ಬೀದರ – ಜಿಹಾದಿ ಮನಸ್ಥಿತಿ ಉಳ್ಳ ಮುಸ್ಲಿಂ ಸಮುದಾಯದವರು ಹಿಂದೂಗಳ ಮೇಲೆ ದೇಶಾದ್ಯಂತ ನಡೆಸುತ್ತಿರುವ ದಾಳಿಯ ವಿರುದ್ಧ ಬೀದರ್ ನಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
ಹಿಂದೂ ವಿರುದ್ಧ ಜಿಹಾದಿ ಶುಕ್ರವಾರ ದಿವಸ ಪ್ರತಿಭಟನೆ ಮಾಡಿ ಹಲವು ಸಾರ್ವಜನಿಕರ ಆಸ್ತಿ ಪಾಸ್ತಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದರೆ.. ಇವರ ವಿರುದ್ಧ ಕ್ರಮಕ್ಕೆ ಬೀದರ ನಗರದಲ್ಲಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರು ದೇಶಾದ್ಯಂತ ನಡೆಸುತಿರುವ ದಾಳಿಯನ್ನು ಖಂಡಿಸಿ ಮುಸ್ಲಿಂ ಧರ್ಮಾಂಧರ ವಿರುದ್ಧ ಕೂಡಲೆ ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಸಂಘಟನೆ ಮುಖ್ಯಸ್ಥರು ಮಾತನಾಡಿದರು.
ಹಿಂದೂ ಸಂಘಟನೆ ಕಾರ್ಯಕರ್ತರ ಸಹನೆ ಮೀರಿ ರಾಷ್ಟ್ರದಲ್ಲಿ ಅನಾಹುತ ಆಗುವುದಕಿಂತ ಮೊದಲೆ ರಾಷ್ಟ್ರಪತಿಗಳು ಕಠಿಣ ಕ್ರಮಕ್ಕೆ ಮುಂದಾಗ ಬೇಕು ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ದೇಶದಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ