ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

15: 04. 2021 ಗುರುವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ತದಿಗೆ( 15:26) ಆಮೇಲೆ
ಚೌತಿ( 18:05)
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಕೃತ್ತಿಕಾ (20:31) ಆಮೇಲೆ ರೋಹಿಣಿ ( 23:39)

ಯೋಗ- ಅಯುಷ್ಮಾನ್(17:18).
ಕರಣ – ಗರಜ(15:30)
ವಾಸರ ಬೃಹಸ್ಪತಿ.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ವೃಷಭ
‌ ಸೂರ್ಯೋದಯ – 06-11 am

ಸೂರ್ಯಾಸ್ತ – 06-29 pm
ಅಮೃತ ಕಾಲ: ಗುರು ಹಗಲು 05-50 pm ರಿಂದ ‌ 07-38 pm ರವರೆಗೆ

ರಾಹು ಕಾಲ : 13:30- 15:00.
ಯಮಗಂಡ ಕಾಲ: 6:00-7:30.
ಗುಳಿಕ ಕಾಲ: 9:00-10:30.


ದಿನ ವಿಶೇಷ: ಗೌರಿ ತೃತೀಯ,ಮತ್ಸ್ಯ ಜಯಂತಿ, ಸೌಭಾಗ್ಯಶಯನ ವ್ರತ, ಶ್ರೀ ರಾಮ ಡೋಲೋತ್ಸವ, ಗೌರಿಶಂಕರ ಡೋಲೋತ್ಸವ, ಕಡಿಯಾಳಿ ರಥ, ಅಕ್ಕಲಕೋಟೆ ಮಹಾರಾಜರ ಜಯಂತಿ, ಕಣ್ವಮಠದ ಮಾಧವ ತೀರ್ಥರ ಜಯಂತಿ, ಬೆಂಗಳೂರು ಆರ್ ಪಿ ಸಿ ಬಡಾವಣೆಯಲ್ಲಿರುವ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮತ್ತು ಪಲ್ಲಕ್ಕಿ ಉತ್ಸವ.


ನುಡಿ ಮುತ್ತುಗಳು/ Thought of the Day

ಹುಟ್ಟುಹಾಕದೆ ಕುಳಿತವನಿಗೆ ಮಾತ್ರ ದೋಣಿಯಲ್ಲಿ ತೂತು ಕೊರೆಯಲು ಸಮಯವಿರುತ್ತದೆ”
ಹುಟ್ಟುಹಾಕಿದವನಿಂದಲ್ಲ.

ನಮ್ಮ ಕೈ ರೇಖೆಗಳು ನಮ್ಮ ಭವಿಷ್ಯವನ್ನು ನುಡಿಯುತ್ತಿರಬಹುದು. ಆದರೆ ನಮ್ಮ ಭವಿಷ್ಯವನ್ನೇ ಬದಲಿಸಲು ಹಸ್ತರೇಖೆಗಳಿಗಿಂತ ಮುಂದೆ ನಮ್ಮ ಕೈಬೆರಳುಗಳು ಸಿದ್ಧವಾಗಿರುತ್ತವೆ.

ಜೀವನದ ಪ್ರತಿ ಆಟ ಗೆಲ್ಲಬೇಕಾದರೆ ಶಕ್ತಿಗಿಂತ ಯುಕ್ತಿ ಬಳಸಿ ಶಕ್ತಿ ಹೊಡೆದಾಡಲು ಕಲಿಸುತ್ತದೆ ಆದ್ರೆ ಯುಕ್ತಿ ಗೆಲ್ಲುವುದನ್ನು ಕಲಿಸುತ್ತದೆ.

ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೋ, ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.

ತುಳಿದು ಬದುಕುವವರ ಮುಂದೆ ತಿಳಿದು,ಅಳೆದು ಬದುಕುವವರ ಮುಂದೆ ಬೆಳೆದು ಬದುಕಬೇಕು.

ಪರಿಸ್ಥಿತಿ ಕೆಟ್ಟಿರುವಾಗ ಸಮಯ ಮತ್ತು ದೇವರನ್ನು ಬಲವಾಗಿ ನಂಬಬೇಕು,ಯಾಕೆಂದರ ಸಮಯಕ್ಕೆ ಕಲ್ಲಿದ್ದಲನ್ನು ವಜ್ರವನ್ನಾಗಿ ಪರಿವರ್ತಿಸುವ ಶಕ್ತಿ ಇದೆ ದೇವರಿಗೆ. ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ಕಾಣುವಂತೆ ಮನವನ್ನು ಅಣಿಗೊಳಿಸಿ.ಧನಾತ್ಮಕತೆ ಒಂದು ಆಯ್ಕೆ. ಜೀವನದಲ್ಲಿನ ಸಂತೋಷವು ವಿಚಾರಗಳ ಗುಣಮಟ್ಟವನ್ನು ಆಧರಿಸಿದೆ.
– ಸಂಗ್ರಹ –

ಕತ್ತಲು ಆವರಿಸಿದೆ ಎಂದು ಭಯ ಪಡದಿರೋಣ. ಕತ್ತಲಲ್ಲೇ ತಾರೆಗಳು ಹೊಳೆಯುತ್ತವೆ. ಅವುಗಳ ಬೆಳಕಲ್ಲೇ ಭರವಸೆ ಕಾಣೋಣ.

ಎಲ್ಲಿಯವರೆಗೆ ನಾವು ಸೋಲಿನ ಭೀತಿಯಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೂ ಸೃಜನಾತ್ಮಕ ಬದುಕು ನಮ್ಮದಾಗಲು ಸಾಧ್ಯವಿಲ್ಲ.
– ಜೋಸೆಫ್ ಚಿಲ್ಟನ್ ಪೀರ್ಸ –

ಬದುಕಿನಲ್ಲಿ ಎಲ್ಲವೂ ಸರಾಗವಾಗಿ ಸಾಗುತ್ತಿದೆ ಎಂದು ನಿಮಗನಿಸಿದರೆ ನೀವು ಯಾವುದೇ ಹೊಸ ಪ್ರಯತ್ನಕ್ಕೆ ಕೈ ಹಾಕದೆ ಸುಮ್ಮನಿದ್ದೀರಿ ಎಂದೇ ಅರ್ಥ.

ಆರೋಗ್ಯ ಸಲಹೆ
– ಉಷ್ಣವಲಯದ ಹಣ್ಣಾಗಿರುವ ಅನಾನಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅನಾನಸ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಎ, ಕ್ಯಾಲ್ಸಿಯಂ, ‌ಪೊಟ್ಯಾಷಿಯಮ್ ಮತ್ತು ಆಹಾರದ ನಾರಿನಾಂಶವಿದೆ.

– ಒಂದು ನಿಂಬೆಯ ರಸದಲ್ಲಿರುವ ವಿಟಮಿನ್ ಸಿ ದಿನದ ಅಗತ್ಯದ ಅರ್ಧದಷ್ಟನ್ನು ಪೂರೈಸುತ್ತದೆ. ಅಲ್ಲದೇ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಒತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

ಸತ್ಯ ಯಾವತ್ತೂ ಸರಳವಾಗಿರುತ್ತದೆ. ಆದರೆ ಅದನ್ನು ವಿವರವಾಗಿ ವಿಶ್ಲೇಷಿಸಲಾರಂಭಿಸಿದರೆ ಅದು ಕಠಿಣವಾಗುತ್ತದೆ. ಹೀಗಾಗಿ ಸತ್ಯವನ್ನು ವಿವರಿಸಲು ಹೋಗಬಾರದು. ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ.”

Listen to your Heart. It may be o. Your Left but it is always Right.

^ we are focusing more on improving our Life style rather than our Life and hence there is so much of Stress in Life.

Challenges are What make Life interesting; overcoming them is what makes Life Meaningful.

The Care & Attention that you get from others is a Gift of Your own Character.

 Silence is a Source of Great Strength.

 Everybody says Mistake is the First Step of Success but the Real fact is Correction of Mistake is the First Step of SUCCESS.

 SELF Confidence is a super Power. Once you start to believe in yourself, Magic Starts Happening.

It is Hard to Fly When Something is weighing you down.

Golden Time of Our Life may not return back forever but the Good relation and the Golden Memories will stay in the Heart forever.

Exercise not only Changes your Body. It changes your Mind, your Attitude and Your Mind.

.🙏.”Happiness ,true happiness is an inner quality . It is a state of mind . If your mind is at peace , you are happy .If your mind is at peace, but you have nothing else , you can be happy . If you have everything the world can give – pleasure , possessions , power – but lack of peace of mind , you can never be happy . ”
– Dada Vaswani –

🙏 If your actions inspire others to dream more, learn more, do more and become more, you are a leader.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!