ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

30: 04. 2021 ಶುಕ್ರವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಕೃಷ್ಣ ಪಕ್ಪ.

- Advertisement -

ತಿಥಿ- ಚೌತಿ (19:10) ಆಮೇಲೆ ಪಂಚಮಿ( 16:41)
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಜ್ಯೇಷ್ಠ ( 12:07) ಆಮೇಲೆ ಮೂಲ (10:16).

ಯೋಗ- ಪರಿಘ/ ಶಿವ- 8:02/ 28:40
ಕರಣ- ಬವ/ಕೌಲವ- 8:36/ 20:51
ವಾಸರ ಭಾರ್ಗವ ವಾಸರೇ.

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಧನಸ್ಸು

🌅ಸೂರ್ಯೋದಯ – 05:59 AM
🌄ಸೂರ್ಯಾಸ್ತ – 06-34pm
ರಾಹು ಕಾಲ : 10:30-12:00.
ಯಮಗಂಡ ಕಾಲ: 15:00-16:30.
ಗುಳಿಕ ಕಾಲ: 07:30- 09:00


ದಿನ ವಿಶೇಷ: ಸಂಕಷ್ಟ ಚತುರ್ಥಿ( ಚಂದ್ರೋದಯ -10:40) ಕೂಡ್ಲಿ ಶೃಂಗೇರಿ ಜಗದ್ಗುರು ವಿದ್ಯಾಭಿನವ ಭಾರತೀಸ್ವಾಮಿಗಳ ಆರಾಧನೆ, ವಿದ್ಯಾ ಶ್ರೀಧರಸ್ವಾಮಿಗಳ ಆರಾಧನೆ, ರಾಷ್ಟ್ರಸಂತ ತುಕಡೋಜಿ ಮಹಾರಾಜರ ಜಯಂತಿ, ಗದಗ ತೋoಟದಾರ್ಯ ಜಾತ್ರೆ, ಹುಲಿಕಲ್ಲು ಲಕ್ಷ್ಮಿ ನರಸಿಂಹ ರಥ, ಅವನಿ ಶೃಂಗೇರಿ ಜಗದ್ಗುರು ಶ್ರೀಮದಭಿನವೋದ್ದoಡ ವಿದ್ಯಾಶಂಕರ ಭಾರತಿಗಳ ಉತ್ತರಾಧನೆ.


ನಾಳಿನ ವಿಶೇಷ: ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, ಚಂದಲಾ ದೇವಿ ಉತ್ಸವ, ಮಡಿವಾಳ ಮಾಚಿದೇವ ಜಯಂತಿ, ಶ್ರೀ ಸೋಮೇಶ್ವರ ರಥ, ಅಗಡಿ ಆನಂದವನದಲ್ಲಿ ಶೇಷಾಚಲ ಸ್ವಾಮಿಗಳ ಜಯಂತಿ, ಮಂಡ್ಯದ ನಿರಂಜನ ಕುಟೀರದಲ್ಲಿ ನಿರಂಜನಾನಂದ ಸರಸ್ವತಿಗಳ ಆರಾಧನೆ, ಹುಳಿಮಾವು ಗ್ರಾಮದ ಕೋದಂಡರಾಮ ರಥ, ಕಮಲಶಿಲಾ ಕ್ಷೇತ್ರದಲ್ಲಿ ದುರಂಗಪರಮೇಶ್ವರಿ ರಥ, ಕಲ್ಲೇದೇವರಪುರದ ಕಲ್ಲೇಶ್ವರ ರಥ, ಕೂದಲ ಸಂಗಮೇಶ್ವರ ರಥ.


ನುಡಿ ಮುತ್ತುಗಳು/ Thought of the Day

ಕೆಟ್ಟವರು ತುಂಬ ಬೆಳೆಯಬಹುದು ಆದರೆ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವನ್ನು ಬಹಳ ಜನ ತುಳಿಯಬಹುದು, ಆದರೆ ನಾಶಮಾಡಲು ಸಾಧ್ಯವಿಲ್ಲ.

ಅರಮನೆ ಹಾಳಾದರೆ ಪಾಳುಮನೆ ಎನ್ನಿಸುಕೊಳ್ಳುತ್ತದೆ. ಆದರೆ ದೇವಾಲಯ ಹಾಳಾದರೂ ಅದು ದೇವಾಲಯವೇ ಎನ್ನಿಸುಕೊಳ್ಳುತ್ತದೆ. ನಿನ್ನ ಬಾಳನ್ನು ಅರಮನೆ ಆಗಿಸುಕೊಳ್ಳದೆ ದೇವಾಲಯವನ್ನಾಗಿ ಮಾಡಿಕೊ.

ಒಳ್ಳೆಯ ಕೆಲಸಗಳನ್ನು ನೀರಿನ ಹಾಗೆ ಮಾಡುತ್ತಾ ಇರಿ. ಒಳ್ಳೆಯ ನೀರು ಹರಿದು ಹೋಗುತ್ತದೆ, ಕೆಟ್ಟ ಕಸ ತನಗೆ ದಡದಲ್ಲಿ ತಾನಾಗೇ ನಿಲ್ಲುತ್ತದೆ.

ಮಾತು ತೂಕದಲ್ಲಿ ಇರಬೇಕು. ಮೌನ ಹಗುರವಾಗಿರಬೇಕು. ಪ್ರೀತಿ ಸಮುದ್ರದಷ್ಟು ವಿಶಾಲ ಆಗಿರಬೇಕು. ಸ್ನೇಹ ಜೇನಿನಷ್ಟು ಹಿತವಾಗಿರಬೇಕು.

“ನೀವು ಎಷ್ಟೇ ಓದಿರಬಹುದು, ಬುದ್ಧಿವಂತರಿರಬಹುದು, ಶ್ರೀಮಂತರಿರಬಹುದು, ಸಮಚಿತ್ತದವರಿರಬಹುದು, ನೀವು ನಿಮ್ಮ ಜತೆಯಿರುವವರನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಜನ ಅಳೆಯುತ್ತಾರೆ.”!!”🙏

💐ದಂಡಿಸೋ ಅವಕಾಶವಿದ್ರೂ ದಂಡಿಸದೆ ಇರೋದನ್ನು ಸಹನೆ ಅನ್ನುತ್ತಾರೆ.ಬಿಟ್ಟು ಹೋಗುವುದಕ್ಕೆ ಹಲವಾರು ಕಾರಣ ಗಳಿದ್ದರು ಜೊತೆ ಯಾಗಿರೋದನ್ನು ಪ್ರೀತಿಅಂತಾರೆ.
ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗವಿದ್ರು ಮಾಡದೇ ಇರುವುದಕ್ಕೆ ವ್ಯಕಿತ್ವ ಅಂತಾರೆ.🙏🏻

ನಾವು ಬೆಳೆಯುತ್ತಿದ್ದೇವೆ ಎಂಬ ಖುಷಿಯಲ್ಲಿ, ಹೆತ್ತವರು ಮುದುಕರಾಗುತ್ತಿದ್ದಾರೆ ಅನ್ನುವುದನ್ನ ಮರೆಯದೆ, ಹಡೆದವರನ್ನು ಪ್ರೀತಿಸುತ್ತ, ಇನ್ನಷ್ಟು ದೊಡ್ಡವರಾಗೋಣ.

ನಮ್ಮವರಿಗೆ ಪ್ರೀತಿ ನೀಡಲಾಗದಷ್ಟು ಬಡವರಾಗಬೇಡಿ. ಸಮಯವೇ ಇಲ್ಲ ಅಂತ ಹೇಳುವಷ್ಟು ಆತ್ಮವಂಚಿತರಾಗಬೇಡಿ.

Sweetest of Relations are like Pillows, when you are Tired you Relax o them, Sad you Drop Tears on them, angry you punch them, and When Happy you Hug them.

Journey of Life starts with a Full Bag of Luck and an Empty Bag of Experience. The Goal is to fill the Bag of Experience before the Bag of Luck gets Empty.

Adjustment is not Important in Life, But Understanding is most important in Life.

The Secret of Change is to Focus all of your Energy not on Fighting the Old, but on building the New.

A Person’s most Beautiful Asset is not a Head Full of Knowledge, but a Heart full of Love, an Ear ready to Listen and a Hand Willing to Help Others.

Destiny is What you Create for Yourself. Fate is when you fail to create your own Destiny.
– Sadguru –

Don’t just Read only the SUCCESS STORIES, you will only get a Message Read FAILURE STORIES, You will get Some Ideas to get SUCCESS.

LOVE and KINDNESS are Two SimpleIngredients that can Change THE WORLD.


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!