ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

27: 04. 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಪೂರ್ಣಿಮಾ (9:01) ಆಮೇಲೆ ಕೃ. ಪ್ರತಿಪದ (29:14) ಆಮೇಲೆ ಮಾ.ದಿ.ದ್ವಿತೀಯ ( 25:34) .
ಶ್ರಾದ್ಧ ತಿಥಿ- ಪ್ರತಿಪದ.
ನಕ್ಷತ್ರ.- ಸ್ವಾತಿ ( 20:10) ಆಮೇಲೆ
ವಿಶಾಖ ( 17:13).
ಯೋಗ- ಸಿದ್ಧಿ ( 20:02)
ಕರಣ-ಬವ(9:02)ಬಾಲವ(16:16)
ವಾಸರ ಭೌಮ ವಾಸರೇ

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ತುಲಾ

🌅ಸೂರ್ಯೋದಯ – 06-00 AM
🌄ಸೂರ್ಯಾಸ್ತ – 06-34pm
ರಾಹು ಕಾಲ : 15:00-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ: 12:00-13:30.
ಅಮೃತ ಕಾಲ: 12:35 pm – 01:59 pm


ದಿನ ವಿಶೇಷ: ಚೈತ್ರ ಹುಣ್ಣಿಮೆ, ದವನದ ಹುಣ್ಣಿಮೆ, ಹನುಮ ಜಯಂತಿ, ವೈಶಾಖ ಸ್ಥಾನಾರಂಭಾ, ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯ ತಿಥಿ, ಅಕ್ಕಮಹಾದೇವಿ ಜಯಂತಿ. ಬೆಂಗಳೂರು ಕರಗ. ವಿಷ್ಣು ಪಂಚಕ ಮತ್ತು ಇಷ್ಟಿ.


ನಾಳಿನ ವಿಶೇಷ: ಶ್ರೀಧರಸ್ವಾಮಿ ಪುಣ್ಯತಿಥಿ ಸಜ್ಜನಗಡ, ಹೇಬ್ಬಾಳ ಲಕ್ಷ್ಮಿ ಜಾತ್ರೆ, ಉಚ್ಚಲ ಮಹಾಲಕ್ಷ್ಮಿ ರಥ, ಕಡೇ ಶಿವಾಲಯ ರಥ, ಶಿಶುನಾಳ ಬಸವೇಶ್ವರ ರಥ,ಪ್ರಾಣದೇವರ ಗೋಪಾಲಕಾವಲಿ, ಸುಶಮಿಂದ್ರ ತೀರ್ಥರ ಪುಣ್ಯದಿನ, ಶ್ರೀ ವಾಗೀಶತೀರ್ಥರ ಪುಣ್ಯದಿನ, ಹಂಪಿ ಶ್ರೀಚಕ್ರತೀರ್ಥ ಕೋದಂಡರಾಮ ರಥ.


ನುಡಿ ಮುತ್ತುಗಳು/ Thought of the Day

ಸೋಲು ಕೊನೆಯಲ್ಲ. ಹಲವಾರು ಬಾರಿ ಬಿದ್ದು ಎದ್ದವನು, ಒಮ್ಮೆಯೂ ಬೀಳದವನಿಗಿಂತ ಬಲಶಾಲಿಯಾಗಿರುತ್ತಾನೆ.

ನೆನಪುಗಳು ಯಾವಾಗಲೂ ವಿಶೇಷವಾದವುಗಳೇ ಆಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ನಾವು ಹಿಂದೆ ಅತ್ತ ದಿನಗಳನ್ನು ನೆನಪಿಸಿಕೊಂಡು ನಗುತ್ತೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ನಾವು ನಕ್ಕ ದಿನಗಳನ್ನು ನೆನಪಿಸಿಕೊಂಡು
ಕಣ್ಣೀರು ಹಾಕುತ್ತೇವೆ.

ಜನರು ಒಪ್ಪಿಕೊಳ್ಳಲೆಂದೇ ನೀವು ಬದುಕಿರುವಿರಿ ಎಂದಾದರೆ ಅವರ ತಿರಸ್ಕಾರದಿಂದ ನೀವು ಸಾಯುವಿರಿ.

ಮನುಷ್ಯನಿರಲಿ, ನಾಯಿಯಿರಲಿ, ಬೆಕ್ಕಿರಲಿ- ಜೀವವೆಂದರೆ ಜೀವ ಅಷ್ಟೆ. ವ್ಯತ್ಯಾಸದ ಪರಿಕಲ್ಪನೆ ತನ್ನ ಲಾಭಕ್ಕಾಗಿ ಮನುಷ್ಯ ಮಾಡಿಕೊಂಡಿರುವುದು. (ಮಹರ್ಷಿ ಅರವಿಂದ)

ಮುಗ್ಧ ಜನರು ಮೂರ್ಖರೇನಲ್ಲ, ಆದರೆ ಅವರು ಎಲ್ಲರನ್ನೂ ಸಹೃದಯಿಗಳು ಎಂದು ತಿಳಿದಿರುತ್ತಾರೆ.

ಪಾದರಕ್ಷೆ ಧರಿಸಿದ ಮಾನವನಿಗೆ ದಾರಿಯಲ್ಲಿ ನಡೆಯಬೇಕಾದರೆ ಹೇಗೆ ಮುಳ್ಳು ಕಲ್ಲಿನ ಭಾದೆ, ಆಗಲಾರದೋ ಹಾಗೆಯೇ ಭಗವಂತನ ನಾಮ ಸದಾ ಧ್ಯಾನ ಮಾಡುವವರಿಗೆ ಸಂಸಾರದಲ್ಲಿ ಬರುವ ಕಷ್ಟ ಗಳು, ಜನರಿಂದ ಬರುವ ನಿಷ್ಟುರ ನಿಂದೆಯ ಮಾತುಗಳು ಇವು ಅವರಿಗೆ ಏನು ಮಾಡಲಾರವು.

ಇಡೀ ಜಗತ್ತು ಇಂದು “ಭಾರತ” ದೊಂದಿಗೆ ನಿಂತಿದೆ, ಪ್ರತಿ ದೇಶವೂ ಭಾರತಕ್ಕೆ ಸಹಾಯ ಮಾಡುತ್ತಿದೆ, ಇದು ಕಳೆದ 7 ವರ್ಷಗಳ ಮೋದಿಜಿಯವರ ವಿದೇಶಾಂಗ ನೀತಿಯ ಫಲವಾಗಿದೆ…!

ಕೊರೊನಾ ಎರಡನೇ ಅಲೆ ತುಂಬಾ ಸಾವು ನೋವುಗಳನ್ನು ತಂದಿದೆ. ಕಾರಣ ಯಾರು? ನಾವೇ ಅಲ್ಲವೇ ಬೇಕಾಬಿಟ್ಟಿ ಅಡ್ಡಾಡಿದ್ವಿ. ಮಾಸ್ಕ್ ಹಾಕಿಕೊಳ್ಳುವುದನ್ನೇ ನಿರ್ಲಕ್ಷ್ಯ ಮಾಡುದ್ವಿ .ಸರಕಾರದ ನಿಯಮಗಳನ್ನು ಗಾಳಿಗೆ ತೂರಿದ್ವಿ . ಇಂದು ಮತ್ತೇ ಎಲ್ಲಕ್ಕೂ ಸರ್ಕಾರವನ್ನೇ ಹೊಣೆ ಮಾಡ್ತಿದ್ದೀವಿ. ಈ ಸಲಾ ತಪ್ಪು ಹೆಚ್ಚಿನ ತಪ್ಪು ನಮ್ಮದೇ ಎಂಬುದನ್ನು ಮರೆಯಬಾರದು.

A Tree that Wants to Touch the Sky must Extend it’s roots into the Earth. The more it Wants to rise upwards, the more it has to grow downwards. SO to RISE in LIFE, We must to be Down to EARTH, HUMBLE & GRATEFUL.

Don’t Believe Everything you Hear. There are always three sides to Story. Yours, theirs, and the Truth.

We must not be afraid to start over again, Because this time we are not starting from scratch but we are starting from experience.

The Person Who tries to Keep Everyone Happy and always cares for Everyone is always the most Lonely Person. STRANGE but TRUE.

Very little is needed to make a Happy Life ; it is all within yourself , in your Way of thinking.

When you talk , you are only Repeating what you already know. But when you Listen , you will Certainly Learn Something New. BE A GOOD JUDGE & BE A GOOD LISTENER.

🙏Appreciate Hard Times
Some day they’ll be just another chapter in your success Story.🙏

🙏The only people worthy to be in your life are the ones that help you through hard times, and laugh with you after the hard times pass.🙏


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!