ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

07: 04. 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಏಕಾದಶಿ ರಾ. 4:13. ಆಮೇಲೆ ದ್ವಾದಶಿ.
ಶ್ರಾದ್ಧ ತಿಥಿ ಶೂನ್ಯ.
ನಕ್ಷತ್ರ.- ಧನಿಷ್ಠ ಬೆಳಗಿನ ಜಾವ 5:14 ಆಮೇಲೆ ಶತಭಿಷ ನಕ್ಷತ್ರ.
ಯೋಗ- ಸಾಧ್ಯ ( 14:29).
ಕರಣ – ಬವ (14:20)
ವಾಸರ ಸೌಮ್ಯ.

ಸೂರ್ಯೋದಯ: 06.12.
ಸೂರ್ಯಾಸ್ತ: 18:31.
ದಿನದ ಅವಧಿ – 12:19.

ಚಂದ್ರ ರಾಶಿ ಕುಂಭ.

ರಾಹುಕಾಲ: 12::00-13:30.
ಯಮಗಂಡಕಾಲ: 07:30-09:00.
ಗುಳಿಕ ಕಾಲ : 10:30-12:00.


ದಿನ ವೀಶೇಷ: ಪಾಪವಿಮೋಚಿಣಿ ಏಕಾದಶಿ, ಸ್ಮಾರ್ತ ಏಕಾದಶಿ, ಭಾಗವತೈಕಾದಶೀ, ಜಾಗತೀಕ ಆರೋಗ್ಯ ದಿನ, ಪಂಚಕ ಆರಂಭ ಮ. 2:59, ವೃಷಭ ತೀರ್ಥoಕರರ ಕೇವಲ ಜ್ಞಾನ ಕಲ್ಯಾಣ


ನುಡಿ ಮುತ್ತುಗಳು/ Thought of the Day

*ತಾಯಿಯೊಂದಿಗೆ ಮಮತೆಯಿಂದ ಮಾತನಾಡಿ. ತಂದೆಯೊಂದಿಗೆ ಗೌರವದಿಂದ ಮಾತನಾಡಿ. ಗುರುವಿನೊಂದಿಗೆ ವಿನಮ್ರತೆಯಿಂದ ಮಾತನಾಡಿ.***

* ನಿರಪರಾಧಿಗಳಿಗೆ ಕಾನೂನು ಕೋರ್ಟುಗಳ ಭಯ. ಅಪರಾಧಿಗಳಿಗೆ ಸಡಿಲವಾದ ಕಾನೂನು, ಪುಕ್ಕಟೆ ಊಟ, ದೀರ್ಘ ವಿಚಾರಣೆಯ ಅಭಯ.••

*ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು
ಮನುಷ್ಯರಾಗಿದ್ದೇವೆ ಎಂದರ್ಥ.***

ಹಸಿದಿರುವ ಹೊಟ್ಟೆ, ಖಾಲಿ ಜೇಬು, ಒಡೆದ ಹೃದಯ ಜೀವನಕ್ಕೆ ಅತ್ಯಮೂಲ್ಯ ಪಾಠ ಹೇಳಿಕೊಡುತ್ತವೆ.

ನಮ್ಮ ಕಿವಿಗೆ ಬೀಳುವ ಬಹುತೇಕ ವಿಷಯಗಳು ಅಭಿಪ್ರಾಯಗಳೇ ಹೊರತು ವಾಸ್ತವವಲ್ಲ. ನಾವು ನೋಡುವ ಪ್ರತಿಯೊಂದೂ ನಮ್ಮ ದೃಷ್ಟಿಕೋನ ವೇ ಹೊರತು ಸತ್ಯವಲ್ಲ.

-ಮಾರ್ಕಸ್ ಅರೇಲಿಸ್
ರೋಮನ್ ತತ್ವಜ್ಞಾನಿ –

ಸ್ನೇಹ ಪ್ರೀತಿಗೆ ಬೇಕಾಗಿರುವುದು ವ್ಯಕ್ತಿ ಅಲ್ಲ. ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಮನಸ್ಸು.

ಅರ್ಧ ಪಾತ್ರೆ ಖಾಲಿಯಿದೆ ಎನ್ನುವ ನಿರಾಸೆಗಿಂತ ಕೈಯಲ್ಲಿ ಪಾತ್ರೆಯಿದೆ,
ಅದರಲ್ಲಿ ಸ್ವಲ್ಪ ಪದಾರ್ಥವಿದೆ ಸಾಕು ಅನ್ನುವ ಧೋರಣೆ ಬೆಳೆಸಿಕೊಳ್ಳೋಣ.**

*ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು ಅಗ್ರಸ್ಥಾನ. ಎಷ್ಟು ದೂರ ಇರುತ್ತಿರೋ ಅಷ್ಟು ಗೌರವ.ಎಷ್ಟು ಕಡಿಮೆ ಪ್ರೀತಿ ಮಾಡುತ್ತಿರೋ ಅಷ್ಟು ಮನಃಶಾಂತಿ. ಎಷ್ಟು ಕಡಿಮೆ ಆಸೆ ಪಡುತ್ತಿರೋ ಅಷ್ಟು ಪ್ರಶಾಂತತೆ.**

••Being a Good Person is very Difficult. Its Like being a Goal Keeper . No Matter How many Goals you Saved, the People remember only the Goals you Missed. *

If you Cannot find the Right Words for the Present situation Just give a Smile. Words may Confuse, but a Smile always CONVINCES..!!!

*PATIENCE is the KEY that CONNECTS EFFORTS to SUCCESS.***

THERE is no ENEMY Outside our SOUL. The REAL ENEMIES LIVES INSIDE US..ANGER, PRIDE, GREED & HATE. AVOID All of them and ENJOY A PEACEFUL LIFE….

LIFE Cannot be Changed in a Minute but Decision taken in a MINUTE Changes EVERYTHING in LIFE. Hence always Stay CALM before You DECIDE.***

*Excellent definition for life*
Life means Missing expected things & Facing unexpected things.

••The Life of a Man Consists not in Seeing Visions and in Dreaming Dreams, but in active Charity and in Willing Service.••

*The Best TRANSLATOR is the one Who can TRANSLATE Someone’s Silence into a SMILE.•

Truth hurts for a little while but lies hurts throughout in life. Be truthful to yourself things gets clear automatically.
– Have a Meaningful Day –

**SURROUND Yourself with POSITIVE PEOPLE who will Support You When it RAINS, not Just When it SHINES.••
Jai Gurudev


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!