ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

20: 04. 2021  ಮಂಗಳವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಅಷ್ಟಮಿ (24:44) ಆಮೇಲೆ
ನವಮಿ (24:34)
ಶ್ರಾದ್ಧ ತಿಥಿ- ಅಷ್ಟಮಿ.
ನಕ್ಷತ್ರ.- ಪುನರ್ವಸು (6:52)
ಆಮೇಲೆ ಪುಷ್ಯ( 7:58).
ಯೋಗ- ಧೃತಿ (19:44)
ಕರಣ – ಭದ್ರೆ (12:23)
ವಾಸರ ಭೌಮ ವಾಸರೇ :

ಸೂರ್ಯ ರಾಶಿ : ಮೇಷ ಚಂದ್ರ ರಾಶಿ : ಕರ್ಕಾಟಕ
‌🌅ಸೂರ್ಯೋದಯ – 06-05AM.
🌄ಸೂರ್ಯಾಸ್ತ – 06-33.pm
ರಾಹು ಕಾಲ : 15:00-16:30.
ಯಮಗಂಡ ಕಾಲ:09:00-10:30.
ಗುಳಿಕ ಕಾಲ: 12:00-13:30.


ಅಮೃತ ಕಾಲ: ಮಂಗಳ ಪ್ರಾತಃಕಾಲ 04-18 am ರಿಂದ 06-01 am ರವರೆಗೆ


ದಿನ ವಿಶೇಷ – ಶ್ರೀ ಭವಾನಿದೇವಿ ಉತ್ಪತ್ತಿ , ದುರ್ಗಾಷ್ಟಮಿ, ಶಿರ್ಡಿ ಸಾಹಿಬಾಬಾ ಉತ್ಸವ ಪ್ರಾರಂಭ, ಪಂಡರಫುರ ಸತ್ಯಧ್ಯಾನ ತೀರ್ಥರ ಪುಣ್ಯ ದಿನ, ಅಶೋಕ ಕಲಿಕಾ ಪ್ರಾಶನ ಬೆ. 6:52 ಗರ ವರೆಗೆ, ಅಶೋಕಾಷ್ಠಮಿ, ಶಿವತೇಜ ದಿನ, ಅರಸೀಕೆರೆ ತಾಲೂಕು ಹೊಳಲಕೆರೆ ಪ್ರಸನ್ನ ರಾಮೇಶ್ವರ ರಥ.


ಮರುದಿನದ ವಿಶೇಷ : ಚಾಂದ್ರ ಶ್ರೀರಾಮ ನವಮೀ


ನುಡಿ ಮುತ್ತುಗಳು/ Thought of the Day

ಏಕಾಂಗಿತನಕ್ಕೆ ಕಾರಣ ಜತೆಗಾರರು ಇಲ್ಲದೆ ಇರುವುದಲ್ಲ. ಬದಲಾಗಿ, ಬದುಕಿಗೆ ನಿರ್ದಿಷ್ಟ ಗುರಿ ಇಲ್ಲದಿರುವುದು.

ಎಲ್ಲರನ್ನೂ ಪ್ರೀತಿಸು. ಕೆಲವರನ್ನಷ್ಟೇ ನಂಬು. ಯಾರಿಗೂ ಕೇಡು ಬಗೆಯಬೇಡ. ಇದುವೇ ಜೀವನದ ನಿಜ ಸೂತ್ರ.
ವಿಲಿಯಮ್ ಶೆಕ್ಸಪಿಯರ್

ಜ್ಞಾನವಿದ್ದರೆ ಸಾಲದು, ಅದನ್ನು ಬಳಸುವುದೂ ಗೊತ್ತಿರಬೇಕು. ಸಾಧನೆಯ ಕನಸಷ್ಟೇ ಸಾಲದು, ನನಸುಗೊಳಿಸುವ ತುಡಿತವೂ ಬೇಕು.

ಶ್ರೇಷ್ಠ ಉದ್ದೇಶಕ್ಕಾಗಿ ಹೋರಾಟ ನಡೆಸುವಾಗ, ಕಠಿಣ ಪರಿಶ್ರಮ ಎಂಬುದು ನಿಮ್ಮ ಆಯ್ಕೆಯಲ್ಲ, ಅದು ಅನಿವಾರ್ಯತೆ.

ಚಿಂತೆಗಳು ತಲೆಯ ಸುತ್ತ ಹರಡುವ ಹಕ್ಕಿಗಳಿದ್ದಂತೆ. ಹಾರಲಿ, ಆದರೆ ಅಲ್ಲಿಯೇ ಗೂಡು ಕಟ್ಟಲು ಅವಕಾಶ ನೀಡಬಾರದು.

ಸದಾವಕಾಶವು ಸ್ವತಃ ಬಳಿಬಂದು ಬಾಗಿಲು ಬಡಿದಾಗಲೂ, ತೆರದು ಒಳಕರೆಯದೆ ನಿದ್ರಿಸುತ್ತಲೇ ಇರುವವರು ಪ್ರಗತಿಪಥದಿಂದ ವಿಮುಖರಾಗುತ್ತಾರೆ.

ತೃಪ್ತಿಗು ಯಶಸ್ಸಿಗೂ ಭೇದವಿದೆ. ಯಶಸ್ಸು ಬೇರೆಯವರಿಂದ ಅಳೆಯಲ್ಪಟ್ಟರೆ, ತೃಪ್ತಿ ನಮ್ಮೊಳಿಗೆ ಇರುವ ಸಂಗತಿ , ಯಶಸ್ಸಿನಲ್ಲೂ ತೃಪ್ತಿಯಿರಲಿ.

ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ.ಭರವಸೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ , ನಿಮ್ಮ ದಿನ ಬಂದೇ ಬರುತ್ತದೆ

ಯಾರನ್ನು ಯಾರು ಉದ್ದಾರ ಮಾಡಲು ಸಾಧ್ಯವಿಲ್ಲ! ಅಥವಾ ಹಾಳು ಮಾಡಲು ಸಾಧ್ಯವಿಲ್ಲ!ಅವರವರ ಯೋಚನೆಗಳೇ ಉದ್ದಾರಕ್ಕೂ -ಹಾಳಾಗುವುದಕ್ಕೂ ಕಾರಣವಾಗುತ್ತವೆ.

The greatest inspiration you can ever get is to know that you are an inspiration to others. Know yourself and be happy, thinking the same..!!
“Wake up and start living an Inspirational life from Today.”

No matter who tries to teach you lessons about life, you won’t understand it until you go through it on your own.

🙏.Without crossing the worst situations : No one can touch corners of life : We must dare to face anything in life….💐 🙏

We have two ears and only one tongue so that we may hear more and speak less.It takes two to speak the truth one to speak and another to hear. Wise men speak because they have something to say; Fools like Roga speak because they have to open their mouth to Media & to confuse people .

We are short on ears and long on mouth.The word ‘listen’ contains the same letters as the word ‘silent’. We have two ears and one mouth and we should use them proportionately.
Most of the successful people are the ones who do more listening than talking. To assess the quality of thoughts of people, don’t listen to their words, but watch their actions.

🙏. People are Great if they can find their own faults….
Greater if they correct
themselves but Greatest if they accept & love others with their faults.🙏

🙏 “ Do not be concerned too much with what will happen. Everything which happens will be good and useful for you.”🙏


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!