spot_img
spot_img

ಗುರ್ಲಾಪೂರದಲ್ಲಿ ಅದ್ದೂರಿ 75 ನೇ ಸ್ವಾತಂತ್ರೋತ್ಸವ

Must Read

spot_img

ಮೂಡಲಗಿ: ಸಮೀಪದ ಗುರ್ಲಾಪೂರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ನಾಡ ಗೀತೆ ಯೊಂದಿಗೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳೆಲ್ಲವು ದೇಶದ 75ನೇ ಸ್ವಾತಂತ್ರ್ಯ ಅಮೃತ ಮುಹೋತ್ಸವವನ್ನು ಅತಿ ಸಡಗರದಿಂದ ಆಚರಿಸಿದವು.

ವಿವಿಧ ಶಾಲಾ ಮಕ್ಕಳ ರೂಪಕ ಜಾಥಾದಲ್ಲಿ ವಿವಿಧ ಸ್ವಾತಂತ್ರ್ಯ ಹೋರಾಟಗಾರ ವೇಷಧಾರಿ ಮಕ್ಕಳು ಗ್ರಾಮಸ್ಥರ ಮನರಂಜಸಿದರು.

ನಂತರದ ಸಮಾರಂಭದಲ್ಲಿ ಮಕ್ಕಳು ಸ್ವಾತಂತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಬಾಷಣದ ಮುಖಾಂತರ ತಿಳಿಸಿದರು.

ಗ್ರಾಮದಲ್ಲಿ ವಿವಿಧೆಡೆ ದ್ವಜಾರೋಹಣ ನಡೆಯಿತು.ಶ್ರೀ ಬಸವೇಶ್ವರ ಸೊಸಾಯಿಟಿಯಲ್ಲಿ ಶಂಕರ ಮುಗಳಖೋಡ, ಬಸವೇಶ್ವರ ನೀರು ಬಳೆಕೆದಾರರ ಸಂಘದಲ್ಲಿ ಕೆ ಆರ ದೇವರಮನಿ, ದಿ ಗುರ್ಲಾಪೂರ ಅರ್ಬನ್ ಸೊಸಾಯಿಟಿಯಲ್ಲಿ ದುಂಡಪ್ಪಾ ಮುಗಳಖೋಡ, ಮಲ್ಲಿಕಾರ್ಜುನ ಸೊಸಾಯಿಟಿಯಲ್ಲಿ ಪಿ ಸಿ ಮುಗಳಖೋಡ, ಶ್ರೀ ರೇಣುಕಾ ಸೂಸಾಯಿಟಿಯಲ್ಲಿ ಪಂಡಿತ ಮುಗಳಖೋಡ.ಲಕ್ಷ್ಮೀ ಪಿ ಕೆ ಪಿ ಎಸ್ ದಲ್ಲಿ ಚನ್ನಪ್ಪ ಮುಗಳಖೋಡ, ಜನನಿ ಲಿಟಲ್ ಶಾಲೆಯಲ್ಲಿ ಆನಂದ ಸುಳ್ಳನವರ, ಗುರ್ಲಾಪೂರ ಹಾಲು ಉತ್ಪಾದಕ ಸಂಘದಲ್ಲಿ ಸದಾಶೀವ ನೆರ್ಲಿ, ರೇವಣಸಿದ್ದೇಶ್ವರ ಸೊಸಾಯಿಟಿಯಲ್ಲಿ ರಾಮಪ್ಪ ನೇಮಗೌಡರ, ಗುರ್ಲಾಪೂರ ಪಿ ಕೆ ಪಿ ಎಸ್ ದಲ್ಲಿ ರೇವಪ್ಪಾ ಸತ್ತಿಗೇರಿ, ಶಿವಬೋಧರಂಗ ಸೊಸಾಯಿಟಿಯಲ್ಲಿ ತಿಪ್ಪಣಾ ಗಾಣಿಗೇರ, ಮಲ್ಲಿಕಾರ್ಜುನ ಟ್ರಸ್ಟ್ ನಲ್ಲಿ ಪ್ರಕಾಶ ನೇಮಗೌಡರ, ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ ಎಸ ಮುಗಳಖೋಡ, ವಿದ್ಯಾನಿಧಿ ಶಾಲೆಯಲ್ಲಿ ನಾಗಪ್ಪ ನೇಮಗೌಡರ, ಸರಕಾರಿ ಪ್ರೌಢ ಶಾಲೆಯಲ್ಲಿ ಗೀತಾ ಕರಗಣ್ಣಿ ಶಾಸಕರ ಮಾದರಿ ಶಾಲೆಯಲ್ಲಿ ಲಕ್ಷ್ಮಣ ನೇಮಗೌಡರ  ಅತಿ ವಿಜೃಂಭಣೆಯಿಂದ 75ನೇ ಸ್ವಾತಂತ್ರೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಶಿವಬಸು ಹಂಚಿನಾಳ ಅಶೋಕ ಗಾಣಿಗೇರ ಲಕ್ಷ್ಮಣ ಮರಾಠೆ ರಮೇಶ ಗೋಡಿಗೌಡರ ಭೀಮಪ್ಪ ಮರಾಠೆ  ವಿಠ್ಠಲ ಜಾಧವ ಮಲ್ಲಪ್ಪಾ ಮುಗಳಖೋಡ ಶಿವಾನಂದ ಹಿರೇಮಠ ಶಿವಬಸು ಇಟ್ನಾಳ ಶ್ರೀಶೈಲ ಮುಗಳಖೋಡ ಮಹಾದೇವ ಮುಕ್ಕುಂದ ಶ್ರೀಶೈಲ ಮುತ್ತಪ್ಪಗೋಳ ಶೇಖರಯ್ಯಾ ಹಿರೇಮಠ ಶಿವಬಸು ಮರಾಠೆ  ಪರತಯ್ಯಾ ಹಿರೇಮಠ ಬಸು ಜಕಾತಿ  ಎಸ್ ಕುದರಿ ವಿವಿಧ ಸಂಘಗಳ ಪದಾಧಿಕಾರಿಗಳು ಸಿಬ್ಬಂದಿಯವರು ಶಿಕ್ಷಕರು ಗುರುಮಾತೆಯರು ಮುದ್ದು ಮಕ್ಕಳು ಆಗಮಿಸಿ 75 ನೇ ಅಮೃತ ಮಹೋತ್ಸವ ಆಚರಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!