ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

05: 04. 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಅಷ್ಟಮಿ ಬೆ. 7: 13 ಆಮೇಲೆ ಉಪರಿ ನವಮಿ ಮ. ಬೆ. ಜಾ.5:51.
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ಉತ್ತರಾಷಾಡ ಸೋಮವಾರ ಬೆಳಗಿನ ಜಾವಾ 5:30.

ಯೋಗ- ಶಿವ (16:52)
ಕರಣ – ತೈತುಲಾ( 14:39)
ವಾಸರ ಇಂದು.

ಸೂರ್ಯೋದಯ: 06.14.
ಸೂರ್ಯಾಸ್ತ: 18:32.
ದಿನದ ಅವಧಿ – 12:18.

ಚಂದ್ರ ರಾಶಿ ಮಕರ.

ರಾಹುಕಾಲ: 07:30-09:00.
ಯಮಗಂಡಕಾಲ: 10:30-12:00.
ಗುಳಿಕ ಕಾಲ : 13:30-15:00.


ದಿನ ವಿಶೇಷ: ಅಥಣಿ ಶ್ರೀ ವಿಠ್ಠಲ ಬೀರದೇವ ಜಾತ್ರೆ, ಹುಂಬುಚ್ಚದ ಪದ್ಮಾವತಿ ರಥ, ಚಿಕ್ಕಮಂಗಳೂರು ಮೃಗಾವದೇಯ ಮಲ್ಲಿಕಾರ್ಜುನ ರಥ,


ನುಡಿ ಮುತ್ತುಗಳು/ Thought of the Day

ನಾವು ಯಾವಾಗಲೂ ಒಬ್ಬರನ್ನೊಬ್ಫರು ಒಪ್ಪಲೇಬೇಕು ಎಂಬುದೇನೂ ಇಲ್ಲ. ಆದರೆ ಪರಸ್ಪರರನ್ನು ಗೌರವಿಸುವುದನ್ನು ಕಲಿತು ಕೊಳ್ಳಬೇಕು.

ನಿಮಗೆ ಗೊತ್ತಿರುವ ಪ್ರತಿಯೊಂದು ವ್ಯಕ್ತಿಯ ಒಳಗೆ ನಿಮಗೆ ಗೊತ್ತಿರದ ಮತ್ತೊಬ್ಬ ವ್ಯಕ್ತಿಯಿರುತ್ತಾನೆ.

ಪರಿಸ್ಥಿತಿ ಎಂಥದ್ದೇ ಇರಲಿ, ಎಲ್ಲದರಲ್ಲೂ ಒಳಿತನ್ನು ನೋಡುವ ರೀತಿಯಲ್ಲಿ ನಿಮ್ಮ ಮನಸ್ಸನ್ನು ತರಬೇತುಗೊಳಿಸಿ.

 ಕೈತುಂಬಾ ಹಣವಿದ್ದಾಗ ಎಗರಾಡಬೇಡ.
ಹಣವಿಲ್ಲದಾಗ ಕೊಸರಾಡಬೇಡ. ಯಾರನ್ನೂ ಹೀಯ್ಯಳಿಸಬೇಡ. ಕಾಲಚಕ್ರದ ತಿರುಗಾಟದಲ್ಲಿ ಬದಲಾಗುವುದಂತು ಸತ್ಯ

ಅದೃಷ್ಟವನ್ನು ಬದಿಗೊತ್ತಿ ಪ್ರಯತ್ನಮಾಡು. ಯಾವಾಗಲು ಅದೃಷ್ಟ ನಿನ್ನೊಂದಿಗೆ ಇರುವುದಿಲ್ಲ ನಿನ್ನ ಪ್ರಯತ್ನವೇ ನಿನಗೆ ಮುಂದೆ ತರುವುದು ನಿನ್ನನ್ನು ನೀನು ನಂಬು ನಿನ್ನ ಮೇಲೆ ನಿನಗೆ ವಿಶ್ವಾಸ ಇದ್ದರೆ ನೀನು ಜಯಶಾಲಿ ಆಗುವೆ. 🙏

ಆಭರಣಗಳಲ್ಲೆ ಅತ್ಯ0ತ ಶ್ರೇಷ್ಠವಾದ ಆಭರಣವೆಂದರೆ ನಮ್ರತೆಯಿಂದ ನೀಡುವ ಜ್ಞಾನ.

ಮನಸ್ಸು ಮಾಡಿದರೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು. ಆದ್ರೆ ಸೋಲಿನಲ್ಲಿಯೂ ನಗುವವರನ್ನು ಮಾತ್ರ ಸೋಲಿಸಲು ಅಸಾಧ್ಯ. ಅದಕ್ಕೆ ಯಾವಾಗಲು ನಗುತ್ತ ನಗುತ್ತ ಇರಿ.

ಗೌರವಕ್ಕೆ ಅರ್ಹರಲ್ಲವಲ್ಲದವರನ್ನು ಸಹ ಗೌರವದಿಂದ ಕಾಣಿರಿ. ಅದು ಅವರ ಗೌರವವನ್ನು ಹೆಚ್ಚಿಸುವುದಿಲ್ಲ. ಆದರೆ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.

ಜೀವನ ಒಂದು ಕನಸಿನ ಮೂಟೆ, ಕಟ್ಟುವುದು ಸುಲಭ, ಹೊತ್ತು ಸಾಗಿಸುವುದು ಕಷ್ಟ.

ಪ್ರೀತಿಯನ್ನು ವಿವರಿಸಲು ಆಗುವುದಿಲ್ಲ. ಅದನ್ನು ಅನುಭವಿಸುವುದು ಮಾತ್ರವೇ ಸಾಧ್ಯ. ಪ್ರೀತಿಯನ್ನು ವಿವರಿಸಲು ಆಗುವುದಿಲ್ಲ. ಆದರೆ ಅದು ಎಲ್ಲವನ್ನು ವಿವರಿಸಿ ಬಿಡುತ್ತದೆ.

Love and forgiveness always go together because we can’t love people unless we forgive them;..And we can’t forgive people unless we love them….🌹

Challenges makes you More Responsible. Always remember that Life without struggle is a Life without Success. Don’t Give up and Learn not to Quit

Happiness is not Measured by the amount of Money you have. It’s measured by the Wonderful
People in your Life.

The care and attention that you get from others is a Gift of your Own Character.

TRUST & TRUTH are Two PILLARS of a STRONG Relationship. If you don’t TRUST a Person you won’t Speak TRUTH and if you don’t say TRUTH , the Person Won’t Trust YOU.

We Learn Something from Everyone Who Passes through our Lives. Some Lessons are Painful, Some are Painless, but all are Priceless.

SPEAK only When You Feel that Your Words are better than Your SILENCE.

Small Steps in the right Direction are better than Big Steps in the Wrong Direction.

Doing Good for Others is not a Duty It’s a JOY. It Increases Your Own Health and Happiness.

LIFE is like a COIN. Pleasure and Painate the two Sides. OnlyObe side is Visible at Time. But Remember other Side also Waiting for its Turn.

It is very Simple to be Happy, but it is very Difficult to be Simple.

A Satisfied Life is better than a Susuccessful Life. Because our Success is Measured by others. But Our Satisfaction is Measured by Our Own Heart, Soul and Mind.

95% Problems of Life are due to the Tone of Voice. It’s not What We Say. Just Change the Tone and See the Change in Life.

NO Person in this World has ever been Rewarded for for What he has RECEIVED. He is Always HONORED for what he has GIVEN
to others

NO One in this World is PURE and PERFECT. If you AVOID People for their MISTAKES, You Will be ALONE in this WORLD. SO JUDGE Less and LOVE More.

 NO Matter How many Times Teeth Bite the TONGUE. They Still Stay and Work Together. That is the SPIRIT of FORGIVENESS and RELATIONSHIP.

Show RESPECT to PEOPLE Even When they don’t DESERVE it. Respect is a REFLECTION of Your CHARACTER, not theirs.

FRIENDS are MEDICINE for a WOUNDED HEART and VITAMINS form Hopeful SOUL.

 TALK to Yourself at least once in a Day; Otherwise You may MISS a MEETING with an EXCELLENT PERSON in this WORLD.

There are Four very Important Words in LIFE. LOVE, HONESTY, TRUTH and RESPECT. Without these in LIFE, You have Nothing.


ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!