ಸವದತ್ತಿ – ಸವದತ್ತಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾ ವಿಭಾಗದಲ್ಲಿ ಸಿರಸ್ತೆದಾರರಾಗಿ ಸೇವೆ ಸಲ್ಲಿಸುತ್ತಿದ್ದ ಎಮ್ ವ್ಹಿ ಗುಂಡಪ್ಪಗೋಳರವರು ಪದೋನ್ನತಿ ಹೊಂದಿ ಸವದತ್ತಿ ತಹಶೀಲ್ದಾರ ಕಾರ್ಯಾಲಯದಲ್ಲಿ ಗ್ರೇಡ್ 2 ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದರು
ಈ ಸಂಧರ್ಭದಲ್ಲಿ ಯರಗಟ್ಟಿ ತಹಶಿಲ್ದಾರ ಎಮ್ ಎನ್ ಮಠದ. ಖಜಾನೆ ಇಲಾಖೆ ಅಧಿಕಾರಿಗಳಾದ ಎಚ್ ಪಿ ಗಣಿ. ತಾಲೂಕಾ ಭೂಮಾಪನಾ ಇಲಾಖೆ ಅಧಿಕಾರಿ ಆಯ್ ಬಿ ಪತ್ತಾರ. ಶಶಿರಾಜ ªನಕಿ ಹಾಗೂ ಸಿಬ್ಬಂದಿಗಳಾದ ಆರ್ ಎಸ ಘೋರ್ಪಡೆ.ಎಮ್ ಎಮ್ ಬಾಗನವರ. ರೇಣುಕಾಪ್ರಸಾದ ಜಂಬಗಿ ಸುರೇಶ ಆಯಟ್ಟಿ. ನೀರಾವರಿ ಇಲಾಖೆಯ ಆರ್ ಎಸ್ ಪಾಶ್ಚಾಪೂರ.ಮಂಜುನಾಥ ಇಲ್ಲೋರ .ಪ್ರಭಾರಿ ಕಂದಾಯ ನಿರೀಕ್ಷಕರಾದ ರಾಮಚಂದ್ರ ತೆಕ್ಕೇವಾರಿ.ರವಿ ಲಮಾಣಿ.ವಾಯ್ ಎಫ್ ಮುರ್ತೆಣ್ಣವರ.ಎಮ್ ಎಮ್ ಮಾವೂತ. ಯರಗಟ್ಟಿ ಉಪ ತಹಶೀಲ್ದಾರ, ಎಸ ಜಿ ದೊಡಮನಿ.ಗ್ರೇಡ್ 2 ತಹಶೀಲ್ದಾರ ಮಂಜುನಾಥ ಸ್ವಾಮಿ. ಎಸ್ ಎಚ್ ಅಹೂಜಿ ಮತ್ತು ಗ್ರಾಮ ಸಹಾಯಕರು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ಅಭಿನಂದನೆಗಳ ಮಹಾಪೂರ ಇವರ ಪದೋನ್ನತಿ ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ತಾಲೂಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ ಬೆಳವಡಿ.ಎಚ್.ಆರ್.ಪೆಟ್ಲೂರ.ಕಾರ್ಯದರ್ಶಿ ಎಫ್.ಜಿ.ನವಲಗುಂದ. ಸಂಘದ ಪದಾಧಿಕಾರಿಗಳಾದ ಎಂ.ಎಸ್.ಹೊಂಗಲ.ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ.ರಾಮದುರ್ಗ ಎಂ.ಚಂದರಗಿ ಸರಕಾರಿ ಪ್ರೌಢಶಾಲಾ ಶಿಕ್ಷಕ ಎಂ.ಬಿ.ಕಮ್ಮಾರ. ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ. ಚಿದಾನಂದ ಬಾರ್ಕಿ. ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ.ವೀರಯ್ಯ.ಸಿ.ಹಿರೇಮಠ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮನೋಹರ ಚೀಲದ. ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಂಡಲೀಕ ಬಾಳೋಜಿ. ಮೊದಲಾದವರು ತಾಲೂಕಿನಲ್ಲಿ ಅವರ ಸೇವೆಯನ್ನು ಪ್ರಶಂಸಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.