ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

11: 04. 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಫಾಲ್ಗುಣ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಅಮವ್ಯಾಸೆ ದಿನ ಪೂರ್ತಿ. ಆಮೇಲೆ ಅಮವ್ಯಾಸೆ ಮಾ.ಬೆ.6:41.
ಶ್ರಾದ್ಧ ತಿಥಿ- ಅಮವ್ಯಾಸೆ.
ನಕ್ಷತ್ರ.- ಉತ್ತರಾಭಾದ್ರ ಬೆ.ಜಾವ. 8:29 ಆಮೇಲೆ ರೇವತಿ ಮಾ. ಹಗಲು 10:23.

ಯೋಗ- ಐಂದ್ರ (13:52).
ಕರಣ – ಚತುಷ್ಪಾದ (19:02)
ವಾಸರ ಭಾನು.

ದಿನ ವಿಶೇಷ – ದರ್ಶ ಅಮವ್ಯಾಸ್ಯೆ .

ಸೂರ್ಯೋದಯ: 06:10.
ಸೂರ್ಯಾಸ್ತ: 18:33.
ದಿನದ ಅವಧಿ – 12:23.

ಚಂದ್ರ ರಾಶಿ ಮೀನಾ.

ರಾಹುಕಾಲ: 16:30-18:00.
ಯಮಗಂಡಕಾಲ: 12:00-13:30.
ಗುಳಿಕ ಕಾಲ : 15:00-16:30


ದಿನ ವಿಶೇಷ: ಯುಗಾಧಿ ಅಮವ್ಯಾಸ್ಯೆ, ದರ್ಶ ಅಮವ್ಯಾಸ್ಯೆ, ಛತ್ರಪತಿ ಸಂಭಾಜಿ ಮಹಾರಾಜರ ಪುಣ್ಯ ತಿಥಿ, ಮಹಾತ್ಮಾ ಫುಲೆ ಜನ್ಮ ದಿನ,ಶಿವಮೊಗ್ಗ ಜಿಲ್ಲೆ ಪುಣ್ಯಸ್ಥಳದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ದಿನ – ಪಾದುಕಾಪೂಜೆ.


ನುಡಿ ಮುತ್ತುಗಳು/ Thought of the Day

ಶ್ರಮ ಎನ್ನುವುದು ಯಾರನ್ನುಕೊಲ್ಲುವುದಿಲ್ಲ. ಆದರೆ ಚಿಂತೆ ಎನ್ನುವುದು ಮಾತ್ರ ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲಿತ್ತದೆ.

ಅಹಂಕಾರ ಬೆಳದಷ್ಟೂ ಪತನ ಫ್ರಾರಂಭವಾಗುತ್ತದೆ.ಅಧಿಕಾರ, ಅಂತಸ್ತು ನೋಡ ಬರುವ ನಮಸ್ಕಾರಗಳು,ಜಿಂದಾಬಾದ್ಗಳು,
ಹೋಗಿಳಿಕೆಗಳು,ಶಾಶ್ವತ ಎಂದು ತಿಳಿದರೆ ತಪ್ಪೇ.ಕೈಗಳು ಸುಟ್ಟಿದ ಮೇಲೆ ಎಲೆಗಳು ಹಿಡಿದಿದ್ದರೋ ಏನು
ಫಲಿತ ಇರುತ್ತದೆ.ಒಳ್ಳೆಯತನವೇ
ಶಾಶ್ವತ.

ತ್ಯಾಗ ಮನೋಭಾವ ಪುರುಷರಿಗೆ ಒಂದು ಹವ್ಯಾಸವಾದರೆ ಸ್ತ್ರೀಯರಿಗೆ ಅದು ಪ್ರಕೃತಿದತ್ತವಾದುದು.
– ಜಾನ್ ರಸ್ಕಿನ್

ಸಹನೆ ಕಹಿಯಾಗಿರಬಹುದು, ಆದರೆ ಅದರ ಫಲ ಯಾವತ್ತೂ ಸಿಹಿ.
(ಅರಿಸ್ಟಾಟಲ್, ಗ್ರೀಕ್ ತತ್ವಜ್ಞಾನಿ)

ಲೌಕಿಕ ಅಥವಾ ಅಲೌಕಿಕ ಕರ್ಮಗಳು ಯಾವುದೇ ಆಗಿದ್ದರೂ ಅವುಗಳ ಉದ್ದೇಶ,ಮುಂದಾಗುವ ಫಲಗಳ ಬಗ್ಗೆ ನಮಗೆ ಅರಿವಿದ್ದು ಕಾರ್ಯಪ್ರವೃತ್ತರಾದರೆ ಮಾತ್ರ ಸಾರ್ಥಕವಾಗುವುದು.ಸುಖವೂ ಲಭಿಸುವುದು.ತಿಳಿಯದೆ ಆಚರಿಸಿದರೆ ಮುಂದೆ ಚಿಂತೆಗೊಳಗಾಗ ಬೇಕಾಗುತ್ತದೆ.
ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ನೀರುಣಿಸಿ ಪೋಷಿಸಿದರೆ ಪ್ರಯೋಜನವೇನು?
ನಿರಾಸೆಯೇ ಹೊರತು ಮತ್ತೇನೂ ಲಭಿಸದು.

( ಶ್ರೀಮದ್ರಾಮಾಯಣ )

 ಒಳ್ಳೆಯ ಪುಸ್ತಕಗಳು ಮತ್ತು ಒಳ್ಳೆಯವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ವ ಅರಿವಾಗುವುದು. ಹಾಗೆಯೇ ವ್ಯಕಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಅವರ ವ್ಯಕ್ತಿತ್ವ ತಿಳಿಯುವುದು.

ಸೋಲುಗಳಿಂದ ಯಾವತ್ತೂ ಕಂಗೆಡಬೇಡಿ. ಏಕೆಂದರೆ ಅತ್ಯಂತ ಯಶಸ್ವಿ ಎನಿಸುವ ಗಣಿತ ಆರಂಭವಾಗುವುದೇ ಶೂನ್ಯದಿಂದ.
– ಎ ಪಿ ಜೆ ಅಬ್ದುಲ್ ಕಲಾಂ –

ಬದುಕಿನ ಭಾರ ನಾವೇ ಹೋರಬೇಕು,
ಉಳಿದವರ ಹೆಗಲು “ಶವಯಾತ್ರೆ”ಗಷ್ಟೇ ಸೀಮಿತ.

ನಿ”ಧನ”* ಎಷ್ಟೇ ಸಂಪಾದಿಸಿದರೂ…
“ನಿಧನ”* ವಾಗುವುದರಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ.

ಒಳ್ಳೆಯ ಸಮಾಜ ಕಾಣಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ಬಳಿಕ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು
ಯೋಚನೆ ಒಳ್ಳೆಯದಾಗಿರಲಿ ದಿನವೂ ಒಳ್ಳೆಯದಾಗಿರುತ್ತದೆ.

STAY POSITIVE. The things you are Waiting and Hoping for, tend to arrive at the most unexpected Moments.

 We Need Everything Permanent in a Temporary Life.

🙏”Happiness does not depend on what you have or who you are . It solely relies on what you think .”
GAUTAMA BUDDHA

The amazing truth about the human tongue – It takes three years after birth, to learn how to use it, but it takes a lifetime to learn when & where to use it.
A good head & good heart are always a formidable combinations. But when you add to that tongue or pen, then you have something very special.
The tongue is small soft flesh. yet it is capable of breaking the strongest bonds & destroying the most powerful relationships. We have two ears & one tongue so that we would listen more and talk less.

LIFE Is not a Music Player to Listen your favourite songs. It is a RADIO, you must adjust yourself to Every frequency and Enjoy Whatever Comes in It.

Tough Times are like Physical Exercise, you may not like it while you are doing it but tomorrow you will be stronger because of it.

LIFE is very SHORT, So Break your SILLY EGOS, FORGIVE quickly, BELIEVE Slowly, LOVE TRULY, LAUGH LOUDLY and Never avoid anything that makes you SMILE.

Not Everyone Will Understand your Journey, That’s Okay. You are here to Live your Life, not to make Everyone Understand.

LIFE Laughs at you Whenyou are Unhappy. Life Smiles at you When you are Happy. But, LIFE Salutes You When you make others HAPPY.

CARE pleases the most BEAUTIFUL WORD Which makes LIFE Richer. If Somebody tells you Take care, that means you live in their HEART.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!