ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

03: 04. 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಷಷ್ಠಿ ಹ.11:09 ಆಮೇಲೆ ಸಪ್ತಮಿ
ಶ್ರಾದ್ಧ ತಿಥಿ- ಸಪ್ತಮಿ.
ನಕ್ಷತ್ರ.- ಜ್ಯೇಷ್ಠ ಬೆ. 8:44. ಆಮೇಲೆ ಮೂಲ.

ಯೋಗ- ವರಿಯನ್( 20:58)
ಕರಣ – ವಣಿಜ ಆಮೇಲೆ ಭದ್ರೆ .
ವಾಸರ ಸ್ಥಿರ.

ಸೂರ್ಯೋದಯ: 06.15.
ಸೂರ್ಯಾಸ್ತ: 18:31.
ದಿನದ ಅವಧಿ – 12:16.

ಚಂದ್ರ ರಾಶಿ ಧನಸ್ಸು.

ರಾಹುಕಾಲ: 09:00-10:30.
ಯಮಗಂಡಕಾಲ: 13:30-15:00.
ಗುಳಿಕ ಕಾಲ : 06:00-07:30.


ದಿನ ವಿಶೇಷ: ಸಂತ ಶ್ರೀಎಕಾನಾಥ ಸ್ವಾಮಿಗಳ ಪುಣ್ಯದಿನ, ಕಣ್ವಮಠದ ವಿದ್ಯಾನಿಧಿ ತೀರ್ಥರ ಪುಣ್ಯ ದಿನ, ಕೈದಾಳದ ಚೆನ್ನಕೇಶವ ರಥ, ಕಲ್ಲೂರು ವೀರಾಂಜನೇಯ ರಥ, ಹೊಂಬುಚ್ಚದ ಪದ್ಮಾವತಿ ರಥ, ಕೊಲ್ಲೂರು ಮೂಕಾಂಬಿಕಾ ರಥ, ಮೃಗವಧೆ ಮಲ್ಲಿಕಾರ್ಜುನ ರಥ, ಕೆಳವಡಿ ರಂಗನಾಥ ರಥ.


ನನ್ನ ನಿರೀಕ್ಷೆ ಬಹುತೇಕ ಎಲ್ಲ ಬಾರಿ ಸೋಲಿಸಿದ್ರೂ ನಾನಿನ್ನೂ ನಿರೀಕ್ಷೆಯನ್ನು ಮಾತ್ರ ಬಿಡಲಾಗಲಿಲ್ಲ . ನಿರೀಕ್ಷೆಯೇ ನನ್ನ ಆಪ್ತ ಮಿತ್ರ.

ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ಬೇಸರ ಪಡಬೇಡಿ ಏಕೆಂದರೆ ಚಿನ್ನ ಮತ್ತು ಅನ್ನ ಎರಡಕ್ಕೂ ಅದರದೇ ಆದ ಮಹತ್ವವಿದೆ. ಸಂದರ್ಭ ಬಂದಾಗ ಅವುಗಳ ಬೆಲೆ ತಿಳಿಯುತ್ತದೆ.

ಗೆಲುವು ಎನ್ನುವುದು ನೆರಳಿನ ತರ ಅದನ್ನು ಹಿಡಿಯಲು ಪ್ರಯತ್ನಿಸಬೇಡ.
ನಿನ್ನ ದಾರಿಯಲ್ಲಿ ನೀನು ಮುಂದೆ ಸಾಗು ಅದು ನಿನ್ನ ಹಿಂದೆನೇ ಬರುತ್ತದೆ.
ಆದರೆ…
ನಿನ್ನ ಹೆಜ್ಜೆಗಳು ಬೆಳಕಿನ ಕಡೆ ಬಿದ್ದರೆ ಮಾತ್ರ, ನೆರಳು ಸಿಗುತ್ತದೆ ಎಂದು ಗಮನಿಸಬೇಕು.

ಬದುಕು ಎಷ್ಟು ಚಿಕ್ಕದು ಎಂದರೆ,
ಕಟ್ಟಿನಿಂದ ಬಂದಾಗ ಊಟದೆಲೆ,
ಕಸದಬುಟ್ಟಿಗೆ ಹೋಗುವಾಗ ಎಂಜಲೆಲೆ,ಮಧ್ಯ ಊಟ ಮಾಡುವಷ್ಟು ಸಮಯವೇ ಅದಕ್ಕೆ ಬೆಲೆ.•

ಎಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ಮರ್ಯಾದೆ ಉಳಿಯುತ್ತೆ. ಎಷ್ಟು ದೂರ ಇರುತ್ತೇವೋ ಅಷ್ಟು ಗೌರವ ದೊರಕುತ್ತದೆ.

ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಪ್ರಬುಧ್ಧರಾಗುವುದಿಲ್ಲ . ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯುತ್ತ ಹೋದಂಗೆ ಪ್ರಬುದ್ಧರಾಗುತ್ತಾ ಹೋಗುತ್ತೇವೆ.

ಕ್ಷಮಿಸುವುದು ಎದುರಾಳಿಯ ಶಕ್ತಿಯನ್ನು ಗಣನೀಯವಾಗಿ ಕಡಿಮೆ ಮಾಡುವ ವಿಧಾನ. ಅದೊಂದು ಬಾಗುತ್ತಾ ಬೀಗುವ ಅವಕಾಶ.

Life is like a sea. We are moving without an end . Nothing stays with us. What remains is just the memories of some people who touched you as waves.

Our Life is like a badminton match. If we wish to win , we must serve well & return well . Remember the game starts with Love All.

Enjoy the little things in life. For one day you will look back and realise they were the big things and you failed to reckon them.

If you have a strong purpose in life, you don’t have to be pushed by some one, your passion will drive you there.

Your life will become a whole lot beautiful once you start living for yourself and determine yourself that you are not there to please everyone.

You can’t change how people feel about you ! Never try to change their feelings nor try to live as per their wish . Just live your life to your consciousness and be Happy.

Short term pleasures can lead to long-term traps. If things are coming easy and person getting comfortable, he is getting trapped into survival mode. When a person is not using your potential, he is losing it ;
4) If a person don’t take right action at right time, he will finish what he have and will be in no position to come out. Let’s observe, adopt and improve.


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!