ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

09: 06: 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಚತುರ್ದಶಿ ಮ.1:11 ರವರೆಗೆ ಆಮೇಲೆ ಅಮವ್ಯಾಸೆ ಮಾ.ಮ.3:09 ರವರೆಗೆ.
ಶ್ರಾದ್ಧ ತಿಥಿ- ಅಮವ್ಯಾಸೆ.
ನಕ್ಷತ್ರ.- ಕೃತ್ತಿಕಾ ಮಾ. ಬೆ. 8:36 ರವರೆಗೆ ಆಮೇಲೆ ರೋಹಿಣಿ ಮಾ. ಬೆ. 11:11.
ಯೋಗ- ಸುಕರ್ಮ.
ಕರಣ- ಶಕುನಿ.
ವಾಸರ – ಸೌಮ್ಯ ವಾಸರೇ.

ಚಂದ್ರ ರಾಶಿ : ವೃಷಭ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-45.

ಚಂದ್ರೋದಯ :- 29:35.
ಚಂದ್ರಾಸ್ಥ 17:56.
ರಾಹು ಕಾಲ : 12:00-13;30.
ಯಮಗಂಡ ಕಾಲ: 07:30-09:00.
ಗುಳಿಕ ಕಾಲ:- 10:30-12:00.
ಅಮೃತಕಾಲ: 06:01- 07:50
ಅಭಿಜಿತ್ ಕಾಲ :- ಯಾವುದು ಇಲ್ಲ.


ಇಂದು: ಬನಶಂಕರಿ ಕುಲಧರ್ಮ, ಧನಿಷ್ಠನಾವಾಕ್ ಸಮಾಪ್ತಿ , ದರ್ಶ.


ನುಡಿ ಮುತ್ತುಗಳು

ಸಮಸ್ಯೆಯಿಂದ ತಪ್ಪಿಸಿಕೊಂಡು ದೂರ ಓಡಿದಷ್ಟೂ ಪರಿಹಾರವೂ ನಮ್ಮಿಂದ ದೂರವಾಗುತ್ತಾ ಹೋಗುತ್ತದೆ. ಸಮಸ್ಯೆಯಿಂದ ಪಾರಾಗುವ ಅತ್ಯಂತ ಸುಲಭದ ಮಾರ್ಗವೆಂದರೆ ಅದನ್ನು ಪರಿಹರಿಸುವುದು .

“ಕೋಪವು ಪ್ರೀತಿಯನ್ನು, ನಾಶಗೊಳಿಸಿದರೆ,ಅಹಂಕಾರವು ಸಭ್ಯತೆಯನ್ನು,ನಾಶಮಾಡುತ್ತದೆ..
ಇದೆಲ್ಲಕ್ಕಿಂತ ಹೆಚ್ಚಾಗಿ,ಸಂಶಯ,
ಅನುಮಾನವು,ಬದುಕನ್ನೇ ನಾಶಗೊಳಿಸುತ್ತದೆ.ಜೀವನದಲ್ಲಿ ಯಾವುದೇ, ಸಂಬಂಧಗಳು ಉಳಿಯಲು, “ಪರಸ್ಪರ ನಂಬಿಕೆ ಮತ್ತು ವಿಶ್ವಾಸ”, ಬಹು ಮುಖ್ಯ.

ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ. ಹಾರಾಡಲಿ ಬಿಡಿ. ಆದರೆ ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.

ಅವಕಾಶಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ದೊರೆಯುತ್ತವೆ. ಕೆಲವರು ಮಾತ್ರ ಉಪಯೋಗೀಸಿಕೊಳ್ಳುತ್ತಾರೆ.

ನಾವು ಜತೆಯಲ್ಲಿ ಬದುಕುತ್ತಿರುವ ವ್ಯಕ್ತಿಗಳೇ ನಮ್ಮ ಅತ್ಯುತ್ತಮ ಗುರುಗಳಾಗಿರುತ್ತಾರೆ, ಗುರುತಿಸಬೇಕಷ್ಟೇ.

ನಾವು ಮಾಡುವ ದೊಡ್ಡ ತಪ್ಪೇನೆಂದರೆ, ನಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳದಿರುವುದು, ಇನ್ನೊಬ್ಬರ ಸಾಮರ್ಥ್ಯ ಕಂಡು ಮರುಕ ಪಡುವುದು.

ನಾಟಕಕ್ಕೆ ಆಗುವ ಬದಲಾವಣೆಗಳು, ಎಂದಿಗೂ ನಿರಂತರವಾಗಿರುವುದಿಲ್ಲ.
ನಂಬುವ ಮುಂಚೆ ಯೋಚಿಸೋಣ.

SMILE, it will make you Look better. PRAY, it will Keep you Strong. LOVE, it will make You ENJOY LIFE.

Carrying a GRUDGE in Your HEART or in Your MIND is Like carrying a BUNCH of THORNS on your Body. You are just Choosing PRICK Yourself with it.

A man must be big enough to admit his mistakes, smart enough to profit from them, and strong enough to correct them.
It is the highest form of self-respect to admit our mistakes and try to rectify the mistakes. To make a mistake is only an error in judgment, but to defend the mistake shows basic weakness in character.
Remember that life’s greatest lessons are usually learned at the worst times and from the worst mistakes . No one should be ashamed to admit he is wrong, which is but saying, in other words, that he is wiser today than he was yesterday.

🙏We must SPEAK in such a way that others love to listen to us. We must LISTEN in such a way that others love to speak to us.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!