ಅರುಣ‌ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

25: 04. 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ತ್ರಯೋದಶಿ (16:16) ಆಮೇಲೆ ಚತುರ್ದಶಿ (12:44)
ಶ್ರಾದ್ಧ ತಿಥಿ- ದ್ವಾದಶಿ/ ಚತುರ್ದಶಿ.
ನಕ್ಷತ್ರ.- ಹಸ್ತ ( 25:24). ಆಮೇಲೆ ಚಿತ್ತ ( 23:06).

ಯೋಗ- ವ್ಯಾಘಾತ( 08:13) ಮತ್ತು ಹರ್ಷನ (28:21)
ಕರಣ – ತೈತುಲಾ( 16:16)
ವಾಸರ ಭಾನು ವಾಸರೇ :

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಕನ್ಯಾ

🌅ಸೂರ್ಯೋದಯ – 06-01 AM
🌄ಸೂರ್ಯಾಸ್ತ – 06-33 pm
ರಾಹು ಕಾಲ : 16:30-18:00.
ಯಮಗಂಡ ಕಾಲ:12:00-13:30.
ಗುಳಿಕ ಕಾಲ: 15:00-16:30.


ದಿನ ವಿಶೇಷ : ಮಹಾವೀರ ಜಯಂತಿ, ಅನಂಗ ತ್ರಯೋದಶಿ ವ್ರತ, ಮಹದೇವರಿಗೆ ದವನಾರ್ಪಣೆ, ನರಸಿಂಹ ಡೋಲೋತ್ಸವ , ಹಂಪಿ ಜಗದ್ಗುರು ನೃಸಿಂಹ ಭಾರತಿಗಳ ವರ್ಧಂತಿ ಮತ್ತು ಪಂಪ ವಿರೂಪಾಕ್ಷ ಕಲ್ಯಾಣೋತ್ಸವ , ಕಂಚಿ ವರದರಾಜಸ್ವಾಮಿ ಜಯಂತಿ , ಗಿರಿಯಪುರದಲ್ಲಿ ಮೌನೇಶ್ವರಸ್ವಾಮಿ ಮತ್ತು ಕಾಳಿಕಮ್ಮನವರ ಕೆಂಡಾರ್ಚನೆ, ಮಳೂರು ಅಪ್ರಮೇಯ ರಥ, ನುಗ್ಗೇಹಳ್ಳಿಯಲ್ಲಿ ಲಕ್ಷ್ಮಿ ನರಸಿಂಹ ರಥ.


ನಾಳಿನ ವಿಶೇಷ: ಹುಣ್ಣಿಮೆ ಆರಂಭ ಮ. 12:44 ಕ್ಕೆ, ಕೋಲ್ಹಪುರ ಜ್ಯೋತಿರ್ಲಿಂಗ ಜಾತ್ರೆ, ಹನುಮಾನ ಜಯಂತಿ ಉಪವಾಸ, ನರಸಿಂಹ ಡೋಲೋತ್ಸವ, ಕೊಡೆಕಲ್ಲು ಬಸವೇಶ್ವರ ಜಾತ್ರೆ, ಸತ್ಯಪ್ರಿಯ ತೀರ್ಥರ ಪುಣ್ಯ ದಿನ, ಬೈರಕೂರು, ಶ್ರವಣಬೆಳಗೊಳ, ಕೋಲಾರ, ಮೋತಕಪಳ್ಳಿ, ಜೇನುಕಲ್ಲು , ಚಿಕ್ಕಬಳ್ಳಾಪುರ, ಶಿಕಾರಿಪುರ, ಹೊಳಲ್ಕೆರೆ, ಬಿಳಿಗಿರಿ ಮತ್ತು ಇನ್ನು ನೆಲ ಕಡೇ ರಥೋತ್ಸವ, ಮಧುರಕವಿಯಾಳ್ವಾರ್ ತಿರು ನಕ್ಷತ್ರ.


ನುಡಿ ಮುತ್ತುಗಳು/ Thought of the Day

ಯಾರೋ ಒಪ್ಪಿಕೊಳ್ಳಲಿ ಎಂದು ಬೇರೆಯವರಿಗೋಸ್ಕರ ಜೀವನ ನಡೆಸುವ ಅವಶ್ಯಕತೆ ನಮಗೆ ಬೇಡ, ನಮ್ಮ ಜೀವನ ನಮ್ಮದು. ನಮಗೆ ಒಳ್ಳೆಯದಾಗಿ, ಇನ್ನೊಬ್ಬರಿಗೆ ತೊಂದರೆಯಾಗದಂತೆ, ಜೀವನ ನಡೆಸಬೇಕು ಅಷ್ಟೇ.

ಸ್ವಲ್ಪವೂ ಸಂದೇಹ ಪಡದೇ ಒಬ್ಬ ವ್ಯಕ್ತಿಯನ್ನು ಪೂರ್ತಿ ನಂಬಿದರೆ, ನಿಮಗೆ ಹೆಚ್ಚೆಂದರೆ ಎರಡು ಸಂಗತಿಗಳು ಆಗಬಹುದು.ಒಂದು, ಜೀವನದುದ್ದಕ್ಕೂ ಒಬ್ಬಅತ್ಯುತ್ತಮ ವ್ಯಕ್ತಿ ಸಿಗಬಹುದು ಹಾಗೂ ಎರಡು, ಜೀವನದಲ್ಲಿ ಮರೆಯಲೇಬಾರದ ಪಾಠ ಕಲಿಯಬಹುದು.!!”

ಕೆಟ್ಟವರು ಒಳ್ಳೆಯವರಿಗೆ ಮಾಡುವ ಎಲ್ಲ ಕೆಟ್ಟದ್ದು ಕೂಡ, ಒಳ್ಳೆಯದೇ ಆಗುತ್ತದೆ.

ಸುಂದರವಾದ ಮನೆಯನ್ನು ಅನೇಕರು ಹೊಂದಿರುತ್ತಾರೆ. ಆದರೆ ಮನೆಯಲ್ಲಿ ಸುಂದರವಾಗಿ ಬದುಕುವುದು ಹೇಗೆ ಎಂಬುದನ್ನು ಮಾತ್ರ ಕೆಲವೇ ಕೆಲವರು ಅರಿತಿರುತ್ತಾರೆ.

ಭವಿಷ್ಯದ ವಾಸ್ತವ ಘಟನೆಗಳಿಗಿಂತಲೂ ಕಲ್ಪನೆಯಲ್ಲೇ ನಾವು ಅವುಗಳ ಬಗ್ಗೆ ಹೆಚ್ಚು ಭಯ, ಆತಂಕ, ನೋವು ಅನುಭವಿಸುತ್ತೇವೆ.

ಆರಿಸುವ ಅವಕಾಶಗಳು ಇದ್ದರೆ ಒಳ್ಳೆಯದನ್ನು ಆರಿಸಿಕೊಳ್ಳೋಣ . ಅವಕಾಶಗಳು ಇಲ್ಲದಿದ್ದಾಗ ಸಿಕ್ಕಿದ್ದನ್ನೇ ಸರಿಯಾಗಿ ಬಳಸಿಕೊಳ್ಳೋಣ. ಆಯ್ಕೆ
ಮತ್ತು ವಿವೇಚನೆ ಬಳಸೋಣ.

ಸಂಬಂಧಗಳು ಜೀವಕ್ಕಿಂತ ಮುಖ್ಯ. ಆದರೆ ಸಂಬಂಧಗಳಲ್ಲಿ ಜೀವವಿರುವುದು ಅದಕ್ಕಿಂತ ಮುಖ್ಯ.
ಎಲ್ಲೇ ಇರಿ ಹೇಗೆ ಇರಿ ಆರೋಗ್ಯವಾಗಿರಿ ಮತ್ತು ಮನೆಯಲ್ಲೇ ಜೋಪಾನವಾಗಿ ಸುರಕ್ಷವಾಗಿರಿ.

ಅನ್ಯರಿಗೆ ಉಪಕಾರ ಮಾಡುತ್ತ ನೈಜತೆಯಿಂದ, ಸರಳತೆಯಿಂದ ಬದುಕುವುದೇ ಅರ್ಥಪೂರ್ಣವಾದ ಬದುಕು.

Never Forget 3 Types of People in your Life:-
1. Who helped you in your difficult times.
2. Who Left you in your
Difficult times.
3. Who put you in your Difficult Times.

Sometimes We Simply need Someone who will be there and Listen. Someone who is genuinely concerned. But that person for others when you can.

People cannot change the Truth, but the Truth can Change People.

MATURITY is not When We start Speaking Big Things. It is When We start Understanding Small things.

Value the Person who gives you Time . It is not just Time they Share a part of life with you.

Your Hardest Times often leads to the Greatest Moments of your Life. Keep going. Tough Situations build Strong people in the END.

Respect the Person Who expect a Smile from you and Suprise the person Who Never Expected anything from you.

Three choices of Life
Chances Choices Changes. You must take a chance, make a Choice, and change your Life.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಈಗ ಕೊರೋನ ಹೆಚ್ಚಾಗಲು ಸರ್ಕಾರಕ್ಕಿಂತ ಹೆಚ್ಚಾಗಿ ಜನರ ಬೇಜವಾಬ್ದಾರಿತನವೇ ಕಾರಣ.
ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!