ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

08: 04. 2021 ಗುರುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಬೇರೆಯವರಿಗೆ ದ್ವಾದಶಿ ರಾ. 4:07. ಶ್ರೀ ವೈಷ್ಣವ, ಆರ್ಯಮಾನ ವೈಷ್ಣವ ಏಕಾದಶಿ, ವೈಷ್ಣವರು ಏಕಾದಶಿ ಎಂದು ತಿಳಿದು ( ಬುಧವಾರ ) 22:20 ರಿಂದ ಉಪವಾಸ. ತಿಥಿ ವಾಸರ
ಬೆಳಿಗ್ಗೆ8.40 ರವರೆಗೆ. ಆಮೇಲೆ ತ್ರಯೋದಶಿ ರಾ. 4:31.
ಶ್ರಾದ್ಧ ತಿಥಿ ಶೂನ್ಯ.
ನಕ್ಷತ್ರ.- ಶತಭಿಷ ನಕ್ಷತ್ರ ಬೆಳಗಿನ ಜಾವ 5:49 ರವರೆಗೆ ಆಮೇಲೆ ಪೂರ್ವಭಾದ್ರ ದಿನಪೂರ್ತಿ.

ಯೋಗ- ಶುಭ (13:51)
ಕರಣ – ಕೌಲವ( 14:53)
ವಾಸರ ಬೃಹಸ್ಪತಿ.

ಸೂರ್ಯೋದಯ: 06.11.
ಸೂರ್ಯಾಸ್ತ: 18:31.
ದಿನದ ಅವಧಿ – 12:20.

ಚಂದ್ರ ರಾಶಿ ಕುಂಭ.

ರಾಹುಕಾಲ: 13:30-15:00.
ಯಮಗಂಡಕಾಲ: 06:00-07:30.
ಗುಳಿಕ ಕಾಲ : 09:00-10:30.


ಅಮೃತ ಕಾಲ : ಗುರು ರಾತ್ರಿ 09-21 pm ರಿಂದ 11-02 pm ರವರೆಗೆ

ದಿನ ವಿಶೇಷ: ಮೈಸೂರು ದುರ್ಗಾದೇವಿ ಜಾತ್ರೆ , ನಿಡಗುಂದಿ ಮುದ್ದೇಶ್ವರ ಜಾತ್ರೆ, ನಾರ್ಲಾ ಚಕ್ರವರ್ತಿ ತಿರು ನಕ್ಷತ್ರ


ನುಡಿ ಮುತ್ತುಗಳು/ Thought of the Day

ಕಾಯಲು ಮೇಲೊಬ್ಬ ಇರುವಾಗ
ಕಾಯಕವಿಲ್ಲದ ಕೊಂಕು ಮಾತಿಗೆ ಏಕೆ ಕೊರಗುತ್ತೀರಾ, ಯಾರನ್ನೂ ನಂಬಿ ಬಂದಿಲ್ಲ ಎನ್ನುವುದೇ ಸತ್ಯವಾದರೆ ಯಾರಾದರೂ ನಮ್ಮೊಂದಿಗೆ ಇರುತ್ತಾರೆ ಎನ್ನುವ ನಿರೀಕ್ಷೆಯೇ ಹುಸಿ

ಪೂರ್ಣ ತುಂಬಿದ ಅದೃಷ್ಟದ ಚೀಲ ಹಾಗೂ ಅನುಭವಗಳೇ ಇಲ್ಲದ ಖಾಲಿ ಚೀಲದೊಂದಿಗೆ ನಮ್ಮ ಬದುಕು ಪ್ರಾರಂಭವಾಗುತ್ತದೆ. ನಮ್ಮ ಗುರಿ ಏನೆಂದರೆ ಅದೃಷ್ಟದ ಚೀಲ ಖಾಲಿಯಾಗುವುದರೊಳಗೆ ಅನುಭವಗಳ ಚೀಲವನ್ನು ತುಂಬುವುದು.

ಮರಗಳು ತಾವು ಬಿಸಿಲಿನಲ್ಲಿ ನಿಂತುಕೊಂಡು ಉಳಿದವರಿಗೆ ನೆರಳನ್ನು ನೀಡುತ್ತವೆ.
ತಮ್ಮಲ್ಲಿರುವ ಹಣ್ಣುಗಳನ್ನೂ ಇನ್ನೊಬ್ಬರಿಗೆ ನೀಡುತ್ತವೆಯೇ ಹೊರತು ತಾವು ತಿನ್ನುವುದಿಲ್ಲ.
ಸತ್ಪುರುಷರೂ ಸಹ ವೃಕ್ಷಗಳಂತೆ ತಾವು ಕಷ್ಟಪಡುತ್ತಾ ಇನ್ನೊಬ್ಬರಿಗೆ ಸುಖ,ನೆಮ್ಮದಿಯನ್ನುಂಟು ಮಾಡುತ್ತಾರೆ.

{ ಶ್ರೀಮದ್ಭಾಗವತದಿಂದ }

ಸಾಧಿಸಲೇ ಬೇಕೆಂಬ ಛಲ ನಮ್ಮಲ್ಲಿದ್ದರೆ,ಆ ಹಾದಿಯಲ್ಲಿನ ಮುಳ್ಳುಗಳೂ ಹೂವಾಗುತ್ತವೆ.

ಕೊಳೆಯಾಗಿರುವ ಕನ್ನಡಿಯಲ್ಕಿ ನಮ್ಮ ಪ್ರತಿಬಿಂಬದ ರೂಪ ನೋಡಿಕೊಳ್ಳಲು ಆಗುವುದಿಲ್ಲ.
ಹಾಗೆಯೇ ಮನಸ್ಸು ಪಕ್ವವಾಗದೆ ಆತ್ಮಜ್ಞಾನ ಉಂಟಾಗುವುದಿಲ್ಲ.

( ಯಾಜ್ಞವಲ್ಕ್ಯ ಸ್ಮೃತಿ )

ಒಳ್ಳೆಯ ಪುಸ್ತಕಗಳನ್ನು ಓದುವುದೆಂದರೆ, ಶ್ರೇಷ್ಟ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದಂತೆ.

ನೀನು ನೀನಾಗಿರು. ಆಗ ಜನರು ನಿನ್ನನ್ನು ಮೆಚ್ಚಬೇಕಾಗಿಯೂ ಇಲ್ಲ ಮತ್ತು ನೀನು ಆ ಬಗ್ಗೆ ಕಾಳಜಿ ವಹಿಸಬೇಕಾಗಿಯೂ ಇಲ್ಲ.

ಬೇರೆಯವರು ತಮ್ಮ ಬಗ್ಗೆ ಏನು ಯೋಚಿಸುತ್ತಾರೋ ಎನ್ನುವ ಭಯವೇ ಜನರು ವಾಸಿಸುವ ಅತಿ ದೊಡ್ಡ ಜೈಲು.

ಬದ್ಧತೆ ಇಲ್ಲದೆ ಏನನ್ನೂ ಆರಂಭಿಸಲು ಸಾಧ್ಯವಿಲ್ಲ, ದೃಢ ಪ್ರಯತ್ನವಿಲ್ಲದೆ ಯಾವುದನ್ನೂ ಯಶಸ್ವಿಯಾಗಿ ಪೂರೈಸಲು ಆಗದು.

Your visions will become clear only when you can look into your own heart. Who looks outside, dreams; who looks inside, awakes.
When you see a good person, think of becoming like her/him. When you see someone not so good, reflect on your own weak points.
Sometimes, you have to look back in order to understand the things that lie ahead. The most introspective of souls are often those that have been hurt the most.
There is no wine if grapes are not pressed. No perfume if flowers are not crushed. So, don’t be afraid if there are pressure in your life,it will bring the best out of you…!
~ Dr. Abdul Kalam –

 Nobody is Superior, Nobody is Inferior, but nobody is equal either. People are simply unique, incomparable. You are you, I am I.

” Making a Friend is an act of Grace. Having a Friend is a Gift. Keeping a Friend is a Virtue. Being a Friend is an Honour.”

I Learned to give not because I have much but because I know exactly how it feels to have nothing.

Happiness is a Choice , not a Result. Nothing will make you Happy until you choose to be Happy.

Silence is the Best Answer for all questions and Smiling is the Best reaction to all situations.

 Every Season, Every problem has a Meaningful Message, all we need is a Fresh Vision.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!