ಎಲ್ಲ ಭಾರತೀಯರು ಅದರಲ್ಲೂ ಹಿಂದೂಗಳು ಓದಲೇಬೇಕಾದ ಬರಹವಿದು
ಸಂವಿಧಾನದ ಮೂಲಕ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿತ್ತು ಆದರೆ ಅದನ್ನು ಘೋಷಿಸಲು ಸಾಧ್ಯವಾಗಲಿಲ್ಲ.
ಆರ್ಟಿಕಲ್ 25, 28, 30 (1950); HRCE ACT (1951); HCB ACT (1956); ಸೆಕ್ಯುಲರಿಸಂ (1975); ಸೆಕ್ಯುಲರಿಸಂ ಆಕ್ಟ್ (1992); POW ACT (1991); ವಕ್ಫ್ ಆಕ್ಟ್ (1995); ರಾಮ್ ಸೇತು ಟ್ರಸ್ಟ್ (2007)
1) ಕಾಂಗ್ರೆಸ್ ನವರು ART 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಿದರು.
2) ಅವರು ಆರ್ಟಿಕಲ್ 28 ರ ಮೂಲಕ ಹಿಂದೂಗಳು ಧಾರ್ಮಿಕ ಶಿಕ್ಷಣದಿಂದ ವಂಚಿತವಾಗುವಂತೆ ಮಾಡಿದರು. ಆರ್ಟಿಕಲ್ 28 ಪ್ರಕಾರ ಹಿಂದೂ ಧರ್ಮದ ಬಗ್ಗೆ ಬೋಧಿಸುವಂತಿಲ್ಲ, ಹಿಂದೂಗಳು, ಹಿಂದೂ ಧಾರ್ಮಿಕ ಶಿಕ್ಷಣವನ್ನು ಪಡೆಯುವಂತಿಲ್ಲ. ವಿಪರ್ಯಾಸವೆಂದರೆ ಇದರ ಬಗ್ಗೆ ಹಿಂದೂಗಳಿಗೆ ಕಿಂಚಿತ್ ಅರಿವು ಸಹಾ ಇರುವುದಿಲ್ಲ. ಇದರಿಂದಾಗಿ ಹಿಂದೂ ಸನಾತನ ಧರ್ಮ ಅವಹೇಳನಕ್ಕೆ ಗುರಿಯಾಗಿದೆ. ಆದರೆ ಆರ್ಟಿಕಲ್ 30 ರ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣ ಪಡೆಯಲು ಅನುಮತಿಸಲಾಗಿದೆ.
3) ಅವರು HRCE ACT 1951 ಅನ್ನು ಜಾರಿಗೊಳಿಸುವ ಮೂಲಕ ಹಿಂದೂಗಳಿಂದ ಎಲ್ಲಾ ದೇವಾಲಯಗಳ ಹಣ ಮತ್ತು ದೇವಾಲಯಗಳನ್ನು ಕಿತ್ತುಕೊಂಡರು.
4) ಅವರು ಹಿಂದೂ ಕೋಡ್ ಬಿಲ್ ಅಡಿಯಲ್ಲಿ ವಿಚ್ಛೇದನ ಕಾನೂನು, ವರದಕ್ಷಿಣೆ ಕಾನೂನು ಮೂಲಕ ಹಿಂದೂ ಕುಟುಂಬಗಳನ್ನು ನಾಶಪಡಿಸಿದರು, ಆದರೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಮುಟ್ಟಲಿಲ್ಲ. ಮುಸ್ಲಿಮರಿಗೆ ಬಹುಪತ್ನಿತ್ವವನ್ನು ಅನುಮತಿಸಲಾಯಿತು, ಇದರಿಂದಾಗಿ ಮುಸ್ಲಿಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಟ್ಟರು.
5) ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಸುಲಭವಾಗಿ ಮದುವೆಯಾಗಲು 1954 ರಲ್ಲಿ ವಿಶೇಷ ವಿವಾಹ ಕಾಯ್ದೆಯನ್ನು ತರಲಾಯಿತು.
6) 1975 ರಲ್ಲಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದರು, ಸಂವಿಧಾನಕ್ಕೆ “ಜಾತ್ಯತೀತತೆ” ಎಂಬ ಪದವನ್ನು ಬಲವಾಗಿ ಸೇರಿಸಿದರು ಮತ್ತು ಭಾರತವನ್ನು ಬಲವಾಗಿ ಜಾತ್ಯತೀತವಾಗಿಸಿದರು.
7) ಕಾಂಗ್ರೆಸ್ ಇಲ್ಲಿಗೆ ನಿಲ್ಲಲಿಲ್ಲ. 1991ರಲ್ಲಿ “ಅಲ್ಪಸಂಖ್ಯಾತರ ಆಯೋಗ ಕಾಯ್ದೆ” ಜಾರಿಗೆ ತಂದರು.
8) ಮುಸ್ಲಿಮರು ಅಲ್ಪಸಂಖ್ಯಾತರ ಕಾಯಿದೆಯಡಿಯಲ್ಲಿ ವಿದ್ಯಾರ್ಥಿವೇತನ ಮುಂತಾದ ಸರ್ಕಾರದ ವಿಶೇಷ ಹಕ್ಕುಗಳ ಪ್ರಯೋಜನಗಳನ್ನು ಪಡೆದರು.
9) 1992 ರಲ್ಲಿ ಅವರು ಹಿಂದೂಗಳು ತಮ್ಮ ದೇವಾಲಯಗಳನ್ನು ಕಾನೂನುಬದ್ಧವಾಗಿ ಹಿಂಪಡೆಯುವುದನ್ನು ನಿಲ್ಲಿಸಿದರು ಮತ್ತು ಪೂಜಾ ಸ್ಥಳಗಳ ಕಾಯ್ದೆಯ ಮೂಲಕ ಹಿಂದೂಗಳಿಂದ 40,000 ದೇವಾಲಯಗಳನ್ನು ಕಿತ್ತುಕೊಂಡರು.
*10) ಕಾಂಗ್ರೆಸ್ ಇಲ್ಲಿಗೆ ನಿಲ್ಲಲಿಲ್ಲ, 1995 ರಲ್ಲಿ ಅವರು ಯಾವುದೇ ಭೂಮಿಯನ್ನು ಪಡೆದುಕೊಳ್ಳುವ ಹಕ್ಕನ್ನು ನೀಡಿದರು, “ವಕ್ಫ್ ಕಾಯ್ದೆ”ಯ ಮೂಲಕ ಹಿಂದೂಗಳ ಭೂಮಿಯನ್ನು ಕಸಿದುಕೊಂಡು, ದೇಶದ ಸಿಂಹಪಾಲು ಭೂಮಿಯನ್ನು ವಕ್ಫ್ ಗೆ ನೀಡಿ ಮುಸ್ಲಿಮರನ್ನು ಭಾರತದಲ್ಲಿ ಮೂರನೇ ಅತಿದೊಡ್ಡ ಭೂಮಾಲೀಕರನ್ನಾಗಿ ಮಾಡಿದರು. ಭೂ ವಂಚಿತರಾದ ಹಿಂದೂಗಳು ತಮ್ಮ ಸ್ವತ್ತನ್ನು ವಕ್ಫ್ ನಿಂದ ಮರಳಿ ಪಡೆಯಬೇಕಾದರೆ ದೇಶದ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವಂತಿಲ್ಲ, ಬದಲಾಗಿ ವಕ್ಫ್ ಆಡಳಿತವನ್ನು ಅಂಗಲಾಚಬೇಕು.*
11) 2007 ರಲ್ಲಿ ಅವರು ಸುಪ್ರೀಂ ಕೋರ್ಟ್ ನಲ್ಲಿ ರಾಮಸೇತು ಅಫಿಡವಿಟ್ ಸಲ್ಲಿಸಿ ಶ್ರೀರಾಮನ ಅಸ್ತಿತ್ವವನ್ನು ತಿರಸ್ಕರಿಸಿದರು, ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಪ್ರತಿಪಾದಿಸಿದರು, ಅಯೋಧ್ಯೆ ಭೂಮಿ ದಾವೆಯ ವಿರುದ್ಧವಾಗಿ ನೂರಾರು ಜನ ವಕೀಲರನ್ನು ನೇಮಿಸಿದರು. ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆಯಂದು ಲೋಕಸಭೆಯಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು. ಮತ್ತು ಹಿಂದೂ ವಿರೋಧಿ ಧರ್ಮಯುದ್ಧದ ಉತ್ತುಂಗದ ಹಂತವೆಂದರೆ 2009 ರಲ್ಲಿ “ಕೇಸರಿ ಉಗ್ರವಾದ” ಎಂಬ ಪದವನ್ನು ಸೃಷ್ಟಿಸುವ ಮೂಲಕ ಹಿಂದೂ ಧರ್ಮವನ್ನು “ಉಗ್ರಗಾಮಿ ಧರ್ಮ”ವೆಂದು ಕಾಂಗ್ರೆಸ್ ಘೋಷಿಸಿತು.
12) ಕಾಂಗ್ರೆಸ್ ಕ್ರಮೇಣ ಮತ್ತು ಜಾಣತನದಿಂದ ಹಿಂದೂಗಳನ್ನು ಬಯಲಿಗೆಳೆಯುತ್ತಲೇ ಬಂದಿತು. ಒಂದೊಂದಾಗಿ ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಲೇ ಇತ್ತು ಮತ್ತು ಈಗ ಹಿಂದೂಗಳು ಎಲ್ಲದರಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ ಮತ್ತು ವಿಪರ್ಯಾಸವೆಂದರೆ, ಹಿಂದೂಗಳಿಗೆ ಅದರ ಬಗ್ಗೆ ಅರಿವು ಸಹಾ ಇಲ್ಲ.
13) ಹಿಂದೂಗಳಿಗೆ ಸ್ವಂತ ದೇವಸ್ಥಾನಗಳಿಲ್ಲ, ಅವರ ಸ್ವಂತ ಧಾರ್ಮಿಕ ಬೋಧನೆಗಳಿಲ್ಲ, ಅವರ ಜಮೀನು ಅವರ ಶಾಶ್ವತ ಆಸ್ತಿಯಿಲ್ಲ ಮತ್ತು ಈ ಬಗ್ಗೆ ಹಿಂದೂಗಳು ಪ್ರಶ್ನಿಸುವಂತಿಲ್ಲ.
ಮಸೀದಿಗಳು ಮತ್ತು ಚರ್ಚ್‌ಗಳು ಸ್ವತಂತ್ರವಾಗಿವೆ, ಆದರೆ ಹಿಂದೂ ದೇವಾಲಯಗಳು ಸರ್ಕಾರದ ಅಡಿಯಲ್ಲಿವೆ ಮತ್ತು ಸರ್ಕಾರದ ನಿಯಂತ್ರಣದಲ್ಲಿವೆ. ಹಿಂದೂ ದೇವಾಲಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಮಸೀದಿಗಳು, ಮದರಸಾಗಳು ಮತ್ತು ಚರ್ಚ್‌ಗಳ ನಿರ್ಮಾಣ, ಅಭಿವೃದ್ಧಿಗಾಗಿ ನೀಡಲಾಗುತ್ತಿದೆ. ಆದರೆ ಮಸೀದಿ, ಚರ್ಚ್‌ಗಳ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಯಾರೂ ಕೇಳುವಂತಿಲ್ಲ, ಆ ಹಣವನ್ನು ಅವರುಗಳು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಬಹುದಾಗಿದೆ.
ಸರ್ಕಾರದ ಅನುದಾನಿತ ಮದರಸಾಗಳು, ಕಾನ್ವೆಂಟ್ ಶಾಲೆಗಳು ಇವೆ. ಆದರೆ ಗುರುಕುಲಕ್ಕೆ ಸರ್ಕಾರದ ಅನುದಾನವಿಲ್ಲ.
ಮುಸ್ಲಿಮರ “ವಕ್ಫ್ ಕಾಯಿದೆ”ಯು ಹಿಂದೂ ಭೂ ಕಾಯಿದೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಮುಸ್ಲಿಂ ಪರ್ಸನಲ್ ಬೋರ್ಡ್ ಇದೆ ಆದರೆ ಹಿಂದೂ ಪರ್ಸನಲ್ ಬೋರ್ಡ್ ಇಲ್ಲ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ, ಇಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಅಲ್ಪಸಂಖ್ಯಾತರಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸದಂತೆ, ಹಿಂದೂ ಧರ್ಮದ ಬಗ್ಗೆ ಬೋಧನೆ ಮಾಡದಂತೆ ಕಾಂಗ್ರೆಸ್ ಕಾನೂನು ಮಾಡಿದೆ. ಹಿಂದೂ ಧರ್ಮವನ್ನು ನಾಶ ಮಾಡಲು ಕಾಂಗ್ರೆಸ್ ಸಂವಿಧಾನ, ಕಾಯಿದೆ ಮಸೂದೆಗಳ ಕತ್ತಿ ಬಳಸಿದೆ.
ಯಾರಾದರೂ ಈ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದರೆ, ಅವರನ್ನು “ಕೋಮುವಾದಿ”, “ಕೇಸರಿ ಭಕ್ತ” ಎಂದು ಘೋಷಿಸಲಾಗುತ್ತದೆ.
ಯಾವುದೇ ರಾಜಕಾರಣಿಗಳು ಈ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸಿದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎನ್ನಲಾಗುತ್ತದೆ.
1950 ರಿಂದ ನೆಹರು ಮತ್ತು ಅವರ ಕುಟುಂಬದಿಂದ ಹಿಂದೂಗಳು ವಂಚನೆ, ಕಿರುಕುಳಕ್ಕೊಳಗಾಗಿದ್ದಾರೆ.
ಬಹುತೇಕ ವರ್ಷಗಳಿಂದ ಕಾಂಗ್ರೆಸ್ ಸರಕಾರದಿಂದ ಹಿಂದೂಗಳು ಭಾರೀ ಬೆಲೆ ತೆತ್ತಿದ್ದಾರೆ ಮತ್ತು ನಷ್ಟ ಅನುಭವಿಸಿದ್ದಾರೆ. ಹಿಂದೂಗಳು ಗುಲಾಮ ಮನಸ್ಥಿತಿಯಿಂದ ಹೊರಬಂದು, ತಮ್ಮ ಆಳ್ವಿಕೆಯಲ್ಲಿ ಎಂದಿಗೂ ಗುಲಾಮರಾಗದ ಶಿವಾಜಿ ಮತ್ತು ಮಹಾರಾಜ ರಾಣಾ ಪ್ರತಾಪಸಿಂಹ ಅವರಂತೆ ದಿಟ್ಟತನ ತೋರುವ ಸಮಯ ಬಂದಿದೆ.
ಹಿಂದೂಗಳಿಗೆ ಇಷ್ಟೆಲ್ಲಾ ಕೇಡು ಮಾಡಿದ ಹಾಗೂ ಮುಸ್ಲಿಮರನ್ನು ಓಲೈಸಿಕೊಳ್ಳಲು ಅವರಿಗಾಗಿ ವಿಶೇಷ ಕಾನೂನು, ಮಸೂದೆಗಳನ್ನು ಮಾಡಿ, ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿ, ಹಿಂದೂಗಳಿಗೆ ವಂಚನೆ ಮಾಡಿರುವ ಈ ಒಂದು ಕಾಂಗ್ರೆಸ್ ಪಕ್ಷ ಬೇಕಾ??? ರಾಜಕೀಯ ಕಾರಣಗಳಿಗಾಗಿ ಕಾಲಕಾಲಕ್ಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಪ್ರಾದೇಶಿಕ ಪಕ್ಷಗಳೂ ತಪ್ಪಿತಸ್ಥರೇ…
(ವಾಟ್ಸಪ್ ಗ್ರೂಪ್ ನಲ್ಲಿ ಬಂದ ಬರಹ)