ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

19: 04. 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಸಪ್ತಮಿ (24:04) ಆಮೇಲೆ ಅಷ್ಟಮಿ (24:44)
ಶ್ರಾದ್ಧ ತಿಥಿ- ಸಪ್ತಮಿ.
ನಕ್ಷತ್ರ.- ಪುನರ್ವಸು ದಿನಪೂರ್ತಿ.

ಯೋಗ- ಸುಕರ್ಮ (20:06).
ಕರಣ – ಗರಜ (11:19).
ವಾಸರ ಇಂದು.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಕರ್ಕಾಟಕ
‌🌅ಸೂರ್ಯೋದಯ – 06-05AM.
🌄ಸೂರ್ಯಾಸ್ತ – 06-33.pm
ರಾಹು ಕಾಲ : 07:30-09:00.
ಯಮಗಂಡ ಕಾಲ:10:30-12:00.
ಗುಳಿಕ ಕಾಲ: 13:30-15:00.


ದಿನ ವಿಶೇಷ: ಮಡಿವಾಳ ಮಾಚೀದೇವ ಜಯಂತಿ, ಶ್ರೀರಂಗಪಟ್ಟಣದ ರಂಗಸ್ವಾಮಿ ಜಯಂತಿ, ಹೆಬ್ಬುರು ಮಠದ ಕೋದಂಡಾಶ್ರಮದ ಆರಾಧನೆ, ಸೌರ ಗ್ರೀಷ್ಮ ಋತು ಪ್ರಾರಂಭ, ಆಯಾಂಬಿಲ ಓಳಿ ಪ್ರಾರಂಭ ( ಜೈನ) ಸೂರ್ಯಗೆ ದವನಾರ್ಪಣೆ, ನವಲಿ ಭೋಗಾಪುರ ರಥ, ಯೆಡಿಯೂರು ಸಿದ್ದಲಿಂಗೇಶ್ವರ ರಥ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ, ಕಿಕ್ಕೇರಿ ಮಹಾಲಕ್ಷ್ಮಿ ರಥ.


ನುಡಿ ಮುತ್ತುಗಳು/ Thought of the Day

“💐ಪ್ರಪಂಚದಲ್ಲಿ ಅತೀ ಮಧುರವಾದ ಜೋಡಿ ಯಾವುದು ಗೊತ್ತಾ…??
ನಗು ಮತ್ತು ಅಳು…ಯಾವತ್ತೂ ಪರಸ್ಪರ ಭೇಟಿ ಆಗೋದೆ ಇಲ್ಲ… ಅಕಸ್ಮಾತ್ ಭೇಟಿ ಆದರೆ ಆ ಕ್ಷಣವನ್ನು ಯಾವತ್ತೂ ಮರೆಯೋಕಾಗಲ್ಲ…!!!”🌹

ಭಗವಂತನ ಪ್ರತಿಯೊಂದು ಸೃಷ್ಟಿಗೂ ಒಂದು ಅರ್ಥವಿರುತ್ತದೆ, ಒಂದು ಉದ್ದೇಶವಿರುತ್ತದೆ. ಆ ಕಾರಣಕ್ಕಾಗಿ ನಾವು ಆತನಿಗೆ ಕೃತಜ್ಞತೆ ಸಲ್ಲಿಸಬೇಕು. ಕೃತಘ್ನರಾಗಬಾರದು.

ಕೆಲವರ ಬಗ್ಗೆ ತುಂಬಾ ಬೇಜಾರು ಮಾಡಿಕೊಳ್ಳುವದಕ್ಕಿಂತ ನಮ್ಮ ಜೀವನದಲ್ಲಿ ಅವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ಬಿಡಬೇಕು.

ಹಸುವಿನ ಹಾಲು ಸ್ವಭಾವದಿಂದ ಮಧುರವಾಗಿರುತ್ತದೆ. ದುಷ್ಟನ ಸ್ವಭಾವ ಸಹಜವಾಗಿ ಕೆಟ್ಟದಾಗಿರುತ್ತದೆ.ಧರ್ಮಶಾಸ್ತ್ರ ಶ್ರವಣ,ವೇದಾಧ್ಯಯನದಿಂದ ದುಷ್ಟನ ಗುಣ ವ್ಯತ್ಯಾಸವಾಗುವುದಿಲ್ಲ.
ಮನುಷ್ಯನ ಸಹಜ ಗುಣ ಬದಲಾಯಿಸಲು ಔಷಧವಿಲ್ಲ.
ದೇವರೂ ಬದಲಾಯಿಸುವುದಿಲ್ಲ.

{ ಸುಭಾಷಿತರತ್ನಭಾಂಡಾಗಾರ }

ಅಚ್ಛೆ ದಿನ್ ಎಂದರೆ ಅಗ್ಗದ ಪೆಟ್ರೋಲ್ ಎಂದಲ್ಲ!! ಆದರೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬೇಕು, ಜೊತೆಗೆ ಇಡೀ ದೇಶ ಸುರಕ್ಷಿತವಾಗಿರಬೇಕು.

ಆಸೆಗಳು ಈಡೇರದಿದ್ದಾಗಲೇ ಕೋಪ ಬರುವುದು. ಹೀಗೆ ಸದಾ ಆನಂದದಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.

ಮೂರು ಅಡಿ ಜಾಗದಲ್ಲಿ ಶಾಶ್ವತವಾಗಿ ಮಲಗುವೆಂದು ಮನುಷ್ಯನಿಗೆ ಗೊತ್ತಿದ್ದರೂ ಮೂರು ಲೋಕಕ್ಕೂ ಒಡೆಯ ಎಂಬ ಬ್ರಮೇಯಲ್ಲಿ ಮೋಸ, ವಂಚನೆಗಳ ನಡುವೆ ಬದುಕುತ್ತಾನೆ.

ನಿರ್ದಿಷ್ಟ ಗುರಿಯೊಂದಿಗೆ ಆರಂಭವಾಗಿ ಆತ್ಮ ತೃಪ್ತಿಯಿಂದ ಅಂತ್ಯವಾಗುವ ದಿನವೇ ಸುದಿನ.

ನಿಮ್ಮನ್ನು ಮೊದಲು ಪ್ರೀತಿಸಿ, ಏಕೆಂದರೆ ಜೀವನದಲ್ಲಿ ನೀವು ಹೆಚ್ಚು ಸಮಯ ಕಳೆಯುವುದು ನಿಮ್ಮೊಂದಿಗೇ.

When your Intentions are Pure, You don’t Lose anyone. People lose you.

Don’t Worry about What others are doing better than you, concentrate on beating your Own records Everyday.success is a battle between you and Yourself.

Family is not about Blood. It’s about Who is willing to hold your Hand when you need it the Most.

^ Sometimes you just have to Play the role of a Fool to Fool the People who thinks they are fooling you.

”Start the Journey in every Walk of Life. Remember the Carpenter & Tailor’s rules. Measure Twice, but cut once”.

“Be simple, but look stylish. Be tough, but look soft. Be tensed, but look cool.Be a winner, but look like a beginner.That’s the real attitude of life.” Be Positive always.

The Secret of being Happy is accepting where you are in Life and making the most out of Everyday.

The Hardest battle is between what you know in your Head and What you Feel
In your Heart.

More than handling situations we must learn handling our emotions. Feeling safe or insecure is not because of the situation but by our state of emotions.

The happiest people don’t have the best of everything.
They just make the best of everything.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!