ಅರುಣ‌ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏 

03: 06: 2021 ಗುರುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಅಷ್ಟಮಿ ಬೆ. 6:10ರವರೆಗೆ ಆಮೇಲೆ ನವಮಿ ಮಾ. ಬೆ. 5:29 ರವರೆಗೆ.
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ಪೂರ್ವಬಾದ್ರ ರಾ. 10:03 ರವರೆಗೆ ಆಮೇಲೆ ಉತ್ತರಾಭಾದ್ರ ಮಾ.ರಾ. 11:22 ರವರೆಗೆ.

ಯೋಗ- ವಿಷ್ಕಾoಭ /ಪ್ರೀತಿ.
ಕರಣ- ಕೌಲವ .
ವಾಸರ – ಬೃಹಸ್ಪತಿ ವಾಸರೇ.

ಚಂದ್ರ ರಾಶಿ : ಮೀನಾ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-43.

ಚಂದ್ರೋದಯ :- 25:46.
ಚಂದ್ರಾಸ್ಥ 13:14.
ರಾಹು ಕಾಲ : 13: 30-15:00.
ಯಮಗಂಡ ಕಾಲ: 06:00-07:30.
ಗುಳಿಕ ಕಾಲ:- 09:00-10-30.
ಅಮೃತಕಾಲ: 10:03- 11:46.
ಅಭಿಜಿತ್ ಕಾಲ :- 11:52-12:43.


ಇಂದು: ಕಾರ್ಪಸ್ ಕ್ರಿಸ್ಟಿ , ಹುಲುಗಿ ಹುಳಗಮ್ಮ ರಥ, ನಾರಾಯಣಪೇಟೆ ಶಿವಾನಂದ ಆರಾಧನೆ, ಗೌರಾಂಬುಧಿಶ್ವರ ರಥ.


ನುಡಿ ಮುತ್ತುಗಳು

ಅಂತೂ ನನಗೆ ಕೊನೆಗೂ ದೃಢವಾದ ಸತ್ಯವೇನೆಂದರೆ…
ನಮ್ಮ ಮಕ್ಕಳಿಗೆ ಅಂದರೆ ಮುಂದಿನ ಪೀಳಿಗೆಗೆ ಉಳಿಸಿ ಬಿಟ್ಟು ಹೋಗಬೇಕಾದ ಆಸ್ತಿ ಎಂದರೆ ಅದು ಆರೋಗ್ಯ-ನಮ್ಮ ಸಂಸ್ಕೃತಿ.
_ಹಣ-ಆಸ್ತಿ-ಅಂತಸ್ತಲ್ಲ_

ಹುಟ್ಟು ಎಲ್ಲೊ, ಸಾವು ಎಲ್ಲೊ, ಬದುಕಿನ ಪಯಣ ಇನ್ನೆಲ್ಲೋ . ಆದರೆ ಪಯಣದ ದಾರಿಯಲ್ಲಿ ಸಿಗುವ ಸ್ನೇಹ, ಪ್ರೀತಿ, ವಿಶ್ವಾಸ ಇವೆಲ್ಲ ಮನಸ್ಸಿಗೆ ತುಂಬ ಹತ್ತಿರವಾಗುತ್ತದೆ. ನೆನಪುಗಳೊಂದೇ ಇಲ್ಲಿ ಶಾಶ್ವತ.

ಮನುಷ್ಯ ಚಪ್ಪಲಿಯನ್ನು ಮೆಟ್ಟಿ ನಾನು ನಿನ್ನನ್ನು ತುಳಿದಿದ್ದೇನೆಂದು ಬೀಗಿದರೆ, ಚಪ್ಪಲಿಯು ನಿನ್ನನ್ನು ಹೊತ್ತಿದ್ದೇನೆಂದು ಬೀಗುತ್ತದೆ.
ಅವರವರ ಘನತೆ ಅವರವರಿಗೆ.

ಜೀವನದಲ್ಲಿ ಎಲ್ಲವನ್ನೂ ಅನುಭವಿಸುವ ಹುಕಿಗೆ ಬೀಳಬಾರದು,ಸಿಕ್ಕದ್ದಷ್ಟೇ ನಮ್ಮ ಪಾಲು ಎನ್ನುವ ರೀತಿ ಬದುಕೋಣ,
ಎಲ್ಲವೂ ಸರಿಯಾಗುತ್ತದೆ

ಏನೂ ಗೊತ್ತಿಲ್ಲದ ವಯಸಿನಲ್ಲಿ ಸಂತೋಷವಾಗಿರುತ್ತೇವೆ. ಎಲ್ಲಾ ಗೊತ್ತಾದ ವಯಸಿನಲ್ಲಿ ಸಂತೋಷಕ್ಕಾಗಿ ಹುಡುಕಾಟ ನಡೆಸುತ್ತೇವೆ

ಅತ್ಯಂತ ಮೌಲ್ಯಯುತ ಮತ್ತು ನೈಜ ಆಸ್ತಿಯೆಂದರೆ ನೀವು ಇತರ ಜನರ ಹೃದಯದಲ್ಲಿ ಆಕ್ರಮಿಸಿಕೊಂಡಿರುವ ಸ್ಥಾನ.

ಕೆಲಸ ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ ಆರಂಭದಿಂದಲೂ ಶ್ರಮವಹಿಸಿ ಕೆಲಸಮಾಡಿದರೆ ಫಲ ಖಂಡಿತ ದೊರಕುವುದು.

We do not always have to Agree with one another but it is important that We Learn to Respect Each other.

Life is a Miracle and Every Breath We take is a Gift from God.

Our days are happier when we give people a bit of our heart rather than a piece of our mind .

When we think something as a problem, we become part of the problem. But when we take sovmething as a challenge, we become part of the solution.

Discussion is the exchange of knowledge.An Argument the exchange of ignorance.

_A painter cannot paint a picture unless he has that image in mind or in front of his eyes,Similarly in life we cannot reach our goal unless we have it in our dreams and in our deeds…!!

Anything is possible When you have the right People there to support you.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!