ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

01: 05 : 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಪಂಚಮಿ( 16:41) ಆಮೇಲೆ ಷಷ್ಠಿ (14:50)
ಶ್ರಾದ್ಧ ತಿಥಿ- ಪಂಚಮಿ.
ನಕ್ಷತ್ರ.- ಮೂಲ ( ರಾ 10:16).
ಆಮೇಲೆ ಪೂರ್ವಾಷಾಢ( 8:58).
ಯೋಗ- ಸಿದ್ಧ ( 25:46)
ಕರಣ- ಗರಜ ( 27:40)
ವಾಸರ ಸ್ಥಿರ ವಾಸರೇ.

ಸೂರ್ಯ ರಾಶಿ: ಮೇಷ‌ ಚಂದ್ರ ರಾಶಿ : ಧನಸ್ಸು

🌅ಸೂರ್ಯೋದಯ – 05:58 AM
🌄ಸೂರ್ಯಾಸ್ತ – 06-34pm
ರಾಹು ಕಾಲ : 09:00-10:30.
ಯಮಗಂಡ ಕಾಲ:13:30-15:00.
ಗುಳಿಕ ಕಾಲ: 06:00- 07:30.


ದಿನ ವಿಶೇಷ: ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, ಚಂದಲಾ ದೇವಿ ಉತ್ಸವ, ಮಡಿವಾಳ ಮಾಚಿದೇವ ಜಯಂತಿ, ಶ್ರೀ ಸೋಮೇಶ್ವರ ರಥ, ಅಗಡಿ ಆನಂದವನದಲ್ಲಿ ಶೇಷಾಚಲ ಸ್ವಾಮಿಗಳ ಜಯಂತಿ, ಮಂಡ್ಯದ ನಿರಂಜನ ಕುಟೀರದಲ್ಲಿ ನಿರಂಜನಾನಂದ ಸರಸ್ವತಿಗಳ ಆರಾಧನೆ, ಹುಳಿಮಾವು ಗ್ರಾಮದ ಕೋದಂಡರಾಮ ರಥ, ಕಮಲಶಿಲಾ ಕ್ಷೇತ್ರದಲ್ಲಿ ದುರಂಗಪರಮೇಶ್ವರಿ ರಥ, ಕಲ್ಲೇದೇವರಪುರದ ಕಲ್ಲೇಶ್ವರ ರಥ, ಕೂದಲ ಸಂಗಮೇಶ್ವರ ರಥ.


ನಾಳಿನ ವಿಶೇಷ: ವಿಜಾಪುರ ರಾಮಚಂದ್ರ ತಿಕೋಟಿಕರ ಮಹಾರಾಜಾ ಪುಣ್ಯ ತಿಥಿ, ಬೋರಾಗವಾದಲ್ಲಿ ಶ್ರೀ ಜ್ಯೋತಿರ್ಲಿಂಗೇಶ್ವರ ಜಾತ್ರೆ, ನೊಣವಿನಕೆರೆ, ಹುಲಿಕಲ್ಲು, ಮದ್ದೂರು, ಸಿಂಧಘಟ್ಟ, ಸಗಡಿಗಳಲ್ಲಿ ರಥೋತ್ಸವ, ಅಗಡಿ ಶೇಷಾಚಲ ಜಯಂತಿ.


ನುಡಿ ಮುತ್ತುಗಳು/ Thought of the Day

ಬಡತನ ಶಾಶ್ವತವಲ್ಲ, ಸಿರಿತನ ಶಾಶ್ವತವಲ್ಲ, ನಮ್ಮಲ್ಲಿರುವ ಮಾನವೀಯ ಗುಣಗಳೇ ಶಾಶ್ವತವಾದುದ್ದು.

ನಿಮ್ಮ ಎದುರು ಒಂದು ಗುರಿ ಇರಲಿ. ಅದನ್ನು ಸಾಧಿಸಲು ಹಗಲು ರಾತ್ರಿ ಶ್ರಮಿಸಿ ಅದರಿಂದ ತಮಗೆ ಗೆಲುವು ಪ್ರಾಪ್ತಿಯಾಗುತ್ತದೆ.

ಕೋಪದಿಂದ ಮಾತನಾಡುವವರನ್ನು ನಂಬಬಹುದು.ಆದರೆ ಮನಸ್ಸಿನಲ್ಲಿ ತೆನು ಇಟ್ಟುಕೊಂಡು ನಗುನಗುತ್ತಾ ನಟಿಸುವವರನ್ನು ಮಾತ್ರ ಎಂದಿಗೂ ನಂಬಬಾರದು.

ನಾಳೆ ಏನಾಗುತ್ತದೋ ಎಂಬುದು ಗೊತ್ತಿಲ್ಲ. ಆದ್ದರಿಂದ
ಯಾರೊಂದಿಗೂ ದೀರ್ಘಕಾಲದ ದ್ವೇಷಬೇಡ. ಎಲ್ಲರನ್ನು ತುಂಬು ಹೃದಯದಿಂದ ಕ್ಷಮಿಸಲು ಮತ್ತು ಪ್ರೀತಿಸಲು ಕಲಿಯರಿ. ನಿಮ್ಮನ್ನು ಇಷ್ಟ ಪಡದವರ ಬಗ್ಗೆ ಚಿಂತಿಸದೆ, ನಿಮ್ಮನ್ನು ಪ್ರೀತಿಸುವ ಮತ್ತು ಇಷ್ಟಪಡುವವರೊಡನೆ ಚೆನ್ನಾಗಿ ಇರಿರಿ.

ಈ ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನ. ನಾವುಗಳು ಆಟಗಾರರಸ್ಟೇ. ನಿಯಮದಿಂದ ಆಡಿದರೆ ಗೆಲವು ನಿಶ್ಚಿತ. ನಿಯಮ ಮೀರಿ ಆಡಿದರೆ ಸೋಲು ಖಚಿತ.

ಪ್ರಪಂಚದಲ್ಲಿ ತಪ್ಪು ಮಾಡಿ ತಪಿತಸ್ಥ ಆಗುವುದಕ್ಕಿಂತ ತಪ್ಪನ್ನೇ ಮಾಡದೆ ತಪಿತಸ್ಥ ಸ್ಥಾನದಲ್ಲಿ ನಿಂತವರೇ ತುಂಬ ಜನ.

What is meant for you will never miss you, and that Which misses you was never meant for you.

Let your DREAM become Aim. Never let your Aim become DREAM.

Nothing is permanent in this world. We have to try to be a good person.Love who we can Help where we can Give what we can.

You don’t have to be better than every one else.You have to be better than you thought to be.

“A creative man is motivated by the desire to achieve, not by the desire to beat others. “

If you can learn to endure pain, you can survive anything. Some people learn to embrace it- through drowning it in sorrow, or by making themselves forget. Others turn it into anger.
The right and the physical power of the people to resist injustice, are really the only securities that any people ever can have for their liberties.
We all wish to be brave and strong in the face of disaster. We all wish to be looked up for our endurance and efforts .


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!