ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 01: 04. 2021 ಗುರುವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- * ಚೌತಿ ಸಾ. 4:21. ಆಮೇಲೆ ಪಂಚಮಿ ಮಾ. ಮ. 1:38.
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ವಿಶಾಖ ಮ.12:05 ಆಮೇಲೆ ಅನುರಾಧ ಮಾ.ಬೆ.10:25.

ಯೋಗ- ವಜ್ರ (30:13)
ಸಿದ್ಧ ( 26:26)
ಕರಣ – ಬಾಲವ (11:00)
ವಾಸರ ಬೃಹಸ್ಪತಿ.

ಸೂರ್ಯೋದಯ: 06.18..
ಸೂರ್ಯಾಸ್ತ: 18:28.
ದಿನದ ಅವಧಿ – 12:10.

ಚಂದ್ರ ರಾಶಿ ವೃಶ್ಚಿಕ,
ಸೂರ್ಯ ರಾಶಿ ಮೀನ.

ರಾಹುಕಾಲ: 13:30-15:00.
ಯಮಗಂಡಕಾಲ: 06:00-07:30,
ಗುಳಿಕ ಕಾಲ : 09:00-10:30


ದಿನ ವಿಶೇಷ: ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ, ಪವಿತ್ರ ಗುರುವಾರ, ಕಿಗ್ಗಾಲು ರಥ, ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮಿ ಜನ್ಮದಿನ ಆಚರಣೆ, ವ್ಯಾಸರಾಯಸ್ವಾಮಿಗಳ ಆರಾಧನೆ, ಬನ್ನೇರಘಟ್ಟದ ಚಂಪಕಧಾಮ ರಥ, ಚಿತ್ತಾಪುರ ರಥ, ಮಡಬೂರು ಶ್ರೀ ದುರ್ಗಾoಭಾ ರಥ, ವಾಲ್ನೂರು ಉತ್ಸವ, ಕಲ್ಬುರ್ಗಿ ಶರಣ ಬಸವೇಶ್ವರ ಜಾತ್ರೆ.


ನುಡಿ ಮುತ್ತುಗಳು/ Thought of the Day

ಸಂಬಂಧಗಳು ಹುಟ್ಟುವುದು ರಕ್ತದಿಂದ* ಆದರೆ *ನಮ್ಮವರು* ಎನ್ನುವ ಭಾವನೆಗಳು ಹುಟ್ಟೋದು, *ಮನಸ್ಸಿನಿಂದ ಮಾತ್ರ*…..
ಆದರೆ ನೋಡುವ ದೃಷ್ಟಿ, ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ಮಾತನಾಡುವ ನಾಲಿಗೆ ಸರಿಯಿಲ್ಲದಿದ್ದರೆ, _*ಯಾವ ಸಂಬಂಧಗಳಿಗೂ, ಅರ್ಥವೇ ಇರುವುದಿಲ್ಲ..

“ಜೀವನದಲ್ಲಿ ಯಾವುದು ಸುಲಭವಾಗಿ ಸಿಗುತ್ತೋ, ಅದು ತುಂಬಾ ದಿನ ಇರಲ್ಲ… ಯಾವುದು ತುಂಬಾ ದಿನ ಇರುತ್ತೋ, ಅದು ಸುಲಭವಾಗಿ ಸಿಗಲ್ಲ”

ನಾವುಗಳು ದುಃಖಕ್ಕೆ ಯಾವುದೇ
ಪರಿಹಾರವಿಲ್ಲ ಎಂಬುದನ್ನು ಕಂಡುಕೊಂಡರೆ ನಾವುಗಳೇ ಪರಮಸುಖಿ•

ನಾವು ಧರಿಸುವ ಮುಗುಳುನಗೆ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಅಂತರಂಗ ಶುದ್ಧವಿದ್ದಾಗ ತಾನಾಗಿಯೇ ನಗು ಮೂಡಿ ತಾನಾಗಿಯೇ ಮುಖಬೆಲೆ ಹೆಚ್ಚುತ್ತದೆ.

ಒಡನಾಡಿಗಳೊಂದಿಗೆ, ಸುತ್ತಲಿನವರೊಂದಿಗೆ ನಾವು ಹೊಂದುವ ಮಧುರ ಬಾಂಧವ್ಯ ತಳಹದಿಗೆ ಧಕ್ಕೆಆಗುವಂತೆ ಇರಬಾರದು.

ಎಷ್ಟೋ ಸಲ ಉತ್ತರವೇ ಇಲ್ಲದ ಕೆಲವರ ಪ್ರಶ್ನೆಗಳಿಗೆ ಉತ್ತರವಾಗುವುದು ನಮ್ಮ ಸಣ್ಣ ನಗು . ಆ ನಗು ಸದಾ ನಮ್ಮ ಜೊತೆಗಿರಲಿ.

Life is not qualified by
Fluent language,Branded clothes, or A rich lifestyle…
It is measured by the number of faces that smile when they hear your Name…

We categorise experiences as positive and negative, success and failure, favourable and unfavourable… but in reality, experiences are simply PREPARATORY in nature… they prepare us to face the future.

When we think beyond our limits, It becomes our Dream. When we accomplish our Dream, It becomes the Dream for others …..

“The reason people find it so hard to be happy is that they always see the past better than it was, the present worse than it is, and the future less resolved than it will be.”

Failures are part of life….
If we don’t fail, we won’t learn… If we don’t learn we will never change….🙏


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!