ಅರುಣ‌‌ ಕಿರಣ‌‌ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ, ಶುಭದಿನ🙏

11. 07: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ವಾಸರ : ರವಿವಾಸರ

ತಿಥಿ: ಪಾಡ್ಯ ಬೆ.7:46 ವರೆಗೆ, ನಂತರ ಬಿದಿಗೆ
ಶ್ರಾದ್ಧ ತಿಥಿ ಬಿದಿಗೆ
ನಕ್ಷತ್ರ: ಪುಷ್ಯ ಸೋಮವಾರ ಬೆ.2:22 ವರೆಗೆ, ನಂತರ ಆಶ್ಲೇಷ
ಯೋಗ: ಹರ್ಷಣ ಸಂ.4:31 ವರೆಗೆ, ನಂತರ ವಜ್ರ
ಕರಣ: ಬವ ಬೆ.7:46 ವರೆಗೆ, ಬಾಲವ ರಾ.8:06 ವರೆಗೆ, ನಂತರ ಕೌಲವ

ಅಭಿಜಿತ್ ಮುಹೂರ್ತ: ಬೆ.11:59 ಇಂದ ಮ.12:50 ವರೆಗೆ

ಅಮೃತಕಾಲ: ರಾ.7:36 ಇಂದ ರಾ.9:18 ವರೆಗೆ

ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಕರ್ಕ


ರಾಹುಕಾಲ : 4:30 pm – 6:00 pm
ಗುಳಿಕಕಾಲ : 3:00 pm – 4:30 pm
ಯಮಗಂಡ : 12:00 pm – 1:30 pm


ಸೂರ್ಯೋದಯ : 06:00 am
ಸೂರ್ಯಾಸ್ತ : 06:50 pm
ಚಂದ್ರೋದಯ : 06:54 am
ಚಂದ್ರಾಸ್ಥ : 08:07 pm


ದಿನವಿಶೇಷ: ವಿಶ್ವ ಜನಸಂಖ್ಯಾ ದಿನ, ಆಷಾಢ ನವರಾತ್ರಿ ,ಗಂಡಯೋಗ, ರವಿ ಪುಷ್ಯ ಯೋಗ


ನುಡಿ ಮುತ್ತುಗಳು / Thoughts of the Day

ನಾವುಗಳು ದುಃಖಕ್ಕೆ ಯಾವುದೇ
ಪರಿಹಾರವಿಲ್ಲ ಎಂಬುದನ್ನು ಕಂಡುಕೊಂಡರೆ ನಾವುಗಳೇ ಪರಮಸುಖಿ•

ನಾವು ಧರಿಸುವ ಮುಗುಳುನಗೆ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಅಂತರಂಗ ಶುದ್ಧವಿದ್ದಾಗ ತಾನಾಗಿಯೇ ನಗು ಮೂಡಿ ತಾನಾಗಿಯೇ ಮುಖಬೆಲೆ ಹೆಚ್ಚುತ್ತದೆ.••

ಒಡನಾಡಿಗಳೊಂದಿಗೆ, ಸುತ್ತಲಿನವರೊಂದಿಗೆ ನಾವು ಹೊಂದುವ ಮಧುರ ಬಾಂದವ್ಯ ತಳಹದಿಗೆ ಧಕ್ಕೆಆಗುವಂತೆ ಇರಬಾರದು.•••

ಪರಿಶುದ್ಧ ಹೃದಯದವರ ಮುಖದ ಮೇಲಿನ ನಗೆಯೆಂದರೆ ಅವರ ವಯ್ರಿಗಳು ಕೂಡ ದ್ವೇಷಿಸಲು ಹಿಂಜರಿಯುವಷ್ಟು ದಿವ್ಯವಾದುದು. ಹೃದಯ ಶುದ್ಧವಾಗಿರಲಿ.•

ನಿಯತ್ತಿಲ್ಲದ ನೂರಾರುಮಂದಿಯನ್ನು ಸ್ನೇಹಿತರಾಗಿ ಹೊಂದುವುದಕ್ಕಿಂತ ಪ್ರಾಮಾಣಿಕತೆ , ವಿಶ್ವಾಸ ಇವೆಲ್ಲ ಇರುವ ಕೆಲವೇ ಆತ್ಮೀಯರನ್ನು ನೆಚ್ಚುವುದು ಲೇಸು.

Life is not qualified by
Fluent language, Branded clothes.. or…A rich lifestyle…
It is measured by the number of faces that smile when they hear your Name..

••We categorise experiences as positive and negative, success and failure, favourable and unfavourable… but in reality, experiences are simply PREPARATORY in nature… they prepare us to face the future.•••

When we think beyond our limits, It becomes our Dream.When we accomplish our Dream, It becomes the Dream for others.

“•The reason people find it so hard to be happy is that they always see the past better than it was, the present worse than it is, and the future less resolved than it will be.”

Restraint is good
” Good is restraint in deed ;
good is restraint in speech ;
good is restraint in mind ;
good is restraint in everything .
The bhikkhu , restrained at all points , is free from all sorrow and suffering .”
– Dhammapada 361 –

Material knowledge and spiritual knowledge :-

In life , material knowledge is very important to lead a comfortable life and the spiritual knowledge is also required to have a peaceful and satisfied life . The life without the spiritual life is dry and meaningless .
– Swami Gaur Gopal Das


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!