ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

28: 04. 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಕೃ. ಪಾಡ್ಯ (29:14)ಆಮೇಲೆ ಕೃ.ಬಿದಿಗೆ (25:34) ಆಮೇಲೆ ಮಾ.ದಿ.ತದಿಗೆ (22:10).
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ವಿಶಾಖ(17:13). ಆಮೇಲೆ
ಅನುರಾಧ ( 14:29)
ಯೋಗ- ವ್ಯತೀಪಾತ (15:50)
ಕರಣ- ತೈತಿಲ (15:25)
ವಾಸರ ಸೌಮ್ಯ ವಾಸರೇ

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ವೃಶ್ಚಿಕ

🌅ಸೂರ್ಯೋದಯ – 06-01 AM
🌄ಸೂರ್ಯಾಸ್ತ – 06-34pm
ರಾಹು ಕಾಲ : 12:00-13:30.
ಯಮಗಂಡ ಕಾಲ: 07:30-09:00.
ಗುಳಿಕ ಕಾಲ: 10:30-12:00.
ಅಮೃತ ಕಾಲ : ಬುಧ ಹಗಲು 09-31 am ರಿಂದ 10-55 am ರವರೆಗೆ


ದಿನ ವಿಶೇಷ: ಶ್ರೀಧರಸ್ವಾಮಿ ಪುಣ್ಯತಿಥಿ ಸಜ್ಜನಗಡ, ಹೇಬ್ಬಾಳ ಲಕ್ಷ್ಮಿ ಜಾತ್ರೆ, ಉಚ್ಚಲ ಮಹಾಲಕ್ಷ್ಮಿ ರಥ, ಕಡೇ ಶಿವಾಲಯ ರಥ, ಶಿಶುನಾಳ ಬಸವೇಶ್ವರ ರಥ,ಪ್ರಾಣದೇವರ ಗೋಪಾಲಕಾವಲಿ, ಸುಶಮಿಂದ್ರ ತೀರ್ಥರ ಪುಣ್ಯದಿನ, ಶ್ರೀ ವಾಗೀಶತೀರ್ಥರ ಪುಣ್ಯದಿನ, ಹಂಪಿ ಶ್ರೀಚಕ್ರತೀರ್ಥ ಕೋದಂಡರಾಮ ರಥ.


ನಾಳಿನ ವಿಶೇಷ: ವಾಗೀಶ ತೀರ್ಥರ ಪುಣ್ಯ ದಿನ, ರಾಯಭಾಗದಲ್ಲಿ ಶ್ರೀ ಬೈರವ ಜಾತ್ರೆ, ಬೇಗೂರಿನಲ್ಲಿ ನಾಗೇಶ್ವರ ರಥ, ಬದರಿಕಾಆಶ್ರಮದಲ್ಲಿ ಸಂಗಮೇಶ್ವರ ರಥ,


ನುಡಿ ಮುತ್ತುಗಳು/ Thought of the Day

ನೀರು ಶುದ್ಧವಾಗಿದ್ದರೂ ಅದರಲ್ಲಿ ಕಪ್ಪುಬಣ್ಣ ಸೇರಿದರೆ ಅದೂ ಕಪ್ಪಾಗಿ ಬಿಡುವುದು. ಹಾಗೆಯೇ ದುಷ್ಟರ ಸಹವಾಸ ಮಾಡುವವರೂ ಪಾಪಿಗಳೇ ಎಂದು ಶಾಸ್ತ್ರ ಹೇಳುವುದು. ಅಜ್ಞಾನಿಗಳ ಸಹವಾಸ ಮಾಡುವವರು ಅಜ್ಞಾನಿಗಳೇ.

ನಿಮ್ಮ ಭಯವೇ ಅತ್ಯಂತ ದೊಡ್ಡ ವೈರಸ್ ಮತ್ತು ನಿಮ್ಮ ಧೈರ್ಯವೇ ಅತ್ಯಂತ ದೊಡ್ಡ ಲಸಿಕೆ”.

ಪರಿಸ್ಥಿತಿಗೆ ತಕ್ಕಂತೆ ಮನೋಸ್ಥಿತಿಯನ್ನು
ಬದಲಿಸಿಕೊಳ್ಳಲು ಸಾಧ್ಯವಿರುವವರು ಮಾತ್ರ ಕಾಲದ ಓಟದಲ್ಲಿ ಸುರಕ್ಷಿತವಾಗಿರುತ್ತಾರೆ.
– ಜಾರ್ಜ್ ಬರ್ನಾರ್ಡ್ ಷಾ-

ಸುಂದರವಾದ ಉಡುಗೆಯು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಆದರೆ ಸುಂದರವಾದ ನಡವಳಿಕೆಯು ವ್ಯಕ್ತಿಯ ಸಂಪೂರ್ಣ ಜೀವನವನ್ನೇ ಬದಲಾಯಿಸುತ್ತದೆ. ನಿಮಗೆ ಬೇಕೆನಿಸಿದಾಗಲೆಲ್ಲ ಉಡುಗೆ ಬದಲಾಯಿಸಿ. ಆದರೆ ಉತ್ತಮ ನಡವಳಿಕೆಗಳು ಶಾಶ್ವತವಾಗಿರಲಿ.

ಈ ಜಗತ್ತಿನಲ್ಲಿ ಅತ್ಯಂತ ದುಬಾರಿಯಾದುದು ನಂಬಿಗೆ. ಗಳಿಸಲು ವರ್ಷಗಳೇ ಬೇಕು, ಕಳೆದುಕೊಳ್ಳಲು ಸೆಕೆಂಡುಗಳು ಸಾಕು.

ಬದಲಾವಣೆ ಎಂದಿಗೂ ನೋವಿನಿಂದ ಕೂಡಿರುವುದಿಲ್ಲ. ನಮ್ಮನ್ನು ಬಾಧಿಸುವುದು ಬದಲಾವಣೆಗೆ ನಾವು ತೋರುವ ಪ್ರತಿರೋಧ.

ಒಬ್ಬನ ಜೀವನಕ್ಕೆ ಆಧಾರ ಕೊಟ್ಟವನಿಗೆ,ಅದನ್ನು ಕಿತ್ತುಕೊಳ್ಳುವ ತಾಕತ್ತೂ ಕೂಡ ಇರುತ್ತದೆ ಮರೆಯಬಾರದು.

ಯಶಸ್ಸು ಎಂದರೆ ವೈಯಕ್ತಿಕವಾಗಿ ನಾವೆಷ್ಟು ಬೆಳೆದಿದ್ದೆವೆ,ಎಷ್ಟು ಅಂತಸ್ತು ಗಳಿಸಿದ್ದೇವೆ ಎಂಬುದಲ್ಲ ,ನಮ್ಮ ಬೆಳವಣಿಗೆ ಇನ್ನೆಷ್ಟು ಜನರಿಗೆ ಬೆಳೆಯಲು ಪ್ರೇರಣೆಯಾಗಿದೆ ಎಂಬುದು ಮುಖ್ಯ.ನಾವು ಬೆಳೆಯುತ್ತ ಮತ್ತೊಬ್ಬರನ್ನು ಬೆಳೆಸಬೇಕು.

.🙏”WORRYING DOES NOT CHANGE ANYTHING , BUT TRUSTING IN GOD CHANGES EVERYTHING . “

FAITH is not Knowing what the Future holds but knowing Who holds the FUTURE.

Do not get Upset with People or Situation, both are Powerless Without your Reaction.

Our strength comes from the GOD, it has no limits.

The Potential within you is Greater than the obstacles outside you.

Problem is a Part of LIFE. And always SMILING is an Art of LIFE.

The Loveliest day comes When you Wake up and find that Life Still Colours your World through People Who truly care and never Fail to remember you.

. “Everyone has Highs and Lows that they have to Learn from, But every Morning I started Off with a good Head on my Shoulder, says to myself, It’s going to be a good day.”

Never forget where you’ve been.Never lose sight of where you’re going.And never take for granted the people who travel the journey with you.

THE WAY WE SEE THE PROBLEM IS THE PROBLEM”.
– STEPHEN COVEY

People who focus on understanding and appreciating the wonders that this life can offer, will not find time for worrying on what is missing in their life.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!