ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

10: 04. 2021 ಶನಿವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಚತುರ್ದಶಿ ಬೆ. 5:45 ಆಮೇಲೆ ಅಮವ್ಯಾಸೆ ದಿನ ಪೂರ್ತಿ.
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ಪೂರ್ವಭಾದ್ರ ಬೆಳಗಿನ ಜಾವ.6:47.ಆಮೇಲೆ ಉತ್ತರಾಭಾದ್ರ ಮಾ. ಬೆ . 8:22.

ಯೋಗ- ಬ್ರಹ್ಮ (13:34).
ಕರಣ – ಭದ್ರೆ ( 17:15).
ವಾಸರ ಸ್ಥಿರ.

ದಿನ ವಿಶೇಷ – ಮಾಸ ಶಿವರಾತ್ರಿ .

ಸೂರ್ಯೋದಯ: 06:09.
ಸೂರ್ಯಾಸ್ತ: 18:31.
ದಿನದ ಅವಧಿ – 12:22.

ಚಂದ್ರ ರಾಶಿ ಮೀನಾ.

ರಾಹುಕಾಲ: 09:00-10:30.
ಯಮಗಂಡಕಾಲ: 13:30-15:00.
ಗುಳಿಕ ಕಾಲ : 06:00-07:30


ದಿನ ವಿಶೇಷ: 2 ನೇ ಶನಿವಾರ , ಬ್ಯಾಂಕ್ ರಜಾ ದಿನ, ಮಾಸ ಶಿವರಾತ್ರಿ, ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ಧ್ವಜ, ಪೂಲಕ್ಕಿ ಜಾತ್ರೆ,

ನಾಳೆ ಅಂದರೆ ಭಾನುವಾರ ಯುಗಾಧಿ ಅಮವ್ಯಾಸ್ಯೆ, ದರ್ಶ ಅಮವ್ಯಾಸ್ಯೆ, ಛತ್ರಪತಿ ಸಂಭಾಜಿ ಮಹಾರಾಜರ ಪುಣ್ಯ ತಿಥಿ, ಮಹಾತ್ಮಾ ಫುಲೆ ಜನ್ಮ ದಿನ


ನುಡಿ ಮುತ್ತುಗಳು/ Thought of the Day

ಚಂಚಲವಾದ ಮತ್ತು ಅಸ್ಥಿರವಾದ ಮನಸ್ಸು ಎಲ್ಲೆಲ್ಲಿ ಅಲೆದಾಡುವುದೋ, ಅದನ್ನು ನಿಯಂತ್ರಿಸಿ ಅಲ್ಲಿಂದ ಆತ್ಮದ ನಿಯಂತ್ರಣಕ್ಕೆ ತರಬೇಕು.

ಆರೋಗ್ಯ ಸಲಹೆ
ಕಿವಿಹಣ್ಣು ಇದರಲ್ಲಿ ವಿಟಮಿನ್ ಸಿಯು ಯಥೇಚ್ಛವಾಗಿದ್ದು ನೆಗಡಿಯನ್ನು ಹೋಗಲಾಡಿಸಿ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.

🙏*ನಿನ್ನನ್ನು ಬೇರೆಯವರೊಂದಿಗೆ ಹೊಲಿಸಿಕೊಂಡು ಬೇಸರ ಪಡಬೇಡ. ಏಕೆಂದರೆ ಚಿನ್ನ ಮತ್ತು ಅನ್ನ ಎರಡಕ್ಕೂ ಅದರದ್ದೇ ಆದ ಮಹತ್ವವಿದೆ.*ಸಂದರ್ಭ ಬಂದಾಗ ಅವುಗಳ ಬೆಲೆ ತಿಳಿಯುತ್ತದೆ…!!!

*ಹಣವು ಮಾತನಾಡಲು ಶುರುಮಾಡುತ್ತಲೇ,ಸತ್ಯವು ಮೌನ ತಾಳುತ್ತದೆ.**

*ಕೆಲವರು ಬದುಕು ಬೇಡವೆಂದು ಸತ್ತರೆ, ಕೆಲವರು ಬದುಕಲೆಬೇಕೆಂದು ಸತ್ತು ಸತ್ತು ‌ಬದುಕುತ್ತಿದ್ದಾರೆ.**

ಹಣ್ಣು, ತರಕಾರಿ ಬುಟ್ಟಿಯಲ್ಲಿ ಒಳ್ಳೆಯದನ್ನೇ ಆರಿಸಿಕೊಳ್ಳುವ ನಾವು ಜೀವನದಲ್ಲಿಯೂ ಕೂಡ ಒಳ್ಳೆಯದನ್ನೇ ಆರಿಸಿಕೊಳ್ಳೊಣ. ತಪ್ಪು ಆಯ್ಕೆ ಬೇಡ.*

*ಪೂರ್ಣ ತುಂಬಿದ ಅದೃಷ್ಟದ, ಚೀಲ ಹಾಗೂ ಅನುಭವಗಳೇ ಇಲ್ಲದ ಖಾಲಿ ಚೀಲದೊಂದಿಗೆ ನಮ್ಮ ಬದುಕು ಪ್ರಾರಂಭವಾಗುತ್ತದೆ. ನಮ್ಮ ಗುರಿ ಏನೆಂದರೆ ಅದೃಷ್ಟದ ಚೀಲ ಖಾಲಿಯಾಗುವುದರೊಳಗೆ ಅನುಭವಗಳ ಚೀಲವನ್ನು ತುಂಬುವುದು.

*Rivers never look back the way they came. They keep on moving forward, come what may. Try to live like a river.
Forget the past and Keep moving forward.

*Challenges are what make life interesting and overcoming them is what makes life meaningful.**

Life is all about Adjustments between your Feelings and Reality. At Every Stage You have to quit your feelings and accept the reality.**

🙏 Time,power, money & body may not co-operate every time in life, But Good nature,Good understanding, spiritual path & true spirit will always co-operate in life.*

*If you want to be respected by others, the great thing is to respect yourself. Only by that self-respect , you deserve others to respect you.When you are content to be simply yourself and don’t compare or compete with others , everyone will respect you.
Character ,the willingness to accept responsibility for one’s own life – is the source from which self-respect springs.

One of the greatest regrets in life is being what others would want you to be, rather than being yourself.

Family is not about BLOOD . It is about who is willing to hold your Hand when you need it the Most.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!