- Advertisement -
ಸಿಂದಗಿ; ತಾಲೂಕಿನ ಶಿವಸಿಂಪಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ೨೦೨೩-೨೪ ನೇ ಸಾಲಿನಲ್ಲಿ ೭೫% ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ಕಾರಣ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ೭೫% ಕಿಂತ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೆ. ೨೧ ರ ಒಳಗಾಗಿ ತಮ್ಮ ಅಂಕ ಪಟ್ಟಿಯ ಜರಾಕ್ಸ ಪ್ರತಿಯನ್ನು ಅಧ್ಯಕ್ಷ ಡಾ|| ವಿಶ್ವಾರಾಧ್ಯ ಶಿವಸಿಂಪಗೇರ, ಮಲ್ಲಿಕಾರ್ಜುನ ಲೋಣಿ, ಮತ್ತು ಮಲ್ಲು ಶಿವಸಿಂಪಿಗೇರ, ವಿಶ್ವನಾಥ ಶಿವಸಿಂಪೆಗೇರ. ಇವರ ಕಡೆ ತಂದು ಕೊಡಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ೯೮೮೬೨೪೬೩೪೧—೯೯೦೦೯೪೦೮೪೬—೯೯೪೫೧೭೩೬೭೬, ೯೫೯೧೬೭೩೫೯೩ ಸಂರ್ಪಕಿಸುವಂತೆ ಕೋರಿದ್ದಾರೆ.