ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

04: 05 : 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಅಷ್ಟಮಿ 17:36 ರವರೆಗೆ ಆಮೇಲೆ ನವಮಿ.
ಶ್ರಾದ್ಧ ತಿಥಿ- ಅಷ್ಟಮಿ.
ನಕ್ಷತ್ರ.- ಶ್ರವಣ 12:55 ರವರೆಗೆ.

ಯೋಗ- ಶುಕ್ಲ.
ಕರಣ- ಬಾಲವ.
ವಾಸರ ಭೌಮ ವಾಸರೇ.

ಚಂದ್ರ ರಾಶಿ : ಕುಂಭ ರಾಶಿ.

🌅ಸೂರ್ಯೋದಯ – 05:57 AM
🌄ಸೂರ್ಯಾಸ್ತ – 06-37 PM
ರಾಹು ಕಾಲ : 15:00 – 16:30.
ಯಮಗಂಡ ಕಾಲ: 09:00-10:30.


ನುಡಿ ಮುತ್ತುಗಳು

ಗುರಿ ಇಟ್ಟುಕೊಂಡು ಸಾಗುವವರು ಸಾಧಕರಾಗುತ್ತಾರೆ. ಕೇವಲ ಆಸೆಗಳನ್ನು ಇಟ್ಟುಕೊಂಡವರು ಸಾಮಾನ್ಯರಾಗಿ ಉಳಿಯುತ್ತಾರೆ.
– ವಾಷಿಂಗ್ಟನ್ ಇರ್ವಿಂಗ್ –

ಜೀವನದಲ್ಲಿ ಶ್ರೇಷ್ಠ, ಸಂತೋಷದ ದಿನಗಳನ್ನು ಗಳಿಸಬೇಕೆಂದರೆ ಕೆಲವೊಂದು ನೋವಿನ, ಕಷ್ಟದ ದಿನಗಳನ್ನು ಎದುರಿಸಲೇ ಬೇಕು.

ಸಿಟ್ಟು ನಮ್ಮನ್ನು ಕುರುಡರನ್ನಾಗಿಸುತ್ತದೆ. ಇಂತ ಕುರುಡರು ಈಗ ತುಂಬಾ ಜನರಿದಾರೆ ಬಿಡಿ.ಇದೆ ಬೇಸರದ ಸಂಗತಿ.

ಒಂದು ಟನ್ ಉಪದೇಶಕ್ಕಿಂತಲೂ, ಒಂದು ಗ್ರಾಮ್ನಷ್ಟು ಉಪದೇಶವನ್ನು ಅನುಷ್ಠಾನಕ್ಕೆ ತಂದರೆ ಅದೇ ಶ್ರೇಷ್ಠ ಕೆಲಸ.

ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಆರ್ಥಿಕ ಲಾಭ ಸಿಗದೇ ಇರಬಹುದು. ಆದರೆ ಅಂತಹ ಗುಣಕ್ಕೆ ಸಾವಿರಾರು ಮನಸ್ಸುಗಳನ್ನು ಗೆಲ್ಲುವ ಶಕ್ತಿಯಿದೆ. ಲಾಭ ನಷ್ಟಗಳನ್ನು ಯಾವತ್ತೂ ಹಣದಿಂದ ಅಳೆಯಬಾರದು.

ಒಂದು ಹೂವು ಇನ್ನೊಂದು ಹೂವಿನ ಜೊತೆಗೆ ಸ್ಪರ್ಧೆಗೆ ಇಳಿಯುವುದಿಲ್ಲ. ಸುಂದರವಾಗಿ ಅರಳುವುದಷ್ಟೇ ಅವುಗಳ ಕೆಲಸ. ನಮ್ಮ ವ್ಯಕ್ತಿತ್ವವು ಸಹ ಹಾಗೆ ಇರಬೇಕು.

ಪ್ರತಿ ಬೆಳಿಗ್ಗೆ ನಮ್ಮ ಜೀವನದ ಪುನರ್ಜನ್ಮದ ಸಂಕೇತವಾಗಿದೆ, ಆದ್ದರಿಂದ ಎಲ್ಲಾ ನಿನ್ನೆಯ ಕೆಟ್ಟ ಕ್ಷಣಗಳನ್ನು ಮರೆತು ಇಂದಿನ ದಿನವನ್ನುನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ.

ಕೊರೋನಕ್ಕಾದರೂ ಮದ್ದುಂಟು , ಮೋದಿ ದ್ವೇಷದ ವೈರಸ್ ಕ್ಕೆ ಮದ್ದಿಲ್ಲ.

Do not Pray for an Easy Life, Pray for the Strength to ensuring A Difficult One.

If you judge people nobody is yoursIf you try to understand people everyone is yoursDevelop the habit of understanding  and you will experince peace and love.

🙏We can’t upload luck.We can’t download time. Google can’t give all the answers in life.
So we just have to login to reality and like the status of our life.💐

Avoiding Certain People to protect your Emotional Health is not Weakness; it is Wisdom.

Never regret being a Good Person to the Wrong People. Your behaviour says Everything about you, and their behavior says Enough about them.

Be a Good Person in Real Life not just on social Media.

Don’t Measure Your Progress using Someone else’s Ruler.

We are not STUCK at Home. We are safe at Home. When We Change our Thinking, Everything Changes. The WORLD is closed for RENOVATION, Grand Reopening SOON.

Every Little SMILE Can Touch Somebody’s “Heart”. No one is Born Happy but all of us are born with a Ability to create HAPPINESS. “BE HAPPY ALWAYS.”


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!