ಅರುಣ‌ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

21. 04. 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ನವಮಿ (24:34) ಆಮೇಲೆ
ದಶಮಿ ಮಾ. 23:37.
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ಪುಷ್ಯ (8:00) ಆಮೇಲೆ ಆಶ್ಲೇಷ ಮಾ.8:16.

ಯೋಗ- ಶೂಲ( 18:43)
ಕರಣ – ಬಾಲವ (12:39)
ವಾಸರ ಸೌಮ್ಯ ವಾಸರೇ :

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಕರ್ಕಾಟಕ

🌅ಸೂರ್ಯೋದಯ – 06-03AM.
🌄ಸೂರ್ಯಾಸ್ತ – 06-33.pm
ರಾಹು ಕಾಲ : 12:00-13:30.
ಯಮಗಂಡ ಕಾಲ:07:30-09:00.
ಗುಳಿಕ ಕಾಲ: 10:30- 12:00.


ದಿನ ವಿಶೇಷ – ಇಂದು ಚಾಂದ್ರ ಶ್ರೀರಾಮನವಮಿ, ಚೈತ್ರಿ ನವರಾತ್ರ ಸಮಾಪ್ತಿ, ದೇವಿಗೆ ದವನಾರ್ಪಣೆ, ಭಾರತೀಯ ವೈಶಾಖ ಮಾಸಾರಂಭ, ರಾಮದಾಸಸ್ವಾಮಿ ಜಯಂತಿ, ನವವೃಂದಾವನ ಕವೀಂದ್ರ ತೀರ್ಥರ ಪುಣ್ಯ ದಿನ, ಉತ್ತರಾದಿಮಠದಲ್ಲಿ ಮಹಾಬಿಷೇಕ, ಆನೇಕ ಕಡೆ ರಾಮೋತ್ಸವ, ಶ್ರೀ ಸೀತಾರಾಮ ಕಲ್ಯಾಣ, ಅನೇಕಕಡೆ ರಥೋತ್ಸವ, ಹಂಪಿ ಮತ್ತು ಅಕ್ಕಯ್ಯಮ್ಮನ ಬೆಟ್ಟದಲ್ಲಿ ಶ್ರೀಭುವನೇಶ್ವರಿ ಜಗದಾಂಬ ಅವತಾರೋತ್ಸವ


ನಾಳಿನ ವಿಶೇಷ:- ಶಿರಡಿ ಸಾಹಿಬಾಬಾ ಉತ್ಸವ ಸಮಾಪ್ತಿ , ಶ್ರೀ ಶಾಲಿವಾಹನ ಜಯಂತಿ, ಮಂಗಸೂಳಿ ಖಂಡೋಬಾ ಜಾತ್ರೆ, ಮೇಲುಕೋಟೆ ವೈರಮುಡಿ ಉತ್ಸವ, ರಾಮದುರ್ಗ ರಾಚೋಟೇಶ್ವರ ಜಾತ್ರೆ, ಅನೇಕ ಕಡೆ ರಥೋತ್ಸವಗಳು.


ನುಡಿ ಮುತ್ತುಗಳು/ Thought of the Day

ಪ್ರೀತಿ ಮತ್ತು ಕರುಣೆ ಇವು ಜೀವನದಲ್ಲಿ ಮೂಲಭೂತ ಅಗತ್ಯಗಳೇ ಹೊರತು ಐಷಾರಾಮಿ ಅಗತ್ಯಗಳಲ್ಲ. ಇವುಗಳ ಹೊರತಾಗಿ ಮಾನವೀಯತೆ ಜೀವಂತವಾಗಿರಲಾರದು. ಸಮಸ್ಯೆಗಳು ನಮ್ಮ ಬದುಕಿನ ಸಂತೋಷವನ್ನು ಕಬಳಿಸುವ ಮುನ್ನವೇ ನಾವು ಎಚ್ಚೆತ್ತು,
ಅವುಗಳನ್ನು ನಿವಾರಿಸಿಕೊಳ್ಳಬೇಕು. ಪರಸ್ಪರ ಸಂಪರ್ಕವಿಲ್ಲದೇ ಸಂಬಂಧವಿಲ್ಲ. ಗೌರವ ಇಲ್ಲದೇ ಪ್ರೀತಿಯಿಲ್ಲ. ನಂಬಿಕೆಯಿಲ್ಲದೇ ಇವುಗಳ ಮುಂದುವರಿಕೆಯಿಲ್ಲ.

ಕಾಣುವ ಸುಳ್ಳಿಗೆ ನಾವೇ ಕಾವಲುದಾರ.ಕಾಣದ ಸತ್ಯಕೆ ದೈವವೇ ಶಾಕ್ಷಿದಾರ.

ಸುಂದರ ಶರೀರದೊಳಗಿನ ಕೆಟ್ಟ ಮನಸ್ಸು ಬಂಗಾರದ ಪಾತ್ರೆಯೊಳಗಿನ
#ಹಳಸಿದ_ಅನ್ನವಿದ್ದಂತೆ..#

ಸಫಲತೆ ಮತ್ತು ಅಸಫಲತೆ ಇವೆರಡು ಜೀವನದ ಒಂದು ಭಾಗ ಮತ್ತು ಇವೆರಡು ತಾತ್ಕಾಲಿಕ.

ಸಿಗ್ಮಂಡ್ ಪ್ರಾಯ್ಡ್ ಖ್ಯಾತ ಮನಶಾಸ್ತ್ರಜ್ಞ ಅವನು ಸಾಯುವಾಗ ಒಂದು ಮಾತು ಹೇಳುತ್ತಾನೆˌ “ನಾನು ಸಾವಿರಾರೂ ಜನಗಳ ದುಃಖದ ಜೀವನ ಕಥೆಯನ್ನು ಕೇಳಿರುವೆನುˌ ನಂತರ ನಾನೊಂದು ತಿರ್ಮಾನಕ್ಕೆ ಬಂದಿದ್ದೇನೆ. ಯಾವಗಲೂ ಮನುಷ್ಯನು ದುಃಖದಲ್ಲಿಯೇ ಇರುವಂತೆ ವಿಧಿಲಿಖಿತವಾಗಿದೆ.ಅದಕ್ಕೆ ಕಾರಣವೇಂದರೆ ವಾಸ್ತವವಾಗಿ ತನಗೇನು ಬೇಕೆಂದು ಕೊನೇಯವರೆಗೂ ಅವನಿಗೆ ತಿಳಿಯದೇ ಇರುವದು..”

ನಾವು ಸುತ್ತಲಿನವರಿಗೆ ಏನನ್ನು ನೀಡುತ್ತೇವೋ ಮರಳಿ ಅದನ್ನೇ ಪಡೆಯುತ್ತೇವೆ. ಆದ್ದರಿಂದ ಸಮಾಜಕ್ಕೆ ಸಾಧ್ಯವಾದಷ್ಟೂ ಒಳ್ಳೆಯದನ್ನೇ ಕೊಡುಗೆಯಾಗಿ ನೀಡಲು ಯತ್ನಿಸಬೇಕು.

ಜೀವನವೆಂಬುದು ಕನ್ನಡಿಯಲ್ಲಿ ಕಾಣುವ ನಮ್ಮದೇ ಪ್ರತಿಬಿಂಬವಿದ್ದಂತೆ. ನಮ್ಮ ಆಲೋಚನಾ ವಿಧಾನ ಮತ್ತು ನಡವಳಿಕೆಗಳ ಕುರಿತಾಗಿ ನಾವು ಸದಾ ಜಾಗೃತರಾಗಿರಬೇಕು. ಬದುಕಲ್ಲಿ ನಮಗೆ ದಕ್ಕುವ ಜಯ, ವೈಫಲ್ಯ ಎಲ್ಲವೂ ನಮ್ಮ ಚಟುವಟಿಕೆಗಳ ಪ್ರತಿಫಲಗಳೇ.

ಬೇವಿನ ಸಸಿ ನೆಟ್ಟು ಮಾವಿನ ಹಣ್ಣನ್ನು ಪಡೆಯಲಾದೀತೇ? ಕೊಳೆತ ಮನಸ್ಸು ಬದುಕನ್ನು ಕೆಡಿಸುತ್ತದೆ, ಪ್ರಬುದ್ಧ ಮನಸ್ಸು ಬಾಳನ್ನು ಬೆಳಗುತ್ತದೆ. ನಡತೆ ಎಂಬುದು ತಳಪಾಯದ ಕಲ್ಲಿದ್ದಂತೆ. ಅದರ ಮೇಲೆ ಜೀವನ ಸಾರ್ಥಕತೆಯ ಕಟ್ಟಡ ಕಟ್ಟಬೇಕು, ತನ್ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬೇಕು.

Watch out for the joy-stealers: gossip, criticism, complaining, fault finding, and a negative judgmental attitude friends .

It is just as cowardly to judge an absent person as it is wicked to strike a defenseless one. Only the ignorant and narrow-minded persons encourage gossip, for they speak of persons instead of things.
People gossip. People are insecure, so they talk about other people so that they won’t be talked about. They point out flaws in other people to make them feel good about themselves. I think at any age or any social class, that’s present.

🙏We don’t do things the same way everyone else does.We relish being different. We see that difference as an element that makes us more compelling.

.🙏.”Inviting the Lord with daily worship from a devoted soul is important and no just performing Maha Sevas in the temples to the Lord once in a while”
-Sri Sudhindra Thirtha Swamiji –

Life is Like a Flute. It may have many holes and emptiness. But if you work on it carefully, it can Play MAGICAL MELODIES.

Life is a Long Journey between Human being and Being Human. Let’s take at least a Step daily to cover the Distance.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.ಪ್ಲವ ನಾಮ ಸಂವತ್ಸರದ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು🙏

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules. Happy Sri Ramanavami wishes to you and your family. 🙏


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!