ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

18: 04. 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಷಷ್ಠಿ ( 22:34) ಆಮೇಲೆ ಸಪ್ತಮಿ (24:04)
ಶ್ರಾದ್ಧ ತಿಥಿ- ಷಷ್ಠಿ.
ನಕ್ಷತ್ರ.- ಆರ್ದ್ರಾ ( 29:01) ಆಮೇಲೆ ಪುನರ್ವಸು ದಿನಪೂರ್ತಿ.
ಯೋಗ- ಅತಿಗಂಡ (19:55)
ಕರಣ – ಕೌಲವ( 9:37 )
ವಾಸರ ಭಾನು.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಮಿಥುನ
‌🌅ಸೂರ್ಯೋದಯ – 06-05AM.
🌄ಸೂರ್ಯಾಸ್ತ – 06-32 pm

ರಾಹು ಕಾಲ : 16:30- 18:00.
ಯಮಗಂಡ ಕಾಲ:12:00-13;30.
ಗುಳಿಕ ಕಾಲ: 15:00-16:30.


ದಿನ ವಿಶೇಷ – ಶ್ರೀ ರಾಮಾನುಚಾರ್ಯರ ಜಯಂತಿ, ಕುರುಬ ಜಯಂತಿ, ಪೆರಿಯ ಪರಕಾಲಸ್ವಾಮಿಗಳ ತಿರುನಕ್ಷತ್ರ, ಕಾರ್ತಿಕಸ್ವಾಮಿಗೆ ದವನಾರ್ಪಣೆ, ಪುತ್ತೂರು ಮತ್ತು ಕಗ್ಗದಲ್ಲಿ ರಥೋತ್ಸವ, ಪದ್ಮಕ ಯೋಗ.


ನುಡಿ ಮುತ್ತುಗಳು/ Thought of the Day

ಆರೋಗ್ಯ ಸಲಹೆ– ಹೂಕೋಸು ವಿಟಮಿನ್ ಸಿ ಇರುವ ಎಲೆಜಾತಿಯ ವಿಭಾಗಕ್ಕೆ ಸೇರಿದ ತರಕಾರಿ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್‌ ಸಮೃದ್ಧವಾಗಿದೆ.

ಆರೋಗ್ಯ ಸಲಹೆ
– ವಿಟಮಿನ್ ಸಿ ಯುಕ್ತ ಆಹಾರ ಪದಾರ್ಥಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ರೀತಿಯ ಸೋಂಕು ಹರಡದಂತೆ ತಡೆಯುವಲ್ಲಿ ಸಹಕಾರಿಯಾಗುತ್ತದೆ.
———————————————
”ಮರಗಳು ಎಂದೂ ಉದುರಿದ ಹೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಹೊಸ ಹೂಗಳನ್ನು ಬಿಡುವದರಲ್ಲೇ ಮಗ್ನವಾಗಿರುತ್ತವೆ.ಬದುಕಿನಲ್ಲೂ ನಾವು ಕಳೆದುಕೊಂಡಿರುವುದೇನು ಮುಖ್ಯವಲ್ಲ.ಮತ್ತೆ ಹೇಗೆ ಬೆಳೆಯಬಲ್ಲೆವು ಎನ್ನುವುದು ಮುಖ್ಯ.!”

ಜೀವನದಲ್ಲಿ ನಾವು ಇರುವ ಪರಿಸ್ಥಿತಿಗೆ ನಾವೇ ಕಾರಣ ಎನ್ನುವುದನ್ನು ಅರಿತರೆ ಇನ್ನೊಬ್ಬರನ್ನು ದ್ವೇಷಿಸುವುದು ತಪ್ಪುತ್ತದೆ. ಮುಂದಿನ ದಾರಿಯೂ ಕಾಣುತ್ತದೆ.💐

ನಮ್ಮ “ಸಂವಿಧಾನ” ಸತ್ತವರ ಬಗ್ಗೆ ಬರೆದಿರುವ ಚರಿತ್ರೆಯಲ್ಲ,
ಅದು ಜನರ ಬದುಕು ಕಟ್ಟುವ ಮಹಾನ್ ಗ್ರಂಥ. ಕೋಟಿ ಕೋಟಿ ಇದ್ದರು ನಿನಗೆ ಕೈಮುಗಿದು ವೋಟು ಕೇಳುತ್ತಾರೆ ಎಂದರೆ ಆ ಓಟಿಗೆ ಬೆಲೆಕಟ್ಟಲಾಗದುಅಂತಹಾ ಓಟನ್ನು ಮಾರಿಕೊಳ್ಳಬೇಡಿ.

ನಕಾರಾತ್ಮಕ ಆಲೋಚನೆಯನ್ನು ಬಿಟ್ಟು ಸಕಾರಾತ್ಮಕ ಆಲೋಚನೆಯನ್ನು ಮಾಡಿ..

ಮನುಷ್ಯನ ದೊಡ್ಡ ಶತ್ರು ಅಹಂಕಾರ ಮತ್ತು ಅಜ್ಞಾನ. ಮನುಷ್ಯನ ದೊಡ್ಡ ಮಿತ್ರ ನಂಬಿಕೆ ಮತ್ತು ನಗು. ಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ. “ಚಿಕ್ಕದಾದರೆ ಕಚ್ಚುತ್ತದೆ”, “ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ”.

ಜೀವನದಲ್ಲಿ ಮೋಸ ಹೋಗುವುದು ಕೂಡ ತುಂಬಾ ಮುಖ್ಯ ನಡೆಯಲು ತಂದೆ ತಾಯಿ ಕಲಿಸ್ತಾರೆ ಆದ್ರೆ ಎಚ್ಚರಿಕೆಯಿಂದ ನಡೆಯುವುದು ನಾವೇ ಸ್ವತಃ ಕಲಿಯಬೇಕು.

ಸಂಬಂಧಗಳು ತಾನಾಗೆ ದೂರವಾಗುವುದಿಲ್ಲ. ಸಂಬಂಧಿಸಿದವರ ವರ್ತನೆ ಅಹಂಕಾರ ನಿರ್ಲಕ್ಷ್ಯದಿಂದ ದೂರವಾಗುತ್ತವೆ.

LIFE is very Short, So Break your silly Egos, forgive Quickly, Believe slowly, love Truly,Laugh Loudly, and never avoid anything that makes you Smile.

If you do not tell the truth about yourself you cannot tell it about other people.There is no greater agony than bearing an untold story inside you.
It’s like everyone tells a story about themselves inside their own head. Always. All the time. That story makes you what you are. We build ourselves out of that story.
Don’t ever tell anybody anything. If you do, you start missing everybody. People are there to carry the tales. They seldom accept the truth.

Nonviolence is the greatest virtue, cowardice the greatest vice. Nonviolence is a universal principle and is not limited by a hostile environment.

🙏”Faith induces one to pray . Prayer purifies the heart . In the purified heart is reflected the light of Lord . When the light shines , the mortal becomes immortal . ”
Swami Sivananda

Make your habits so specific and your dreams so inspiring that motivation will take care of itself.
You can achieve almost everything with self-discipline.Motivation gets you going, but discipline keeps you growing.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!