ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

09: 04. 2021 ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ತ್ರಯೋದಶಿ ರಾ. 4:31.
ಆಮೇಲೆ ಚತುರ್ದಶಿ ಶನಿ. ಬೆಳಗಿನ ಜಾವ 5:25.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ಪೂರ್ವಭಾದ್ರ ದಿನಪೂರ್ತಿ. ಆಮೇಲೆ ಶನಿ.ಬೆಳಗಿನ ಜಾವ.6:47.

ಯೋಗ- ಶುಕ್ಲ ( 13:32).
ಕರಣ – ಗರಜ ( 15:51).
ವಾಸರ ಬೃಹಸ್ಪತಿ.

ದಿನ ವಿಶೇಷ – ಮಹಾ ಪ್ರದೋಷ.

ಸೂರ್ಯೋದಯ: 06.10.
ಸೂರ್ಯಾಸ್ತ: 18:31.
ದಿನದ ಅವಧಿ – 12:21.

ಚಂದ್ರ ರಾಶಿ ಮೀನಾ.

ರಾಹುಕಾಲ: 10:30-12:00.
ಯಮಗಂಡಕಾಲ: 15:00-16:30.
ಗುಳಿಕ ಕಾಲ : 07:30-09:00.


ಅಮೃತ ಕಾಲ: ಶುಕ್ರ ರಾತ್ರಿ 10-10 pm ರಿಂದ 11-53 pm ರವರೆಗೆ

ದಿನ ವಿಶೇಷ: ಮಧುಕೃಷ್ಣ ತ್ರಯೋದಶಿ, ಜಲಸಂಧಾರಣ ದಿನ,
ಕಣ್ಣಗಾಲದ ಮಹಾಲಕ್ಷ್ಮಿತಂಪು.


ನುಡಿ ಮುತ್ತುಗಳು/ Thought of the Day

ನಮಗಾಗದವರ ಕಠಿಣ ಮಾತುಗಳಿಗಿಂತ, ನಮ್ಮವರು ಅನ್ನಿಸಿಕೊಂಡವರ ಮೌನವೇ ಹೆಚ್ಚು ದುಃಖ ಕೊಡುತ್ತ ನೆನಪಿನಲ್ಲಿ ಉಳಿಯುವಂತಾಗುತ್ತದೆ.

ಹೊಸ ವಿಚಾರ, ಚಿಂತನೆಗಳಿಗೆ ಮನಸ್ಸನ್ನು ಮುಕ್ತವಾಗಿಡುವುದು ಬೆಳವಣಿಗೆಯ ಪ್ರಮುಖ ಲಕ್ಷಣಗಳಲ್ಲೊಂದು.

ಈ ಪ್ರಪಂಚವು ಕೇಡು ಮಾಡುವವರಿಂದ ಹಾಳಾಗುವುದಿಲ್ಲ. ಬದಲಿಗೆ ಅದನ್ನು ಸಮ್ಮನೆ ನೋಡುವವರಿಂದ ನಾಶವಾಗುತ್ತದೆ.
– ಅಲ್ಬರ್ಟ್ ಐನ್‌ಸ್ಟೈನ್

ಒಳ್ಳೆಯ ಜನರು ಕೆಟ್ಟುದ್ದರಲ್ಲೂ ಒಳ್ಳೆಯದನ್ನೇ ಹುಡುಕುವರು, ಅದೇ ಕೆಟ್ಟ ಮನಸ್ಸಿನ ಜನರು ಒಳ್ಳೆಯದರಲ್ಲೂ ಕೆಟ್ಟದ್ದನ್ನೇ ಹುಡುಕ್ತಾರೆ..

 ಕಷ್ಟ ಬಂದಾಗ ಯಾರ ಹತ್ತಿರವಾದರು ಸಹಾಯ ಕೇಳುವ ಮುನ್ನ ಸಾವಿರಬಾರಿ ಯೋಚನೆ ಮಾಡಿ. ಯಾಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯ ಇರುತ್ತದೆ. ಆದರೆ ಸಹಾಯದ ಬಾರ ಜೀವನ ಪರ್ಯಂತ ಇರುತ್ತದೆ.

ಯಾರದ್ದೋ ಜೀವನದಲ್ಲಿ ಹೋಗುವ ಮುನ್ನ ಸ್ವಲ್ಪ ಯೋಚಿಸಿ ಹೆಜ್ಜೆ ಇಡೀ. ಏಕೆಂದರೆ ಇಲ್ಲಿ ಎಲ್ಲರ ಜೀವನವು ಕೂಡ ಅಮೂಲ್ಯವಾದದ್ದೇ.

ತೋರಿಕೆಯ ಜೀವನ ನಡೆಸಬೇಡಿ, ಅದು ನಿಮ್ಮ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ. ತೋರಿಕೆ ಇಲ್ಲದೇ ಬದುಕಿ ತೋರಿಸಿ, ಜಗತ್ತೇ ನಿಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ.

ಒಳ್ಳೆಯ ಜನರನ್ನು ಪರೀಕ್ಷೆ ಮಾಡಬೇಡಿ ಏಕೆಂದರೆ ಅವರಿಗೆ ನೋವಾದ್ರೆ ಮಾತಿಗೆ ಮಾತು ಕೊಡಲ್ಲ, ಬದಲಾಗಿ ನಿಮ್ಮ ಜೀವನದಿಂದ ದೂರವಾಗುತ್ತಾರೆ.

Let’s LAUGH at Every thing, because Sadness does not Heal with more Sadness.

Learn from Yesterday, Live for Today,Hope for Tomorrow.

The Darker the Night, the Brighter the Stars, the deeper the Grief, the closer is God.

 Never announce your moves, before you make them. Move in Silence and Shock them with your Success

 Someday, Everything will make perfect sense. So for now, Laugh at the Confusion, Smile through the Tears, and keep reminding yourself that Everything Happens for a Reason.

Never Search your Happiness on others. It will make you feel alone. Search it in yourself and you will feel Happy even When left alone.

Relationship with a Nice person is like a Sugarcane. You break it, crush it, Squeeze it, Even beat or Grind it, still you will get only Sweetness.

 GOOD FRIENDS and TIME are Two things that become more Valuable the older we get.

 Your Calm Mind is the Ultimate Weapon against all your Challenges. Always Stay Calm and Relaxed.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!