spot_img
spot_img

ತಾಲೂಕ ಮಟ್ಟದ ಕ್ರೀಡಾಕೂಟ ದಲ್ಲಿ ಸಾಧನೆ

Must Read

spot_img

ಯರಗಟ್ಟಿ : ಇತ್ತೀಚೆಗೆ ಸವದತ್ತಿಯಲ್ಲಿ ಜರುಗಿದ ಸವದತ್ತಿ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಯರಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆಗೈದಿರುವರು.

  • 100ಮೀ.ಓಟದಲ್ಲಿ -ಬಸವರಾಜ್ ಜರಗು-ತೃತೀಯ ಸ್ಥಾನ.
  • 200ಮೀ.ಓಟದಲ್ಲಿ -ಬಸವರಾಜ ಜರಗು-ತೃತೀಯ ಸ್ಥಾನ
  • 4*100ಮೀ.ರೀಲೇ ಯಲ್ಲಿ-ಪ್ರಥಮ ಸ್ಥಾನ-ಬಸವರಾಜ್ ಜರಗು
  • ಗಂಡು ಮಕ್ಕಳ ಖೋ-ಖೋ.-ದ್ವಿತೀಯ ಸ್ಥಾನ ಪ್ರಜ್ವಲ್ ಜರಗು, ಬೀರಪ್ಪ ಬಿಲೋಡಿ, ಮಲ್ಲೇಶ್ ಕರಿಗೊಣ್ಣವರ

ಪ್ರಶಸ್ತಿಯನ್ನು ಗೆದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಹಾಗೂ ಗುರುವೃಂದವು ಈ ಎಲ್ಲಾ ಮಕ್ಕಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿರುವರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!