ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

16: 04. 2021 ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಚೌತಿ( 18:05) ಆಮೇಲೆ
ಪಂಚಮಿ( 20:32).
ಶ್ರಾದ್ಧ ತಿಥಿ- ಪಂಚಮಿ.
ನಕ್ಷತ್ರ.- ರೋಹಿಣಿ( 23:39) ಆಮೇಲೆ ಮೃಗಶಿರಾ (26:32).

ಯೋಗ- ಸೌಭಾಗ್ಯ( 18:23).
ಕರಣ – ಭದ್ರೆ (12:23).
ವಾಸರ ಭಾರ್ಗವ.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ವೃಷಭ
‌ ‌ ‌ ‌ 🌅 ಸೂರ್ಯೋದಯ – 06-07 am
🌄ಸೂರ್ಯಾಸ್ತ – 06-33 pm

ರಾಹು ಕಾಲ : 10::30- 12:00.
ಯಮಗಂಡ ಕಾಲ:15:00-16:30.
ಗುಳಿಕ ಕಾಲ: 07:30-09:00.


ಅಮೃತ ಕಾಲ : ಶುಕ್ರ ರಾತ್ರಿ 08-02 pm ರಿಂದ ‌ 09-50 pm ರವರೆಗೆ


ದಿನ ವಿಶೇಷ – ವಿನಾಯಕ ಚತುರ್ಥಿ, ಶಕ್ತಿ ಗಣಪತಿ ವ್ರತ, ದೇವರ ದಾಸಿಮಯ್ಯ ಜಯಂತಿ , ಕಮ್ಮರಡಿ ಸಿದ್ಧಿವಿನಾಯಕಿ ರಥ, ನಾಗನೂರು ಬೃಹನ್ಮಠ ಮಹದೇವಯ್ಯನವರ ಪುಣ್ಯ ತಿಥಿ, ಭೂದಿಗೆರೆ ಸಿರಿಯಾಳ ಶೆಟ್ಟರ ಜಯಂತಿ, ಸಾಗರದ ಗಣಪತಿ ರಥ.


ನುಡಿ ಮುತ್ತುಗಳು/ Thought of the Day

ತಲೆ ತಗ್ಗಿಸಿ ನಿಮ್ನ ಕೆಲಸ ನೀನು ಮಾಡಿದ್ರೆ , ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ.

ಪ್ರತಿ ಸಮಸ್ಯೆಗೂ ಪರಿಹಾರ ಉಂಟು. ಅದನ್ನು ಹುಡುಕುವುದೇ ಜೀವನದ ಸವಾಲು.

ಮಳೆಯ ಹನಿ ತುಂಬ ಚಿಕ್ಕದಾದರೂ ಆದರೆ ಮಳೆ ಒಂದೇ ಸಮನೆ ಬಿಡದೆ ಸುರಿದರೆ ಮಳೆಯಿಂದ ನದಿಗಳು ತುಂಬಿ ಹರಿಯುವುದು. ಹಾಗೆಯೇ ನಮ್ಮ ಚಿಕ್ಕ ಚಿಕ್ಕ ಪ್ರಯತ್ನಗಳು ಜೀವನದಲ್ಲಿ ದೊಡ್ಡ ದೊಡ್ಡ ಪರಿವರ್ತನೆ ತರಲು ಸಕ್ಷಮವಾಗಿವೆ. ಪ್ರಯತ್ನ ಸಣ್ಣದಾದರೂ ಪರಿವಾಗಿಲ್ಲ, ಆದರೆ ಆ ಪ್ರಯತ್ನ ನಿಲ್ಲಬಾರದು ಅಷ್ಟೇ.

ಜೀವನದಲ್ಲಿ ನೆಮ್ಮದಿಯಾಗಿ ಇರಬೇಕೆಂದರೆ ನಾವು ಇನ್ನೊಬ್ಬರ ವಿಷಯದಲ್ಲಿ ಅನಾವಶ್ಯಕವಾಗಿ ಕಿವಿ ಕೊಡಬಾರದು. ಮತ್ತೊಬ್ಬರು ನಮ್ಮ ಬಗ್ಗೆ ಏನೆ ಮಾತನಾಡಿದರು ತಲೆ ಕೆಡಿಸಿಕೊಳ್ಳಬಾರದು.

ಗುಣ ನಡತೆ ಒಂದು ಅಂಗಡಿ ಇದ್ದಂತೆ. ನಾಲಿಗೆ ಅದರ ಕೀಲಿಕೈ. ಬೀಗ ತೆರೆದಾಗಲೇ ಅದು ಚಿನ್ನದ ಅಂಗಡಿಯೇ ಅಥವಾ ಬೇರೆ ಅಂಗಡಿಯೊ ಎಂಬುದು ತಿಳಿಯುವುದು.

ಅಂದವಾದ ವಸ್ತುಗಳನ್ನು ಹುಡುಕುವುದು ಸುಲಭ, ಆದರೆ ಅಂದವಾದ ಮನಸ್ಸುಗಳನ್ನು ಹುಡುಕುವುದು ಕಷ್ಟ.

ಪ್ರತಿದಿನ ಆರಂಭವಾಗುವುದು ಕೆಲವು ನೀರಿಕ್ಷೆಗಳೊಂದಿಗೆ ಪ್ರತಿದಿನ ಮುಗಿಯುವುದು ಕೆಲವು ಅನುಭವಗಳೊಂದಿಗೆ.

ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕೆಂದು ಏನೇನನ್ನೋ ಮಾಡಲು ಪ್ರಯತ್ನಿಸುತ್ತೇವೆ. ಆದರೆ, ನಮ್ಮ ಹೃದಯದ ಬುದ್ಧಿಮಾತನ್ನು ಕೇಳಿದಾಗ ಮಾತ್ರ ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. 🙏

ನಾವು ಕೆಲವೊಮ್ಮೆ ಯೋಚಿಸದೇ ಕಾರ್ಯನಿರ್ವಹಿಸುತ್ತೇವೆ. ಮತ್ತು ಕೆಲವು ಸಲ ಕಾರ್ಯನಿರ್ವಹಿಸದೇ ಬರೀ ಯೋಚಿಸುತ್ತೇವೆ.

If you want to go fast, go alone. If you want to go far, go together.

If you have choice then choose the Best. If you have no choice, then do the Best.

When you Wish Good for Others, Good things come back to you. This is the Law of Nature.

🙏🏼When we focus on Problems, we will have more Problems. When we focus on Possibilities, We will have more Opportunities.🙏🏼

GIVE but do not allow yourself to be used.Love but don’t allow your Heart to be abused. TRUST but don’t be naive. LISTEN but don’t Lose your Own Voice.

If you Want to be Valued, respected, Trusted, Understood and followed you must Possess Integrity of character and Ethics.

When your INTENTIONS are PURE, you do not loose anyone.

Everything Happens for a Reason, Live It, Love it, Love it , Love it, learn from It.

When you Balance your Heart and Mind Equally, Then you are the Master of Yourself.

🙏 Never get discouraged when things go beyond your expectation. Always remember that the greatest glory in life is not winning, but rising every time we fall.🙏


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!