ಸಿಂದಗಿ; ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ಅಧ್ಯಕ್ಷ .ಡಿ.ಕೆ.ಶಿವಕುಮಾರ ರವರ ಅನುಮೋದನೆ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶ್ರೀಮತಿ ಜಯಶ್ರೀ ಮಹಾದೇವಪ್ಪ ಹದನೂರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜು ಆಲಗೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಯಶ್ರೀ ಮಹಾದೇವಪ್ಪ ಹದನೂರ ನೇಮಕ
0
575
RELATED ARTICLES