- Advertisement -
ಮೂಡಲಗಿ : ತಾಲೂಕಿನ ಗುರ್ಲಾಪೂರ ಗ್ರಾಮದ ಪ್ರಗತಿ ಪರ ರೈತರಾದ ಹಾಗೂ ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್ ಕೋ- ಆಪ್ ಕ್ರೆಡಿಟ ಸೊಸಾಯಿಟಿಯ ಅಧ್ಯಕ್ಷರಾದ ಬಸವಣ್ಣಿ ಚಿ ಮುಗಳಖೋಡ.ಇವರ ತೋಟದಲ್ಲಿ ಎಮ್ಮೆಯೊಂದು ವಿಚಿತ್ರವಾದ ಕರುವಿಗೆ ಜನ್ಮ ನೀಡಿದೆ
ಕರುವಿಗೆ ಎರಡು ತಲೆ, ಮೂರು ಕಿವಿ, ನಾಲ್ಕು ಕಣ್ಣು ಹೊಂದಿದೆ ಎಮ್ಮೆ ಮತ್ತು ಕರು ಆರೋಗ್ಯವಾಗಿದೆ ಎಂದು ಮೂಡಲಗಿಯ ಪಶುವೈದ್ಯಧಿಕಾರಿಗಳು ತಿಳಿಸಿದ್ದಾರೆ ಈ ವಿಚಿತ್ರವಾದ ಕರುವನ್ನು ನೋಡಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ.