spot_img
spot_img

ಸಂಭ್ರಮದಿಂದ ಜರುಗಿದ ತಾರಾಪೂರ ಕಳಸಾರೋಹಣ

Must Read

ಸಿಂದಗಿ: ತಾಲೂಕಿನ ಹೊಸ ತಾರಾಪೂರದ ಗ್ರಾಮದ ಹನುಮಾನ ದೇವಸ್ಥಾನದ ಗೋಪುರದ ಕಳಸಾರೋಹಣ ಸಂಭ್ರಮದಿಂದ ಜರುಗಿತು.

ಹಿರೇಮಠದ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಗೌಡರ ಮನೆಯಿಂದ ಭೀಮಾನದಿಗೆ ತೆರಳಿ ನಂತರ ಗ್ರಾಮದೆಲ್ಲೆಡೆ ಡೊಳ್ಳು, ಬಾಜಿ, ಬ್ಯಾಂಜೋ ಮೂಲಕ ಮೆರವಣಿಗೆ ಮಾಡುತ್ತಾ, ಮುತ್ತೈದೆಯರಿಂದ ಕುಂಭ, ಕಳಸದಮೆರವಣಿಗೆಯೊಂದಿಗೆ ಹನುಮಾನ ದೇವಸ್ಥಾನ ತಲುಪಿತು. ತಾರಾಪೂರ, ತಾವರಖೇಡ ಗ್ರಾಮದ ಭಜನೆ ಸಂಘದವರಿಂದ ಶಿವಭಜನೆ ನಡೆಯಿತು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!