ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

29 04. 2021 ಗುರುವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಕೃಷ್ಣ ಪಕ್ಪ.

- Advertisement -

ತಿಥಿ- ತದಿಗೆ (22:10) ಆಮೇಲೆ ಚೌತಿ (19:10)
ಶ್ರಾದ್ಧ ತಿಥಿ- ತದಿಗೆ.
ನಕ್ಷತ್ರ.- ಅನುರಾಧ ( 14:29) ಆಮೇಲೆ ಜ್ಯೇಷ್ಠ ( 12:07)

ಯೋಗ- ವರಿಯಾನ ( 11:47)
ಕರಣ- ವಣಿಜ (11:49)
ವಾಸರ ಬೃಹಸ್ಪತಿ ವಾಸರೇ.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ವೃಶ್ಚಿಕ

🌅ಸೂರ್ಯೋದಯ – 05:59 AM
🌄ಸೂರ್ಯಾಸ್ತ – 06-34pm
ರಾಹು ಕಾಲ : 13:30-15:00.
ಯಮಗಂಡ ಕಾಲ: 06:00-07:30.
ಗುಳಿಕ ಕಾಲ: 09:00- 10:30.
ಅಮೃತ ಕಾಲ :


ದಿನ ವಿಶೇಷ:- ವಾಗೀಶ ತೀರ್ಥರ ಪುಣ್ಯ ದಿನ, ರಾಯಭಾಗದಲ್ಲಿ ಶ್ರೀ ಬೈರವ ಜಾತ್ರೆ, ಬೇಗೂರಿನಲ್ಲಿ ನಾಗೇಶ್ವರ ರಥ, ಬದರಿಕಾಆಶ್ರಮದಲ್ಲಿ ಸಂಗಮೇಶ್ವರ ರಥ,


ನಾಳಿನ ವಿಶೇಷ: ಸಂಕಷ್ಟ ಚತುರ್ಥಿ( ಚಂದ್ರೋದಯ -10:40) ಕೂಡ್ಲಿ ಶೃಂಗೇರಿ ಜಗದ್ಗುರು ವಿದ್ಯಾಭಿನವ ಭಾರತೀಸ್ವಾಮಿಗಳ ಆರಾಧನೆ, ವಿದ್ಯಾ ಶ್ರೀಧರಸ್ವಾಮಿಗಳ ಆರಾಧನೆ, ರಾಷ್ಟ್ರಸಂತ ತುಕಡೋಜಿ ಮಹಾರಾಜರ ಜಯಂತಿ, ಗದಗ ತೋoಟದಾರ್ಯ ಜಾತ್ರೆ, ಹುಲಿಕಲ್ಲು ಲಕ್ಷ್ಮಿ ನರಸಿಂಹ ರಥ, ಅವನಿ ಶೃಂಗೇರಿ ಜಗದ್ಗುರು ಶ್ರೀಮದಭಿನವೋದ್ದoಡ ವಿದ್ಯಾಶಂಕರ ಭಾರತಿಗಳ ಉತ್ತರಾಧನೆ.


ನುಡಿ ಮುತ್ತುಗಳು/ Thought of the Day

ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ. ಕೋಪ ಇದ್ದವನಿಗೆ ಬೇರೆ ಶತ್ರುವೇಬೇಡ. ಕರುಣೆವುಳ್ಳವನಿಗೆ ಬೇರೆ ಯಾಕೆ ರಕ್ಷಣೆಯೇ ಬೇಡ.

ಜನರಿಗೆ ಮರಗಳು ಉಚಿತವಾಗಿ ಆಕ್ಸಿಜನ್ ಕೊಡುದಿದ್ದವು. ಆದರೆ ಇಂದು ಜನರು ಸ್ವಾರ್ಥಕ್ಕಾಗಿ ಮರಗಳನ್ನೇ ಮಾರಣ ಹೋಮಮಾಡಿ ದುಡ್ಡುಕೊಟ್ಟರು ಸಹ ಆಕ್ಸಿಜನ್ ಸಿಗದ ಪರಿಸ್ಥಿತಿ ತಂದುಕೊಂಡಿದ್ದಾರೆ. ಇದೆ ಜೀವನದ ಕಾಲಚಕ್ರ.

ಇಡೀ ಜಗತ್ತು ಇಂದು “ಭಾರತ” ದೊಂದಿಗೆ ನಿಂತಿದೆ, ಪ್ರತಿ ದೇಶವೂ ಭಾರತಕ್ಕೆ ಸಹಾಯ ಮಾಡುತ್ತಿದೆ, ಇದು ಕಳೆದ 7 ವರ್ಷಗಳ ಮೋದಿಜಿಯವರ ವಿದೇಶಾಂಗ ನೀತಿಯ ಫಲವಾಗಿದೆ…!

ಕೆಟ್ಟವರು ತುಂಬ ಬೆಳೆಯಬಹುದು ಆದರೆ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವನ್ನು ಬಹಳ ಜನ ತುಳಿಯಬಹುದು, ಆದರೆ ನಾಶಮಾಡಲು ಸಾಧ್ಯವಿಲ್ಲ.

ಅರಮನೆ ಹಾಳಾದರೆ ಪಾಳುಮನೆ ಎನ್ನಿಸುಕೊಳ್ಳುತ್ತದೆ. ಆದರೆ ದೇವಾಲಯ ಹಾಳಾದರೂ ಅದು ದೇವಾಲಯವೇ ಎನ್ನಿಸುಕೊಳ್ಳುತ್ತದೆ. ನಿನ್ನ ಬಾಳನ್ನು ಅರಮನೆ ಆಗಿಸುಕೊಳ್ಳದೆ ದೇವಾಲಯವನ್ನಾಗಿ ಮಾಡಿಕೊ.
ಆಕಾಶದಿಂದ ಮಳೆಯೂ ಸುರಿಯುತ್ತದೆ ಎಂಬ ನಂಬಿಕೆಯಿಂದ ಮರ ಗಿಡಗಳು ಬದುಕುತ್ತವೋ, ಹಾಗೆಯೇ ನಮಗೂ ಸಹ ಒಳ್ಳೆಯ ಕಾಲ ಬರುತ್ತದೆ ಎಂಬ ದೃಢ ನಂಬಿಕೆಯಿoದ ಬದುಕಬೇಕು.

ಪ್ರಕೃತಿ ನಮಗೆ ಕೊಟ್ಟಿರುವುದು ಎರಡೇ ಆಯ್ಕೆ. ಒಂದು ಕೊಟ್ಟು ಕೊಟ್ಟುಹೋಗಬೇಕು, ಮತ್ತೊಂದು ಬಿಟ್ಟು ಬಿಟ್ಟು ಹೋಗಬೇಕು . ಬದುಕು ಶೂನ್ಯ. ಇಲ್ಲಿಂದ ಹೋಗುವ ಮುಂಚೆ ಪಾಪ ಪುಣ್ಯದ ಎರಡು ಬುಟ್ಟಿ ತುಂಬಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆಯ್ಕೆ ನಮ್ಮ ಕೈಯಲ್ಲಿದೆ.

ಇಡೀ ಜಗತ್ತು ಇಂದು “ಭಾರತ” ದೊಂದಿಗೆ ನಿಂತಿದೆ, ಪ್ರತಿ ದೇಶವೂ ಭಾರತಕ್ಕೆ ಸಹಾಯ ಮಾಡುತ್ತಿದೆ, ಇದು ಕಳೆದ 7 ವರ್ಷಗಳ ಮೋದಿಜಿಯವರ ವಿದೇಶಾಂಗ ನೀತಿಯ ಫಲವಾಗಿದೆ…!

ಆರೋಗ್ಯ ಸಲಹೆ
– ಚಕ್ಕೆ ಮತ್ತು ಹಸಿ ಶುಂಠಿಯನ್ನು ನೀರಲ್ಲಿ ಸೇರಿಸಿ ಮಾಡಿದ ಕಷಾಯವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಗಂಟಲ ಕಫ ಶಮನವಾಗುತ್ತದೆ.

ಕೊರೋನಕ್ಕಾದರೂ ಮದ್ದುಂಟು, ಮೋದಿ ದ್ವೇಷದ ವೈರಸ್ ಕ್ಕೆ ಮದ್ದಿಲ್ಲ.
ಮೋದಿ ಮೇಲಿನ ಅಸೂಯೆಯ ವೈರಸ್ ಗೆ ಮದ್ದಿಲ್ಲ..

“Words can confer strength ; they can drain it off . Words can help gain friends ; they can turn them into enemies . words can elevate or lower the individual . One must learn the habit of making one’s words sweet , soft ,and pleasant .”
Atharva Veda

”That which is Selfish is immoral and that which is unselfish is Moral.”

A Man is not Poor without a Rupee but a Man is Really Poor Without a Dream and Ambition.

Memories are always Special. Sometimes We Laugh by remembering the days We cried. And Sometimes We Cry by Remembering the days We Laughed. That’s LIFE.

TIme, Power, Money and Body may not Cooperate Every Time in LIFE, But Good Nature, Good Understanding, spiritual Path and True Spirit will always Cooperate in Life.

If you are Right, no one remembers. If you are Wrong, No one forgets.

FAMILY is not about Blood. It’s about Who is willing to Hold Your Hands When You Need it the Most.


ಶುಭೋದಯ ಶುಭದಿನ
ಶುಭವಾಗಲಿ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!