- Advertisement -
ಮೂಡಲಗಿ: ಪಟ್ಟಣದ ಗಾಂಧಿ ಚೌಕ ಹತ್ತಿರದ ಢವಳೇಶ್ವರ ಗಲ್ಲಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಕಮೀಟಿಯ ಸದಸ್ಯರಿಗೆ ಸತ್ಕಾರ ಸಮಾರಂಭ ಸೋಮವಾರ ಸಂಜೆ ಜರುಗಿತು.
ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಜಾತ್ರಾ ಕಮೀಟಿಯ ಸದಸ್ಯರು ಮತ್ತು ಜಾತ್ರಾ ಮಹೋತ್ಸವದಲ್ಲಿ ಶ್ರಮಿಸಿದವರಿಗೆ ಗಿರೀಶ ಢವಳೇಶ್ವರ, ವೀರಣ್ಣ ಢವಳೇಶ್ವರ ಅವರು ಈರಣ್ಣ ಸತರಡ್ಡಿ, ಪ್ರದೀಪ ಪೂಜೇರಿ, ಈಶ್ವರ ಢವಳೇಶ್ವರ, ವಿನಾಯಕ ಮಂದ್ರೋಳಿ, ಮಹಾಂತೇಶ ಖಾನಾಪೂರ, ಸದಾಶಿವ ಬಗಾಡಿ, ಉದಯ ಬಡಿಗೇರ, ವಿಶಾಲ ಮಂದ್ರೋಳಿ, ಮಂಜು ಬಡಿಗೇರ, ಭರತೇಶ ಬೆಳವಿ, ರಮೇಶ ಪಾಟೀಲ, ಅಜ್ಜಪ್ಪ ಜರಾಳೆ, ಮನೋಜ ಕುಡಚಿ, ಬಸವರಾಜ ಚೌಡಕಿ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಲಕ್ಷ್ಮಣ ಪೂಜೇರಿ, ಶಂಕ್ರೆಪ್ಪ ನಿಡಸೋಸಿ, ಸುಭಾಸ ಸಂತಿ, ಅಚ್ಯುತ ಪತ್ತಾರ ಮತ್ತಿತರರು ಇದ್ದರು.