ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

13: 04. 2021  ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಷ

ತಿಥಿ- ಪಾಡ್ಯ ಬೆ.10:16 ಆಮೇಲೆ ಬಿದಿಗೆ 12:47.
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಅಶ್ವಿನಿ 14: ೧೯ ಆಮೇಲೆ ಭರಣಿ ಮಾ.ದಿನ 17:23.

ಯೋಗ- ವಿಷ್ಕಾoಬ (15:14).
ಕರಣ – ಬಾಲವ ( 23:30).
ವಾಸರ ಭಸ್ಮ

ದಿನ ವಿಶೇಷ – ಚಾಂದ್ರಮಾನ ಯುಗಾದಿ , ಪ್ಲವ ಸಂವತ್ಸರ ಆರಂಭ, ಮೇಷ ಸಂಕ್ರಮಣ, ಶ್ರೀ ಶಾಲಿವಾಹನ ಶಕೆ ೧೯೪೩ ಪ್ರಾರಂಭ, ಚಂದ್ರ ದರ್ಶನ, ಅಭ್ಯಂಗ ಸ್ನಾನ, ಚೈತ್ರ
ನವರಾತ್ರಾoಭ,ಬಾಲಚಂದ್ರಮಾವ್ರತ.

ಸೂರ್ಯೋದಯ: 06:09.
ಸೂರ್ಯಾಸ್ತ: 18:32.
ದಿನದ ಅವಧಿ – 12:23.

ಚಂದ್ರ ರಾಶಿ ಮೇಷ

ರಾಹುಕಾಲ: 15:00-16:30.
ಯಮಗಂಡಕಾಲ: 09:00-10:30.
ಗುಳಿಕ ಕಾಲ : 12:00-01:30.


ದಿನ ವಿಶೇಷ: ಕೊಳ್ಳೇಗಾಲದ ರಾಮಲಿಂಗ ಚೌಡೇಶ್ವರಿ ರಥ, ದೇವವೃಂದದ ಪ್ರಸನ್ನ ರಾಮೇಶ್ವರ ರಥ, ನೀಲಕಂಠ ರುದ್ರ ಜಯಂತಿ, ಶ್ರೀ ಪುರುಷೋತ್ತಮ ತೀರ್ಥರ ಆರಾಧನೆ, ಸಿರಿಗೆರೆಯಲ್ಲಿ ಪ್ರಭುಪಾಡ್ಯಮಿ, ಬೆಂಗಳೂರು ಮಹಾಲಕ್ಷ್ಮೀಪುರದಲ್ಲಿರುವ ಶ್ರೀನಿವಾಸ ಸ್ವಾಮಿ ವಜ್ರಾoಗಿಉತ್ಸವ, ಹೊಳೆನರಸೀಪುರ ತಾಲೂಕು ಬಾಗೇವಾಳು ರಾಮೇಶ್ವರ ಕರಗ, ಮಂಗಳೂರು ಗಣಪತಿ ಕಾಳಿಕಾಂಬಾ ಕ್ಷೇತ್ರದಲ್ಲಿ ಜಾತ್ರರಂಭಾ, ಧರ್ಮಸ್ಥಳದಲ್ಲಿ ಜಾತ್ರರಂಭಾ.


ನುಡಿ ಮುತ್ತುಗಳು/ Thought of the Day

ಹೃದಯ ಅತ್ಯಂತ ಫಲವತ್ತಾದ ಜಾಗ.nಅಲ್ಲಿ ನಾವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ, ದಯೆ ಏನನ್ನೇ ಬಿತ್ತಿದರು ಸೊಂಪಾಗಿ ಬೆಳೆಯುತ್ತದೆ.ಅದರಲ್ಲಿ ಬಿಡುವ ಫಲವನ್ನು ನಾವು ತಿನ್ನಲೇಬೇಕೀರುವುದು ಕಡ್ಡಾಯಆದ್ದರಿಂದ ಬಿತ್ತು ವಾಗಲೇ ಫಲದ ಬಗ್ಗೆ ಗಮನವಿರಲಿ.

ಪ್ರೀತಿಸಿದವರು ಬಿಟ್ಟು ಹೋದಾಗ
ಪ್ರೇಮದ ಬೆಲೆ,ದೂರವಾದಾಗ ಮನುಷ್ಯನ ಬೆಲೆ,ಜಾಗ್ರತೆ ಇಲ್ಲದಿರುವಾಗ ಜೀವನದ ಬೆಲೆ ತಿಳಿಯುತ್ತದೆ.

ಸತ್ತ ವ್ಯಕ್ತಿಯ ನೋಡಿ ಅಳುತ ನಿಲ್ಲಲು ಬರುವರು ನೂರಾರು ಜನ.ಅದೇ ವ್ಯಕ್ತಿ ಜೀವಂತವಿದ್ದಾಗ ವಿಚಾರಿಸಿಕೊಳ್ಳಲು ಯಾರು ಹತ್ತಿರ ಬರುವುದಿಲ್ಲ.ನಾವು ನಗುವಾಗ ನಮ್ಮಸುತ್ತ ಬಂಧು ಬಳಗವೆಲ್ಲ
ನಾವು ಅಳುವಾಗ ಹತ್ತಿರ ಯಾರೂ ಬಂದು ಸುಳಿವುದಿಲ್ಲ.ಇದೇ ಇಷ್ಟೇ ಜೀವನ.

ಆರೋಗ್ಯ ಸಲಹೆ
ಆಮ್ಲ ಎಂದು ಕರೆಯಲ್ಪಡುವ ನೆಲ್ಲಿಕಾಯಿಯಲ್ಲಿ ಮೂರು ಕಿತ್ತಳೆಗಳಲ್ಲಿರುವುದಕ್ಕಿಂತಲೂ ಹೆಚ್ಚಿನ ನಲ್ಲಿ ವಿಟಮಿನ್ ಸಿ ಇದೆ.

ಸಂಬಂಧಗಳು ಹೃದಯದಿಂದ ಕೂಡಿರಬೇಕೇ ಹೊರತು,ಅವಶ್ಯಕತೆಯಂತೆ ಅಲ್ಲ.

ಮನಸ್ಸಿನ ಸಂತೃಪ್ತಿಗೊಸ್ಕರ ಆದರೂ ಒಳ್ಳೆಯ ಕೆಲಸ ಮಾಡುತ್ತಿರಬೇಕು . ಜನರು ಅದನ್ನು ಗುರುತಿಸುತ್ತಾರೊ ಇಲ್ವೊ ಎಂಬುದರ ಕಡೆಗೆ ಗಮನ ಕೊಡಬಾರದು . ಏಕೆಂದರೆ ಜನರು ದೇವರಲ್ಲೂ ಸಹ ದೋಷವನ್ನು ಹುಡುಕುತ್ತಾರೆ ಇನ್ನೂ ಮನುಷ್ಯ ಯಾವ ಲೆಕ್ಕ.

ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು.ಸಂತೋಷಕ್ಕೆ ಕರೆದರೆ ಮಾತ್ರ ಹೋಗಬೇಕು. ಕಷ್ಟಕ್ಕೆ ಕೇಳದೆ ಕೊಡಬೇಕು. ಇಷ್ಟಕ್ಕೆ ಕೇಳಿದರಷ್ಟೇ ಕೊಡಬೇಕು. ಇದೆಯೆಂದು ತೋರಿಸಬಾರದು. ಇಲ್ಲವೆಂದು ಸಾರಲೂ ಬಾರದು. ಇದ್ದೂ ಇಲ್ಲದಂತೆ ಇರಬೇಕು. ಸತ್ತರೂ ಬದುಕಿದಂತಿರಬೇಕು.

ಆಸೆಗಳಿಗಾಗಿ ಬದುಕಲ್ಲ.
ಆದರ್ಶಗಳಿಗಾಗಿ ಬದುಕು. ದೀರ್ಘ ಜೀವನ ಮುಖ್ಯವಲ್ಲ
ದಿವ್ಯ ಜೀವನ ಮುಖ್ಯ.💐

ಪರಿಸ್ಥಿತಿಗಳು, ಮನಸ್ಥಿತಿಗಳು ಹೇಗೇ ಬದಲಾದರೂ ಅಚಲವಾಗಿ ಮುಂದುವರಿಯುವ ಕಲೆಯೇ ನಂಬಿಕೆ.

ನಿಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ.
(ರವೀಂದ್ರನಾಥ ಟಾಗೋರ್ )

Criticizers are like Chameleons. They will taunt you, condemn you when you are down with failures & they will show off , as if they are your real well wishers – when you get success.
Sometimes, we fail to judge people. Not every one who behave good with you are real. They Pretend. Their True Colour is revealed automatically when you are struck with tough situation.
Not all Human beings are evolved from Apes ! There are few Double Faced people who’s Ancestors were Chameleons.

🙏 Greatest Value of having good people around us is not, what we get from them, but the better person we become…just because of them. That is the power of Association.🙏

Never Argue With Idiots. They all drag you down to their level.

You Do not Inspire Others by being Perfect. You Inspire them by how you deal with your Imperfections.

Spend Time with Yourself. Take your Wounds o. A Date and understand them better.your Healing lays in how Honest you can be with yourself.

^ There is always another Chance for Everything in life. But, in fact, there is no chance of another Life. So Dream it, Mean it, Live it, Love it.

When you challenge People, you will loose one day. When you Challenge yourself, you win Everyday.

Everybody seems to be special at Firstsight, , but only very few will remain special to you till your last sight.


ಶುಭೋದಯಶುಭದಿನಶುಭವಾಗಲಿ• ಪ್ರತಿಯೊಬ್ಬರಿಗೂ ಚಾಂದ್ರಮಾನ ಯುಗಾದಿಯ ಮತ್ತು ಹೊಸವರುಷದ ಹಾರ್ದಿಕ ಶುಭಾಶಯಗಳು. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ.

👏Good🌞Morning🤝
Wishing you all a blessed day.
Wear Mask & Maintain Distance.
Happy Chandramaana Ugadi and New year wishes to all. Stay blessed with family.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!