ಅರ್ಜುನ್ ಜನ್ಯ ಸ್ಥಿತಿ ನೋಡಿ ಹೆಂಡ್ತಿ ಗೀತಾ ಹೇಳಿದ್ದೇನು ಗೋತ್ತಾ?

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಕರ್ನಾಟಕದ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಕಳೆದ ಎರಡು ವರ್ಷಗಳಿಂದ ಒಂದಾದ ಮೇಲೆ ಒಂದು ಸಮಸ್ಯೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕಳೆದ ವರ್ಷ ಹೃದಯಘಾತಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡು ವಾರದ ಬಳಿಕ ಮನೆಗೆ ಹಿಂತಿರುಗಿದರು. ಆದರೆ ಇದೀಗ ಕರೋನದ ಎರಡನೇ ಅಲೆಗೆ ಬಲಿಯಾಗಿರುವ ಅರ್ಜುನ್ ಜನ್ಯ ಕಳೆದ ಐದು ದಿನದಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Arjun Janya
Arjun Janya

ಆದರೂ ಕೂಡ ಅವರ ಆರೋಗ್ಯದಲ್ಲಿ ಅಷ್ಟೇನೂ ಚೇತರಿಕೆ ಕಂಡುಬಂದಿಲ್ಲ. ಗಂಡನ  ಪರಿಸ್ಥಿತಿಯನ್ನು ನೋಡಿ ಹೆಂಡತಿ ಗೀತ ಕಣ್ಣೀರು ಹಾಕಿದ್ದು ವೈದ್ಯರು ಹೇಳಿದ ಮಾತಿಗೆ ಶಾಕ್ ಆಗಿದ್ದಾರೆ, ಅರ್ಜುನ್ ಜನ್ಯ ಅವರ ಈಗಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಅರ್ಜುನ್ ಜನ್ಯ ಅವರ ಪರಿಸ್ಥಿತಿ ನಿಜಕ್ಕೂ ಈಗ ಹೇಗಿದೆ, ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದಾದರು ಏನು? ಹಾಗಾದರೆ ತಿಳಿಯೋಣ ಬನ್ನಿ.

- Advertisement -

ಹೌದು ಕರ್ನಾಟಕದಲ್ಲಿ ಕರೋನ ತಣ್ಣಗೆ ಆಗಿದೆ ಎಂದು ಖುಷಿ ಪಡುತ್ತಿದ್ದರೆ, ಕರೋನದ ಎರಡನೆಯ   ಅಲೆ ಎದ್ದಿದ್ದು ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹೊರಡಿಸಿದ್ದಾರೆ. ಇದರಿಂದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಜುನ್ ಜನ್ಯ ಅವರ ಪರಿಸ್ಥಿತಿ ನಿಜಕ್ಕೂ ಚೇತರಿಕೆ ಕಂಡುಬಂದಿಲ್ಲ.

ದಿನದಿಂದ ದಿನಕ್ಕೆ ಜ್ವರ ಮತ್ತು ಕೆಮ್ಮು ಜಾಸ್ತಿಯಾಗುತ್ತಿದ್ದಂತೆ, ಹೀಗಾಗಿ ವೈದ್ಯರು ಅವರನ್ನು ಅಬ್ಸರ್ವೇಷನ್ ಅಲ್ಲಿ ಇಟ್ಟಿದ್ದು ಅದಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಒಂಟಿ ಕೊಠಡಿಯಲ್ಲಿ ಇಟ್ಟು ಅವರಿಗೆ ಚಿಕಿತ್ಸೆ ಕೊಡುತ್ತಿದ್ದಾರಂತೆ. ಜೊತೆಗೆ ಅರ್ಜುನ್ ಜನ್ಯ ಅವರು ಚೇತರಿಸಿಕೊಂಡು ಬೇಗ ಮನೆಗೆ ಇನ್ ತಿರುಗುತ್ತಾರೆ ಎಂದು ಅವರ ಹೆಂಡತಿ ಹೇಳಿದ್ದಾರೆ. ವೋಟ್ನಲ್ಲಿ ಅರ್ಜುನ್ ಜನ್ಯ ಅವರು ಇನ್ನಷ್ಟು ದಿನ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮನೆಗೆ ಹಿಂದಿರುಗಲಿ ಎಂದು ಬಯಸೋಣ…

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!