ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

06: 04. 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- * ದಶಮಿ (26:10) ಆಮೇಲೆ ಏಕಾದಶಿ.(26:30)*
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಶ್ರವಣ 4:35 ರವರೆಗೆ ಆಮೇಲೆ ಧನಿಷ್ಠ ಮಾ.ಬೆ. 5:14.
ಯೋಗ- ಸಿದ್ಧ (15:29)
ಕರಣ – ವಣಿಜ( 14:09).
ವಾಸರ ಭವ್ಮ್.

ಸೂರ್ಯೋದಯ: 06.13.
ಸೂರ್ಯಾಸ್ತ: 18:32.
ದಿನದ ಅವಧಿ – 12:19.

ಚಂದ್ರ ರಾಶಿ ಮಕರ.

ರಾಹುಕಾಲ: 15:00-16:30.
ಯಮಗಂಡಕಾಲ: 09:90-10:30.
ಗುಳಿಕ ಕಾಲ : 12:00-13:30.


ದಿನ ವಿಶೇಷ: ಹೊನ್ನಾಳಿ ತಾಲೂಕು ಕುಂದೂರುನಲ್ಲಿ ಆಂಜನೇಯ ರಥ, ಹೊಸದುರ್ಗ ತಾಲೂಕು ಬೆಲಗೂರು ಪ್ರಸನ್ನ ರಾಮೇಶ್ವರ ರಥ, ಹಿಮವದ್ ಗೋಪಾಲಸ್ವಾಮಿ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠದಲ್ಲಿ ಅಮ್ಮನವರ ಪಲ್ಲಕ್ಕಿ ಉತ್ಸವ, ಬೇಲ್ಲದ ಬಾಗೇವಾಡಿ ಮಹಾಂತಸ್ವಾಮಿ ಪುಣ್ಯ ತಿಥಿ.

ನಾಳೆ ಪಾಪವಿಮೋಚಿಣಿ ಏಕಾದಶಿ, ಸ್ಮಾರ್ತ ಏಕಾದಶಿ, ಭಾಗವತೈಕಾದಶೀ, ಜಾಗತಿಕ ಅರೋಗ್ಯ ದಿನ.


ನುಡಿ ಮುತ್ತುಗಳು/ Thought of the Day

ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದಿದ್ದೇ ದಾರಿ ಹಾಕಬೇಕು. ಆದರೆ ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿಯಾಗಬೇಕು”. ಒಟ್ಟಿನಲ್ಲಿ ನಾವು ಆದರ್ಶದ ಬದುಕನ್ನು ಬದುಕಬೇಕು.

ಕೇಳದೆ ಯಾರ ಮನೆಯ ಅಡ್ರಸ್ ಕೂಡ ಸಿಗಲ್ಲ, ಹುಡುಕದೆ ಯಾವ ವಸ್ತು ಸಿಗಲ್ಲ,*ಅವಕಾಶವು ಅಷ್ಟೇ.ನೀವು ಪ್ರಯತ್ನಿಸದೆ ಸಿಗುವುದಿಲ್ಲ.

ಮಾನವೀಯತೆಯಂಥ ಸೌಂದರ್ಯ ಇನ್ನೊಂದಿಲ್ಲ. ಚಿಕ್ಕ ಚಿಕ್ಕ ಸಂಗತಿಗಳಲ್ಲೂ ಇರುವ ಒಳ್ಳೆಯ ಗುಣಗನ್ನು ಗ್ರಹಿಸುತ್ತ ಮನುಷ್ಯರಾಗೋಣ.

ಕಟ್ಟಲು ಶಾಶ್ವತವಲ್ಲ ಅದರಹಿಂದೆಯೇ ಬೆಳಕಿದೆ. ಕಷ್ಟ ಸುಖಗಳು ಹಾಗೆಯೇ.

ಚಿಕ್ಕ ಮಕ್ಕಳು ನಾವು ಹೇಳಿದ್ದು ಮಾಡಲ್ಲ.! “ನಾವು ಮಾಡಿದ್ದನ್ನೇ ನೋಡಿ ಮಾಡುತ್ತಾರೆ”.! ಅದು, ನಮ್ಮ ಜೀವನ ಶ್ಯಲಿಯೇ ಇರಲಿ, ಪ್ರಾಮಾಣಿಕವಾಗಿ ಬದುಕುವ ರೀತಿಯೇ ಇರಲಿ, ಇತರರಿಗೆ, ಹಿರಿಯರಿಗೆ ಗೌರವಿಸುವುದೇ ಇರಲಿ,ಸ್ನೇಹಿತರ, ಬಂಧುಗಳ ಜೊತೆ ನಮ್ಮ ನಡವಳಿಕೆಗಳೇ ಇರಲಿ, ನೊಂದವರ, ದೀನರ ಕಷ್ಟಗಳಿಗೆ ಸ್ಪಂದಿಸುವ ರೀತಿಗಳೇ ಇರಲಿ, ನುಡಿಯೊಂದು, ನಡೆಯೊಂದುಎನ್ನುವ ರೀತಿಯೇ ಇರಲಿ.ಯಾವುದಾದರೂ ಸರಿ. 🙏

ಕಾಲ ಎಂದಿಗೂ ಹಿಂದ ತಿರುಗುವುದಿಲ್ಲ. ಆದರೆ, ದುರುಪಯೋಗ ಮಾಡಿಕೊಂಡವರನ್ನು ಹಿಂತಿರುಗಿ ನೋಡುವಂತೆ ಮಾಡುತ್ತದೆ.

 Life is a battle of balance. Balance between attachment and detachment. Attach yourself enough to feel the pain of others. Detach yourself enough not to feel the pain inflicted by others.

Don’t judge people based on their present situation.. you never know what kind of battle they are fighting.

Thought of the day : GOD
IF YOU NEED AN ANSWER TRY GOD. IF NEED A HEALER , TRY GOD . IF YOU NEED A BREAKTHROUGH, TRY GOD .THERE IS NOTHING HE CAN’T DO.

– Failure and Success –
“Perform all thy actions with mind concentrated on Divine, renouncing attachment and looking up success and failure with an equal eye . Spirituality implies eqanimity.”
-Bhagavad Gita 2. 47-48-

Family is not about Blood. It’s about who is willing to hold your Hand When you Need it the Most.

LIFE is a Choice between Ageing and Growing. Ageing is adding years to Life. While Growing is adding Life to Years.

THE POWER OF MIND:-
THE MIND IS A POWERFUL FORCE . IT CAN ENSLAVE US OR EMPOWER US . IT CAN PLUNGE US INTO THE DEPTHS OF MISERY OR TAKE US TO THE HEIGHTS OF ECSTASY. LEARN TO USE THE POWER WISELY .
– David Chscheri –


ಶುಭೋದಯ ಶುಭದಿನ ಶುಭವಾಗಲಿ ಯಾವಾಗಲು ಮಾಸ್ಕನ್ನು ಧರಿಸಿ. ಅನಾವಶ್ಯವಾಗಿ ಹೊರಗೆ ಓಡಾಡಬೇಡಿ.

ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!