ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

14: 04. 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಬಿದಿಗೆ 12:47 ಆಮೇಲೆ ತದಿಗೆ (15:26)
ಶ್ರಾದ್ಧ ತಿಥಿ- ತದಿಗೆ.
ನಕ್ಷತ್ರ.- ಭರಣಿ 17:21. ಆಮೇಲೆ ಕೃತ್ತಿಕಾ (20:31)

ಯೋಗ- ಪ್ರೀತಿ (16:14)
ಕರಣ – ಕೌಲವ (12:48)
ವಾಸರ ಸೌಮ್ಯ.

ದಿನ ವಿಶೇಷ – ಸೌರ ಯುಗಾದಿ, ಡಾ!! ಅಂಬೇಡ್ಕರ್ ಜಯಂತಿ, ಸಂತ ಝೋಲೇಲಾಲ ಜಯಂತಿ, ಮತ್ಸ್ಯ ಜಯಂತಿ, ವಿಷುವತ್ಪುಲ್ಯಾ ಕಾಲ, ಪೆನುಗುಂಡಿ ವೇದವ್ಯಾಸ ತೀರ್ಥರ ಪುಣ್ಯ ತಿಥಿ, ಆತಕೂರು ಸತ್ಯಪ್ರಜ್ಯ್ನಾ ತೀರ್ಥರ ಪುಣ್ಯ ತಿಥಿ, ಮುಸ್ಲಿಂ ರಂಜಾನ್ ಮಾಸಾರಂಭ.

ಸೂರ್ಯೋದಯ: 06:07.
ಸೂರ್ಯಾಸ್ತ: 18:32.
ದಿನದ ಅವಧಿ – 12:25.

ಚಂದ್ರ ರಾಶಿ ಮೇಷ .

ರಾಹುಕಾಲ: 12:00-13;30.
ಯಮಗಂಡಕಾಲ: 07:30-09:00.
ಗುಳಿಕ ಕಾಲ : 10:30-12:00


ದಿನ ವಿಶೇಷ: ಕೂಡ್ಲಿ ಸಂಗಮೇಶ್ವರ ರಥ, ಹಾಸನದ ದೊಡ್ಡಪುರದ ಉದ್ಭವ ರಾಮೇಶ್ವರ ರಥ, ಹೊನ್ನಾಳಿ ತಾಲೂಕು ಕುರುವಗೆಡ್ಡೆ ರಾಮೇಶ್ವರ ರಥ, ಕೊರಟಗೆರೆ ತಾಲೂಕ ವಡ್ಡಗೆರೆ ವೀರನಾಗಮ್ಮನ ಜಾತ್ರೆ, ಚಿಂತಾಮಣಿ ತಾಲ್ಲೂಕು ಕುರುಬೂರು ಭೂತೇಶ್ವರಿ ಜಾತ್ರೆ, ಗುಟ್ಟಿಕೊಡಿಗೇನಹಳ್ಳಿ ದಂಡಿಮಾರಮ್ಮನ ಜಾತ್ರೆ.


ನುಡಿ ಮುತ್ತುಗಳು/ Thought of the Day

ಜೀವನದ ಅತಿ ದೊಡ್ಡ ಸಾಧನೆಯೆಂದರೆ, ಯಾರ ಜೀವನವನ್ನು ಹಾಳು ಮಾಡದೆ ಬದುಕುವುದು.

ಕರೆಯದವರ ಮನೆಗೆ ಊಟಕ್ಕೆ ಹೋಗಬೇಡ. ಕರುಣೆ ಇಲ್ಲದವರ ಹತ್ತಿರ ಕಷ್ಟವನ್ನು ಹೇಳಬೇಡ.

ಯಾರೋ ಕಷ್ಟದಲ್ಲಿದ್ದಾಗ ಮಾಡಿದ ಸಹಾಯದ ಖುಷಿ, ಹಾಗೂ ಧನ್ಯತೆಯ ಭಾವ, ಸದಾ ನಮಗೆ ಖುಷಿ ಕೊಡುತ್ತಿರುತ್ತದೆ.

ಜೀವನದ ಸತ್ಯವು ಇಷ್ಟೇ

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರಾಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪಾದರೂ ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದಾಗಿದ್ದರೆ ಅದೇ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ಯಾಕೆಂದರೆ ನಾವು ಮಾಡುವ ಕೆಲಸಗಳು ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.
– ಸಂಗ್ರಹ –

ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ ಮಧ್ಯೆ ಸಂತೋಷದಿಂದ, ತೃಪ್ತಿಯಿಂದ ಬದುಕುವುದೇ ಜೀವನ

Never View Kindness as a Weakness. It takes a lot of strength to be kind in today’s Selfish World

 Feelings are the most delicate in Life, when any one truly shows to you, never hurt them because a Great saying says.. Today it is Me, Tomorrow it is you.

“WE MUST BELIEVE THAT WE ARE GIFTED FOR SOMETHING, AND THAT THIS THING, AT WHATEVER COST, MUST BE ATTAINED.
Marie Curie

You may not be able to control someone ‘s negative behaviour. But you can control how long you participate in their friendship . The negative people will never like you prosper and they always have dual personality. Their behaviour will be always with dramas & lies.
The greatest defect of negative people is that they are not capable of differentiating between their need and greed. They want everything for themselves. They will have all the characteristics of a politician. Money is everything for them.
Some people are well educated but I’ll mannered . They choose to be stupid and naive with their own reason of insecurity. They will never understand that money can’t buy manners morality & integrity. Most of them are meanspirited.

🙏 precious times of life will not return back But..the precious relation and missing memories of valuable people will stay in the heart forever.

It is very Easy to Find A New one. But it is Hard to Find A True One.

Pain behind Smile, Love behind Anger, Reason behind Silence, only few can Understand.

Everyone is a Moon, and has a Dark side which they never shows to anybody.
– Mark Twain –

A Bad Attitude is like a Flat Tire. You cannot go anywhere until you Change it.

Positive Thoughts are not Enough.. There has to be Positive Feelings and Positive Actions.

 Respect is the Foundation of any Relationship.

 Don’t believe in Everything you Gear or You See, there are always three sides to Every Story. Your’s theirs and the Truth.

A Peaceful Mind can think better than an Exhausted Mind. Allow a few Minutes of Silence to the Mind Everyday & see how it shapes your Life.

Talent will take us to High Position in our Career but behaviour will help us to maintain the High position in Hearts of others.


 ಶುಭದಿನ ಶುಭವಾಗಲಿ ಸೌರಮಾನ ಯುಗಾದಿಯ ಹಾರ್ದಿಕ ಶುಭಾಶಯಗಳು. ಸರ್ವರಿಗೂ ಒಳಿತನ್ನು ಮಾಡಲಿ

ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!