ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

26:04. 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨.

ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಚತುರ್ದಶಿ (12:44) ಆಮೇಲೆ ಪೂರ್ಣಿಮಾ
ಶ್ರಾದ್ಧ ತಿಥಿ- ಪೂರ್ಣಿಮಾ
ನಕ್ಷತ್ರ.- ಚಿತ್ತ ( 23:06). ಆಮೇಲೆ ಸ್ವಾತಿ ( 20:10)

ಯೋಗ- ವಜ್ರ (24:16).
ಕರಣ – ವಣಿಜ ( 12:45)
ವಾಸರ ಇಂದು ವಾಸರೇ :
ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಕನ್ಯಾ

🌅ಸೂರ್ಯೋದಯ – 06-00 AM
🌄ಸೂರ್ಯಾಸ್ತ – 06-33 pm
ರಾಹು ಕಾಲ : 07:30- 09:00.
ಯಮಗಂಡ ಕಾಲ: 10:30-12:00.
ಗುಳಿಕ ಕಾಲ: 13:30-15:00.
ಅಮೃತ ಕಾಲ : ಸೋಮ ಸಂಜೆ 05-26 pm ರಿಂದ 06-50 pm ರವರೆಗೆ


ದಿನ ವಿಶೇಷ: ಹುಣ್ಣಿಮೆ ಆರಂಭ ಮ. 12:44 ಕ್ಕೆ, ಕೋಲ್ಹಪುರ ಜ್ಯೋತಿರ್ಲಿಂಗ ಜಾತ್ರೆ, ಹನುಮಾನ ಜಯಂತಿ ಉಪವಾಸ, ನರಸಿಂಹ ಡೋಲೋತ್ಸವ, ಕೊಡೆಕಲ್ಲು ಬಸವೇಶ್ವರ ಜಾತ್ರೆ, ಸತ್ಯಪ್ರಿಯ ತೀರ್ಥರ ಪುಣ್ಯ ದಿನ, ಬೈರಕೂರು, ಶ್ರವಣಬೆಳಗೊಳ, ಕೋಲಾರ, ಮೋತಕಪಳ್ಳಿ, ಜೇನುಕಲ್ಲು , ಚಿಕ್ಕಬಳ್ಳಾಪುರ, ಶಿಕಾರಿಪುರ, ಹೊಳಲ್ಕೆರೆ, ಬಿಳಿಗಿರಿ ಮತ್ತು ಇನ್ನು ನೆಲ ಕಡೇ ರಥೋತ್ಸವ, ಮಧುರಕವಿಯಾಳ್ವಾರ್ ತಿರು ನಕ್ಷತ್ರ.


ನಾಳಿನ ವಿಶೇಷ: ಚೈತ್ರ ಹುಣ್ಣಿಮೆ, ದವನದ ಹುಣ್ಣಿಮೆ, ಹನುಮ ಜಯಂತಿ, ವೈಶಾಖ ಸ್ಥಾನಾರಂಭಾ, ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯ ತಿಥಿ, ಅಕ್ಕಮಹಾದೇವಿ ಜಯಂತಿ. ಬೆಂಗಳೂರು ಕರಗ.


ನುಡಿ ಮುತ್ತುಗಳು/ Thought of the Day

ಆರೋಗ್ಯ ಸಲಹೆ: ಗಂಟಲಿನಲ್ಲಿ ಕಫ ಹೆಚ್ಚಿದ್ದರೆ ನಿಂಬೆ ಹಣ್ಣಿನ ತುಂಡಿಗೆ ಸ್ವಲ್ಪ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಉದುರಿಸಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ.

ಜೀವನದಲ್ಲಿ ಎಲ್ಲವನ್ನೂ ಗೆದ್ದೇ ಗೆಲ್ಲುವೆ ಎಂದು ಹೋಗಬಾರದು. ಕೆಲವೊಂದು ಸಮಯದಲ್ಲಿ ಸೋತು ಗೆಲ್ಲುವುದನ್ನು ಕಲಿಯಬೇಕು. ಆಗಲೇ, ಸ್ನೇಹ ಮತ್ತು ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು.

ನಾವು ಜಾಸ್ತಿ ದುಡ್ಡು ಮಾಡಿದರೆ ಶ್ರೀಮಂತ ಅನಿಸಿಕೊಳ್ಳಬಹುದು, ಜಾಸ್ತಿ ಓದಿದರೆ ಬುದ್ಧಿವಂತ ಅಂತ ಹೆಮ್ಮೆ ಪಡಬಹುದು,ಆದರೆ ನಾವು ಎಲ್ಲರಿಂದ ಗೌರವ ಪಡೆಯಬೇಕು ಅಂತಾದರೆ…ನಮ್ಮ ನಡತೆ ಖಂಡಿತ ಉತ್ತಮವಾಗಿರಲೇಬೇಕು.

ನಮ್ಮ ಎಷ್ಟೇ ಆತ್ಮೀಯ ಜನರಾದರೂ, ಅವರ ಮುಂದೆ ನಮ್ಮ ಬಲಹೀನತೆ ಹಾಗೂ ಶಕ್ತಿಯನ್ನು ಸಂಪೂರ್ಣವಾಗಿ ತೋರಿಸಿಕೊಳ್ಳಬಾರದು.

ನಾವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ, ದುರಹಂಕಾರಿಗಳಿಗೆ ಯಾವಾಗಲೂ ಕೆಟ್ಟವರಾಗಿಯೇ ಕಾಣುತ್ತೇವೆ.ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯುವುದಿಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯುವುದಿಲ್ಲ.

“WORRYING DOES NOT CHANGE ANYTHING , BUT TRUSTING IN GOD CHANGES EVERYTHING .”

We do not always need advice. Sometimes all we need is a Hand to Hold, an Ear to Listen, and a Heart to Understand.

May it be a Machine or Human Relationship. Maintenance is always cheaper than Repairing.

Words have Great Power. The power to help, the power to Heal, and the Power to Hurt. Use this Power Carefully.

Relationship is not a Degree or Diploma to Start and Finish within few years. It is a Lifetime course not just to Study but also to Feel and Live.

A Correction Decision can double the Confidence and a Wrong Decision can double the Experience. So no need to Worry about both the Situations. Continue to do Efforts.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!