ಸಿಂದಗಿ : ಸಿಂದಗಿ ಹಾಗೂ ಆಲಮೇಲ ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭಾವಂತ ತಾಲೂಕಿನ 2024ನೇ ಸಾಲಿನ ಎಸ್ ಎಸ್ ಎಲ್ ಸಿ ದ್ವಿತೀಯ ಪಿ ಯು ಸಿ ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ಎಲ್ಲ ಸಮುದಾಯಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾಲೂಕಿನ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ. 05 ರೊಳಗಾಗಿ ನೀಡಬೇಕು ಹೆಚ್ಚಿನ ಮಾಹಿತಿಗಾಗಿ ಈ 9945354124. 9611299957 ಸಂಚಾಲಕರು ಶ್ರೀಶೈಲಗೌಡ ಬಿರಾದಾರ ಮಾಗಣಿಗೇರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುವ ಅವರು, ತಮ್ಮ ಮೂಲ ಅಂಕ ಮತ್ತು ನಕಲು ಪ್ರತಿಯೊಂದಿಗೆ ಪೋಸ್ಟ್ ಅಥವಾ ಸ್ವತಃ ಕೆಳಕಾಣಿಸಿದ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸುವುದು.
ಕಾರ್ಯಕ್ರಮ ದಿನಾಂಕ ಮತ್ತು ಸ್ಥಳ ನಂತರ ತಿಳಿಸಲಾಗುವುದು. ವಿಳಾಸ : ಬಿ ಎನ್ ಬಿ ಪೌ0ಡೇಶನ್ ಆಫೀಸ್, ಗೊಲ್ಲಾಳೇಶ್ವರ ಬಿಲ್ಡಿಂಗ್ ಹೀರೋ ಹೋ0ಡಾ ಎದುರುಗಡೆ, ಸಿಂದಗಿ ಹಾಗೂ ಮಂದಾರ ಪಬ್ಲಿಕ್ ಸ್ಕೂಲ್ ಶಾಂತವೀರ ನಗರ ಬಂದಾಳ ರೋಡ, ಸಿಂದಗಿ ಇಲ್ಲಿಗೆ ರವಾನಿಸಲು ಪತಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.