ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

11: 05 : 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಅಮಾವಾಸ್ಯೆ 24:29 ರವರೆಗೆ.
ಶ್ರಾದ್ಧ ತಿಥಿ- ಅಮಾವಾಸ್ಯೆ.
ನಕ್ಷತ್ರ.- ಭರಣಿ ರಾ.23:31 ರವರೆಗೆ

ಯೋಗ- ಸೌಭಾಗ್ಯ (22:43)
ಕರಣ- ಚತುಷ್ಪಾದ.
ವಾಸರ – ಭೌಮ ವಾಸರೇ.

ಚಂದ್ರ ರಾಶಿ : ಮೇಷ ರಾಶಿ.

🌅ಸೂರ್ಯೋದಯ – ಬೆ. 05:56
🌄ಸೂರ್ಯಾಸ್ತ – ಸಾ. 06-37
ರಾಹು ಕಾಲ : 15:00-16:30.
ಯಮಗಂಡ ಕಾಲ:09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: 18:06 – 19:55.


ಇಂದು ವಿಷ್ಣು ಪಂಚಕ, ಚೈತ್ರ ಅಮಾವಾಸ್ಯೆ, ದರ್ಶ ಅಮವ್ಯಾಸೆ , ಅಂವಾಧಾನ,


ನುಡಿ ಮುತ್ತುಗಳು

ನಮ್ಮಲ್ಲಿ ಆಮ್ಲಜನಕದ ಕೊರತೆಯಲ್ಲ ಬದಲಿಗೆ ಮಾನವೀಯತೆಯ, ಮನುಷ್ಯತ್ವದ ಕೊರತೆಯಿದೆ.

ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು
ಮನುಷ್ಯರಾಗಿದ್ದೇವೆ ಎಂದರ್ಥ.

ಮನುಷ್ಯರಲ್ಲಿ
ಬದಲಾವಣೆಯಿರಬೇಕು. ಆದರೆ ಇನ್ನೊಬ್ಬರನ್ನು ಕಳೆದುಕೊಳ್ಳುವಷ್ಟು ಬದಲಾಗಬಾರದು.

ಸ್ನೇಹವೇ ಆಗಲಿ…ಸಂಬಂಧವೇ ಆಗಲಿ… ಉಳಿಸಿ ಕೊಳ್ಳುವ ಮನಸ್ಸು ಇಬ್ಬರಿಗೂ ಇರಬೇಕು….•••

ಸಂಬಂಧಗಳ ನಡುವೆ ಕ್ಷಮೆ ಮತ್ತು ಧನ್ಯವಾದಗಳ ಅವಶ್ಯಕತೆ ಇಲ್ಲ ಅಂತಾರೆ. ಅದರೆ ಈ ಎರಡೇ ಪದಗಳು ಕಳೆದುಹೋಗುವ ಎಷ್ಟೋ
ಸಂಬಂಧಗಳನ್ನು ಉಳಿಸೋದು.••

ನಾವು ಜಾಗೃತವಾಗಿದ್ದಾಗಲೇ ನನಸಾಗಿಸಲು ಯೋಗ್ಯವಾದ
ಕನಸುಗಳು ಕಾಣಿಸಿಕೊಳ್ಳುತ್ತವೆ. ಒಳ್ಳೆಯ ಕನಸುಗಳ ನಿರೀಕ್ಷೆಯಲ್ಲಿ ಎಚ್ಚರವಾಗಿರೋಣ.

ಯಶಸ್ಸು ಎಂಬುದು ಸತತ
ಪ್ರಯತ್ನಗಳ ಸಂಕಲನ. ಅದರಲ್ಲಿ ಸೋಲುಗಳು, ಏಳುಬೀಳುಗಳು, ಅವಮಾನಗಳು ಎಲ್ಲವೂ ಇದೆ.
ಶಿಲ್ಪಕಲೆಯಲ್ಲಿ ಕಾಣಿಸುವುದು
ನುಣುಪು ಆಕೃತಿಯೇ ಹೊರತು
ಉಳಿಯ ಏಟುಗಳಲ್ಲ…!!

ಕೋಪ ಬಂದಾಗ ಏನನ್ನು ಮಾಡದೆ
ಕೆಲವು ನಿಮಿಷಗಳ ಕಾಲ ಸುಮ್ಮನೆ ಇದ್ದು ಬಿಟ್ಟರೆ ಮುಂದಾಗುವ ಸಮಸ್ಯೆಗಳನ್ನು ತಡೆಯಬಹುದು.

ಸತತ ಸೋಲುಗಳ ನಂತರ ಸಿಗುವ ಒಂದು ಪುಟ್ಟ ರಿಲೀಫ್ , ತುಂಬಾ ದೊಡ್ಡ ಪಾಸಿಟಿವ್ ಎನರ್ಜಿ ಕೊಟ್ಟುಬಿಡುತ್ತೆ. ಎಂತಹ ಯುದ್ಧವನ್ನಾದರೂ ಗೆಲ್ಲಬಹುದು ಅನ್ನುವ ಆತ್ಮವಿಶ್ವಾಸ ಉಂಟುಮಾಡಿಬಿಡುತ್ತೆ.•••

It is children and the elderly who make life beautiful. The innocence of children gives a truly great joy, and love and care of the elderly gives a sense of security, without which, life would be really melancholy.

Maturity is defined by a stable mind, calmness in heart and neutral behavior during extreme happiness , fun, sad , pressure or pain.

Our love / faith must be deep rooted .Once we realise we are blessed , complaints & insecurities disappear . We become grateful,contented , peaceful . ”
-Gurudev Sri Sri Ravi Shankar-

The Struggle you are in TODAY is Developing the STRENGTH you Need for TOMORROW.

NO One Stays with You Permanently So Learn to Survive Alone.

BE A LEADER WITH A LADDER NOT A BOSS WITH AN ORDER.

Some Things take TIME.STAY PATIENT and STAY POSITIVE, things will get Better.••

Accepting Every Victory with a Humble Heart, and Every Defeat with a Gracious Mind is the Best Way to Live in this World. Win or Loss, Life has to go on.”

LIFE can be Happier & Stress Free If We Remember One Simple Thought; “ We Can’t have all that We Desire, but God Will Give us all We DESERVE.


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules. Stay Home. Stay Safely.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!