವಿಸಿದ್ದು ಉಂಟಾದ ಪ್ರವಾಹದಲ್ಲಿ ಎಂಟು ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಉತ್ತರಾಖಂಡದ ಧೌಲಿ ನದಿ ಏಕಾಏಕಿ ಉಕ್ಕಿ ಹರಿದ...
ಬಂಗಾಳ ; ಬಿಜೆಪಿಗೆ ೨೦೦ ಸ್ಥಾನ ಗೆಲ್ಲುವ ಗುರಿ
ಪಶ್ಚಿಮ ಬಂಗಾಳದಲ್ಲಿ ೨೯೪ ಸ್ಥಾನಗಳಿಗಾಗಿ ಇಷ್ಟರಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು ಕನಿಷ್ಠ ೨೦೦ ಸ್ಥಾನ ಗೆಲ್ಲುವ ಹುಮ್ಮಸ್ಸಿನೊಂದಿಗೆ ಭಾರತೀಯ ಜನತಾಪಕ್ಷ ಚುನಾವಣಾ ಅಖಾಡಕ್ಕೆ ಇಳಿದಂತಾಗಿದೆ.
ಸದ್ಯ ಚುನಾವಣಾ ಪೂರ್ವ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ...
ಭಾರತದ ಪ್ರಧಾನಿಗೆ ಅಮೇರಿಕದ ಅತ್ಯುನ್ನತ ಗೌರವ
ಅಮೇರಿಕಾದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯನ್ನು ಈ ಸಲ ಅಮೇರಿಕಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದೆ.
ಈ ಮೂಲಕ ಆಸ್ಟ್ರೇಲಿಯಾ ಹಾಗೂ ಜಪಾನ್ ಸೇರಿದಂತೆ ಭಾರತ, ಅಮೇರಿಕಾ ಕ್ವಾಡ್ ರಾಷ್ಟ್ರಗಳ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು...
ಕೋವಿಡ್ ರೂಪಾಂತರಿತ ತಳಿ ದಾಳಿ ಮುನ್ನೆಚ್ಚರಿಕೆ ; ಮಹತ್ವದ ಸಭೆ
ಇಂಗ್ಲೆಂಡಿನಲ್ಲಿ 'ಅನಿಯಂತ್ರಿತವಾಗಿ' ಹರಡುತ್ತಿರುವ ಕೊರೋನಾ ವೈರಸ್ ನ ರೂಪಾಂತರಿತ ತಳಿಯನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನೇತೃತ್ವದಲ್ಲಿ ಇಂದು ಜಂಟಿ ನಿಗಾ ಮಂಡಳಿಯ ಮಹತ್ವದ ಸಭೆಯೊಂದನ್ನು ಕರೆಯಲಾಗಿತ್ತು...
ಕೊರೋನಾ ಲಸಿಕೆಯಿಂದ ಮಾನವ ಮೊಸಳೆಯಾಗಬಹುದು, ಹೆಂಗಸರಿಗೆ ಗಡ್ಡ ಬರಬಹುದು- ಬ್ರೆಝಿಲ್ ಅಧ್ಯಕ್ಷ
ಒಂದು ಬೇಜವಾಬ್ದಾರಿ ಹೇಳಿಕೆಯೊಂದರಲ್ಲಿ ಬ್ರೆಝಿಲ್ ಅಧ್ಯಕ್ಷ ಜಾಯರ್ ಬೊಲ್ಸೋನಾರೋ ಅವರು, ಫೈಝರ್ ಬಯೋ ಕಂಪನಿಯ ಕೊರೋನಾ ಲಸಿಕೆಯಿಂದ ಜನರು ಮೊಸಳೆಯಾಗಬಹುದು, ಹೆಂಗಸರಿಗೆ ಗಡ್ಡ ಬರಬಹುದು ಎಂದು ಹೇಳಿದ್ದಾಗಿ ಎಎಫ್ ಪಿ ಸುದ್ದಿ ಸಂಸ್ಥೆ...
ಮೋದಿ, ಷಾ ವಿರುದ್ಧ ಮೊಕದ್ದಮೆ ತಿರಸ್ಕರಿಸಿದ ಕೋರ್ಟ್
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಅಮೇರಿಕದ ಕೋರ್ಟ್ ನಲ್ಲಿ ೧೦೦ ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಕಾಶ್ಮೀರದ ಖಲಿಸ್ತಾನಿ ಒಕ್ಕೂಟ ಹೂಡಿದ್ದ ಪರಿಹಾರದ ದಾವೆಯನ್ನು...
ಕವನಗಳು
ಕವನ: ನಾವುಗಳು ಹಿಂಗ್ಯಾಕೆ
ನಾವುಗಳು ಹಿಂಗ್ಯಾಕೆ
ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳು ಹಿಂಗ್ಯಾಕೆ?
ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ...
Kuvempu Poems in Kannada- ಕುವೆಂಪು ಕನ್ನಡ ಕವನಗಳು
ನಡೆ ಮುಂದೆ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ...
ಹೊಸವರ್ಷದ ಕವನಗಳು: ಓ ಹೊಸ ವರ್ಷವೆ…
ಓ ಹೊಸ ವರ್ಷವೆ...
ಓ ಹೊಸ ವರ್ಷವೇ
ನೀನು ಲಂಡನ್ನಿನವನೋ,
ಪಾಶ್ಚಾತ್ಯ ಮೂಲೆಯವನೋ,
ನಿನ್ನ ಪಟಾಕಿ ಸುಟ್ಟು,
ಮೋಜು-ಮಸ್ತಿ ಮಾಡಿ
ಸ್ವಾಗತ ಮಾಡುತ್ತಾರೆಂದೋ
ಇನಿತೂ ಬೇಸರವಿಲ್ಲ,
ಜಗದ ಕೊಳೆಯ ತೊಳೆದು ಬಿಡು,
ಮಾನವ ಮನದೊಳಡಗಿರುವ
ಮೋಸ,ವಂಚನೆ,ದ್ವೇಷ,ಸ್ವಾರ್ಥ
ಮನೋಭಾವಗಳ ನೀಗಿಸಿಬಿಡು,
ಕಳೆದೆರಡು ವರ್ಷಗಳ
ಕರೋನಾ ಮರಣ ಮೃದಂಗವ ನೀಗಿಸಿಬಿಡು,
ಮಾನವ ಮಾನವನ ಕೊಲ್ಲುವ,
ಹಿಂಸೆ,ಅಮಾನವೀಯ ಪಾತಕಗಳ...
ಮಹಾಂತೇಶ ತ್ಯಾಪಿ ಕವನಗಳು
ಸಾವಿತ್ರಿಬಾಯಿ
ಅಕ್ಷರದವ್ವ
ಸಾವಿತ್ರಿಬಾಯಿ
ಶಾಲೆಯ ತೆರೆದಾಳ
ಅಕ್ಷರದ ಅರಿವಿನ
ಬೀಜವ ಬಿತ್ತುತ
ಹೆಸರನು ಪಡೆದಾಳ
ಹೆಣ್ಣುಮಕ್ಕಳ ಸಾಕ್ಷರ ಮಾಡ್ಯಾಳ //
ಸತ್ಯಶೋಧಕ
ಸಮಾಜ ಕಟ್ಟಿದ
ಪತಿ ಸಹಕಾರ ಪಡೆದಾಳ
ಹದಿನಾರು ಕಡೆಯಲಿ
ಶಾಲೆಯ ತೆರೆದು
ಶೋಷಣೆ ತೊಡೆದಾಳ
ಜನರಿಗೆ ಅರಿವನು ನೀಡ್ಯಾಳ //
ಭಾರತ ದೇಶದ
ಪ್ರಥಮ ಶಿಕ್ಷಕಿ
ಪದವಿಯ ಪಡೆದಾಳ
ಅಕ್ಷರ ದೀವಿಗೆ
ಜ್ಯೋತಿಯ ಬೆಳಗಿ
ಬೆಳಕನು ಹರಡ್ಯಾಳ
ಹೆಣ್ಣುಮಕ್ಕಳ ಬಾಳ್ವೆಯ...
ಕವನ: ದಿಕ್ಕಾರ… ಧಿಕ್ಕಾರ…
ದಿಕ್ಕಾರ... ಧಿಕ್ಕಾರ...
ಹಚ್ಚಬೇಡಿ ಬೆಂಕಿಯ ಮಾನವೀಯತೆಗೆ,
ಜಾತಿ,ಧರ್ಮ, ಭಾಷೆಯ ಹೆಸರಲಿ
ಹಚ್ಚಬೇಡಿ ಬೆಂಕಿಯ
ಸಹೋದರರ ನಡುವೆ,
ಒಂದೇ ದೇಶ, ಒಂದೇ ರಕ್ತ,
ಒಂದೇ ಮಾನವೀಯ ಸದ್ಗುಣ,
ಒಂದೇ ಮಾನವ ಜನ್ಮ ಇರುವ ಈ ಮಾನವ ಜನ್ಮಕೆ,
ಜಾತಿ,ಧರ್ಮ, ಭಾಷೆ,ಪ್ರಾದೇಶಿಕತೆ ಹೆಸರಲಿ
ಕೊಳ್ಳಿ ಇಡುತ್ತಿರುವ ನಿಮಗೆ
ಸಾವಿರ,ಸಾವಿರ ಧಿಕ್ಕಾರ..
ಇಟ್ಟು...
ಕವನ: ಸಹ್ಶಾದ್ರಿ
ಸಹ್ಶಾದ್ರಿ
ಸಹ್ಶಾದ್ರಿ ಶ್ರೇಣಿ ಮುಗಿಲಿಗೆ ಏಣಿ
ಹಸಿರು ಹೆಮ್ಮರ ಛತ್ರಿ ಚಾಮರ
ದಟ್ಟ ಕಾನನ ಸುಂದರ ಗಿರಿ ಕಂದರ
ಅಲೆಗಳ ಕಲರವ ಅಂದದ ಕಡಲ ತೀರ
ಸಾಹಸದ ಏರಿಳಿವಿನ ರಹದಾರಿ
ಹೆಜ್ಜೆ ಹೆಜ್ಜೆಗೂ ತಿರುವು-ಮುರುವು
ನಳನಳಿಸುವ ತರು-ಲತೆಗಳ ರಿಂಗಣ
ಹರಿದ್ವರ್ಣ ಹೃದಯಂಗಮ ಅಂಗಣ
ಶ್ರೇಣಿ ಶ್ರೇಣಿ...
ಕವನ: ನಾವುಗಳೇ ಹಿಂಗ್ಯಾಕ
ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳೇ ಹಿಂಗ್ಯಾಕೆ?
ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮೂಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ...
ಕವನ: ತಾರತಮ್ಯ
ತಾರತಮ್ಯ
ಅಳುವ ಕಂದನಾ
ಧ್ವನಿಯು ಕೇಳಿತು
ತಾಯಿಯ ಮೊಗವು ಅರಳಿತ್ತು
ಹೆಣ್ಣೋ ಗಂಡೋ
ಭೇದವೆ ಇರದು
ತಾಯಿಯ ಮನದಲಿ ಕಿಂಚಿತ್ತೂ ||೧||
ಮನೆಯ ಹಿರಿಯರಿಗೆ
ಮೊಮ್ಮಗ ಬೇಕು
ಕುಲ ದೀಪಕನು ಬೇಕಿತ್ತು
ಬಾಲ ಗೋಪಾಲನೇ
ಬಂದಿಹನೆನ್ನುತ
ಕುಟುಂಬ ಸ್ವಾಗತ ಕೋರಿತ್ತು ||೨||
ವಠಾರ ತುಂಬಾ
ಪೇಢೆಯ ಹಂಚುತ
ಸಂತಸ ಪಟ್ಟರು ಜನರೆಲ್ಲ
ದೂರದಿ ಬಾಲೆ
ಅವರನೇ ನೋಡಲು
ಸಂಭ್ರಮವೇಕೆ...
ಕವನ: ದೇಶ-ಭಾಷೆ
ದೇಶ-ಭಾಷೆ
ನಮ್ಮ ದೇಶ ಭಾರತ
ನಮ್ಮ ಭಾಷೆ ಕನ್ನಡ
ಭಾರತ ಮಾತಾ ಕಿ ಜೈ !
ಕನ್ನಡಾಂಬೆಗೂ ಜೈ !
ದೇಶ ಭಾಷೆ ನಮ್ಮ ಬದುಕು
ನಮಗದು ಬೇಕೇ ಬೇಕು
ಮತ್ತೆ ತಗಾದೆ ತೆಗೆಯುವದ್ಶಾಕೆ
ಹಿಂದಿ ಹೇರುವ ಬಾಬೂಗಳೆ
ನಮ್ಮದು ಒಂದಷ್ಟು ನೀವೂ ಕೇಳಿ
ಕನ್ನಡವೂ ರಾಷ್ಟ್ರೀಯ...
ಕವನ: ಹೂವ ಮನಸಿನ ದೀಪಾವಳಿ
ಹೂವ ಮನಸಿನ ದೀಪಾವಳಿ
ದೀಪ ಬೆಳಗುವ ಪಾಪ ತೊಳೆಯುವ
ಹಬ್ಬ ದೀಪಾವಳಿಯಿದು/ಪ
ಕೋಪ ಮರೆಸುವ ತಾಪ ಕಳೆಯುವ
ಹಬ್ಬ ದೀಪಾವಳಿಯಿದು//ಅ.ಪ
ಮಕ್ಕಳೆಲ್ಲರು ಸೇರಿ ಹಾಡುತ
ಕುಡಿಕೆ ಪಟಾಕಿ ಸಿಡಿಸುವ
ನಕ್ಕುನಲಿಯುತ ಲಲನೆಯರೆಲ್ಲರು
ತೈಲ ದೀಪವ ಬೆಳಗುವ/೧
ಹೆಂಗಳೆಯರಿದೊ ಮನೆಯ ಮುಂದೆ
ರಂಗವಲ್ಲಿಯ ಬಿಡಿಸುವ
ಮಂಗಳಾರುತಿ ಬೆಳಗಿ ಹಟ್ಟಿಯ
ಲಕ್ಕದವ್ವನ ಬೇಡುವ/೨
ಎತ್ತು...
ಕವನ: ಸಾರ್ಥ
ಸಾರ್ಥ
ಸ್ವಾಭಿಮಾನಿಗೆ ಯಾವ ನಿರೀಕ್ಷೆ
ಸರ್ವ ದಿಕ್ಕಿನಿಂದಲೂ ಉಪೇಕ್ಷೆ
ಹಸಿದವ ಉಂಡವ ಉಭಯತ
ರಲ್ಲಿ ಸಿಲುಕಿ ಕೌತುಕದಿ ಕಣ್ಬಿಟ್ಟವ
ಯಾರ ಯಾವ ಪರಿಗಣನೆಗೆ
ಬಾರದ ವ್ಶಕ್ತಿತ್ವ ಭಾವಜೀವ
ಅತ್ತ ಹಸಿದವ ಇತ್ತ ತುಂಬಿದವ
ನೆತ್ತಿಗೇರಿದವರ ಮಧ್ಶ ಒದ್ದಾಡುವವ
ಯಾರದೆ ಕೊಂಕು ಕುಚೇಷ್ಟೆಗೆ
ತಲೆ ಬಿಸಿಯಿಲ್ಲದೆ ಮಿಡಿಯುವ
ಯಾರ ಕಾಳಜಿಗೂ...
ಕವನ: ಉತ್ಸವ-ನಿತ್ಯೋತ್ಸವ
ಉತ್ಸವ-ನಿತ್ಯೋತ್ಸವ
ನಮ್ಮ ಹೆಮ್ಮೆಯ ಕರುನಾಡು
ನಿತ್ಯ ಉತ್ಸವಗಳ ಬೀಡು
ಸವಿನುಡಿಯ ಸಾಂಸ್ಕೃತಿಕ ನೆಲೆನಾಡು
ಶಿಲ್ಪಕಲಾ ವೈಭವದಿ ಬೇಲೂರು-ಹಳೇಬೀಡು.
ಬಾದಾಮಿಯಲಿ ಚಾಲುಕ್ಯೋತ್ಸವ
ವಿಜಯನಗರದೊಳು ಹಂಪಿ ಉತ್ಸವ
ಪಟ್ಟದಕಲ್ಲಿನೊಳು ನವರಸಪುರ ಉತ್ಸವ
ಬನವಾಸಿಯೊಳು ಕದಂಬೋತ್ಸವ
ವಿಜಯದುಂಧುಬಿಯ ನವರಾತ್ರಿ ಉತ್ಸವ
ವೀರ ಹೋರಾಟ ಚರಿತೆಯ ಕಿತ್ತೂರು ಉತ್ಸವ
ಸಂಭ್ರಮ ಸಡಗರದೊಳು ರಾಜ್ಯೋತ್ಸವ
ಚಿತ್ರೋತ್ಸವ ನಾಟಕೋತ್ಸವ...
ಕಥೆಗಳು
ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು
ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.
ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ...
ಹೀಗೊಂದು ಕಥೆ; ನರಕ ಎಲ್ಲಿ ಅತ್ಯುತ್ತಮವಾಗಿದೆ ?
ನರಕ ಎಲ್ಲಿ ಅತ್ಯುತ್ತಮವಾಗಿದೆ ?
ಒಮ್ಮೆ ಓರ್ವ ಸತ್ತ ಮೇಲೆ ನರಕಕ್ಕೆ ಹೋದ.
ಅಲ್ಲಿ ಅವನಿಗೆ ಒಂದು ಬ್ಯಾನರಿನಲ್ಲಿ ಹೀಗೆ ಬರೆದಿರುವುದು ಕಾಣುತ್ತದೆ.
ಅದೆಂದರೆ , " ಇಲ್ಲಿ ಬರುವವರು ವಿಶ್ವದಲ್ಲಿನ ಯಾವುದೇ ದೇಶದ 'ನರಕ'ದಲ್ಲಿ ಮುಕ್ತವಾಗಿ...
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಶಿವಮೊಗ್ಗ: ಕಿರುಗಥೆಗಳು
ವಿದೇಶಿ ವ್ಯಾಮೋಹ
ಜಲಜಮ್ಮ ಮತ್ತು ಶ್ರೀ ಪತಿರಾಯರಿಗೆ ಇಬ್ಬರು ಮಕ್ಕಳು ರಾಯರಿಗೆ ಮೊದಲಿನಿಂದಲೂ ವಿದೇಶಿ ವ್ಯಾಮೋಹ ಜಾಸ್ತಿ ಕೈತುಂಬ ಸಂಬಳ ಶಿಸ್ತಿನ ಜೀವನ ನಮ್ಮ ದೇಶದಲ್ಲಿ ಎನಿದೆ ದುಡಿಮೆಗೆ ತಕ್ಕ ಪಗಾರ ಯಾರೂ ಕೊಡುವುದಿಲ್ಲ...
ಮಕ್ಕಳ ಕಥೆ: ರಾಜನಾಗಲು ಯೋಗ್ಯನಾರು?
ರಾಜನಾಗಲು ಯೋಗ್ಯನಾರು?
ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದನು. ಆ ರಾಜನಿಗೆ ಐದು ಜನ ಮಕ್ಕಳಿದ್ದರು. ಅದರಲ್ಲಿ ಮೂರು ಜನ ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ರಾಜ ಮತ್ತು ಅವನ ಮಕ್ಕಳು ರಾಜಧಾನಿಯಲ್ಲಿ ಸಂತೋಷದಿಂದ...
ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!
ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.
ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ...
ಸಿಎಂ ಗೆ ಕಡಾಡಿ ಶುಭಾಶಯ
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಲೋಕೇಶ...
ಕತೆ: ಕೊಬ್ಬಿದ ಗೂಳಿ….
ಕೊಬ್ಬಿದ ಗೂಳಿ....
ಕರಿಯವ್ವ ಕೈಯಲ್ಲಿಯ ಕುಂಡಲಿಯನ್ನು ಅಜ್ಜನ ಮುಂದಿಟ್ಟು ,
" ಅಜ್ಜಾರ ಈ ಕುಂಡಲಿವೊಳಗ ಮಂಗಳ ದೋಷ ಐತೇನ್ರಿ......! ? " ಎಂದು ಕೇಳಿದಳು.
ಚಾಪೆಯ ಮೇಲೆ ಕುಳಿತಂತಹ ಶಾಸ್ತ್ರಿ ಕರಿಯವ್ವನೊಮ್ಮೆ ಕುಂಡಲಿಯನೊಮ್ಮೆ ನೋಡತೊಡಗಿದನು. ಕರಿಯವ್ವ...
ಮಿನಿ ಕತೆ
ಸದ್ದಿಲ್ಲದ ಸುದ್ದಿಗಳು
ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು.
"ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ...
ಕತೆ: ನಿನ್ನ ಮಹಿಮೆ ಅಪಾರವಾದದ್ದೋ…….!!
ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.
ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು...
ಕಥೆ: ಅನುಭವ
(ಈ ಅನುಭವ ನಿಮ್ಮದೂ ಆಗಿರಬಹುದು)
'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.
'ಬೇಗ...
ಶ್ರೀಕೃಷ್ಣ- ಭಾನುಮತಿ ಸಂವಾದ
ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ..( ಕೃಷ್ಣ )
ಪುರುಷರೆಲ್ಲ ನಿನ್ನಂತೆಯೇ ಇದ್ದರೆ... ( ಭಾನುಮತಿ)
ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದಲ್ಲಿ ಉರಿಯುತ್ತಿವೆ !... ಅರಮನೆಯ ಊಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ.
ಇನ್ನೊಂದತ್ತ...
ತುಷ್ಟೀಕರಣ ಎಂಬುದು ಸಾಕಿದ ಹೆಬ್ಬಾವಿನಂತೆ, ಅಳತೆ ನೋಡಿ ನುಂಗುತ್ತದೆ !!
ಎಂಥ ಮಾರ್ಮಿಕವಾದ ಮಾತು !
ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು...