spot_img
spot_img

ಅರು‌ಣ ಕಿರಣ ಪ್ರತಿದಿನ

Must Read

spot_img
- Advertisement -

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

11: 06: 2021 ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ಪಾಡ್ಯ ಸಾ.4:52. ರವರೆಗೆ ಆಮೇಲೆ ಬಿದಿಗೆ ಮಾ. ಸಾ.6:15 ರವರೆಗೆ.
ಶ್ರಾದ್ಧ ತಿಥಿ- ಪಾಡ್ಯ.
ನಕ್ಷತ್ರ.- ಮೃಗಶಿರಾ ಮ 1:34 ರವರೆಗೆ ಆಮೇಲೆ ಆರ್ದ್ರಾ ಮಾ. ಮ. 03:37.
ಯೋಗ- ಶೂಲ.
ಕರಣ- ಬವ.
ವಾಸರ – ಭಾರ್ಗವ ವಾಸರೇ.

ಚಂದ್ರ ರಾಶಿ : ಮಿಥುನ.
ಸೂರ್ಯ ರಾಶಿ :- ವೃಷಭ

- Advertisement -

🌅ಸೂರ್ಯೋದಯ- ಬೆ. 05:53.
🌄ಸೂರ್ಯಾಸ್ತ – ಸಾ.06-45.

ಚಂದ್ರೋದಯ :- 6:22.
ಚಂದ್ರಾಸ್ಥ 19:39.
ರಾಹು ಕಾಲ : 10:30-12:00.
ಯಮಗಂಡ ಕಾಲ: 15:00-16:30.
ಗುಳಿಕ ಕಾಲ:- 07:30- 09:00.
ಅಮೃತಕಾಲ: 29:57- 31:42.
ಅಭಿಜಿತ್ ಕಾಲ :- 11:54- 12:45


ಇಂದು: ಗಂಗಾ ದಶಹಾರ ವ್ರತ ಆರಂಭ, ಇಷ್ಟಿ, ಚಂದ್ರ ದರ್ಶನ , ಕರವೀರ ವ್ರತ, ಪುನ್ನಾಗ ಗೌರಿ ವ್ರತ, ಭಾವುಕಾ ಕರಿದಿನ, ರಾಣಿಬೆನ್ನೂರು ಸಿದ್ದಾರೂಢ ರಥ,


ನುಡಿ ಮುತ್ತುಗಳು

ಮಾತು ತೂಕದಲ್ಲಿ ಇರಬೇಕು. ಮೌನ ಹಗುರವಾಗಿರಬೇಕು. ಪ್ರೀತಿ ಸಮುದ್ರದಷ್ಟು ವಿಶಾಲವಾಗಿರಬೇಕು. ಸ್ನೇಹ ಜೇನಿನಷ್ಟೇ ಹಿತವಾಗಿರಬೇಕು.

ನಾಳೆ ನಮ್ಮದಲ್ಲ ಎನ್ನುವ ಕಾಲವೊಂದಿತ್ತು. ಆದರೆ ಈಗ ಈ ಕ್ಷಣವೂ ನಮ್ಮದಲ್ಲ ಎನ್ನುವ ಕಾಲ ಬಂದಾಗಿದೆ. ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ.

ಅರ್ಥವಾಗುವ ಮುನ್ನ ಇರುವ ಸೆಳತ,
ಅರ್ಥವಾದ ನಂತರ ಉಳಿದಿರಲ್ಲ.
ಕುತೂಹಲ ಕಳೆದ ನಂತರ ನಿರ್ಲಕ್ಷ್ಯ ಅಷ್ಟೇ.

ಮನಸ್ಸು ಪರಿಶುದ್ಧವಾಗಿದ್ದರೆ,
ಸಂತೋಷ ನೆರಳಿನಂತೆ
ನಮ್ಮನ್ನ ಹಿಂಬಾಲಿಸುತ್ತದೆ.

ನಮ್ಮಲ್ಲಿ ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವದಿಲ್ಲ. ಅದು ಅವರಿಂದಾಗಿ ಆಗದು…!!
ಜನರ ನಿಂದನೆಗಳಿಗೆ ಅವಮಾನಗಳಿಗೆ
ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸದೊಂದಿಗೆ ಈ ಜಗತ್ತನ್ನು ನೋಡುತ್ತಾ ಮುಂದೆ ಸಾಗಿರಿ..

ಕೊರೋನ ತುಂಬ ಸ್ವಾಭಿಮಾನಿ ಮತ್ತು ಆತ್ಮಗೌರವ ಇರುವ ವೈರಸ್. ನೀವೇ ಬಂದು ಅದನ್ನು ಕರೆದುಕೊಂಡು ಹೋಗದಿದ್ದರೆ ಅದು ಜಾಗ ಬಿಟ್ಟು ನಿಮ್ಮ ಮನೆಯೊಳಗೇ ಕಾಲಿಡುವುದಿಲ್ಲ.

ಪೂರ್ಣ ವಿರಾಮವೇ ಕೊನೆ ಅಲ್ಲ. ಯಾಕೆಂದರೆ ಆನಂತರ ಹೊಸ ವಾಕ್ಯ ಬರೆಯಬಹುದು. ಜೀವನದಲ್ಲೂ ಹಾಗೇ, ಸೋಲು ಬದುಕಿನ ಕೊನೆ ಅಲ್ಲ ಅದು ಯಶಸ್ಸಿನ ಆರಂಭ..

ಗರ್ವದಿಂದ ಇರಬೇಡ, ದೇವರ ದಯೆಯನ್ನು ಕಳೆದುಕೊಳ್ಳುವೆ. ಈರ್ಷೆಯಿಂದ ಇರಬೇಡ, ಸ್ನೇಹಿತರನ್ನು ಕಳೆದುಕೊಳ್ಳುವೆ. ಕೋಪದಿಂದ ಇರಬೇಡ, ನಿನ್ನನ್ನು ನೀನೇ ಕಳೆದುಕೊಳ್ಳುವೆ.

A Correct Decision Can double the Confidence and a Wrong Decision Can double the Experience. So no need to Worry about both the situations. Continue to do Efforts.

LIFE is the most Difficult Exam. Many People Fail because they try to copy others, not realising that Everyone has a Different Question Paper.

LIFE Laughs at you When you are Unhappy. LIFE Smiles When you are HAPPY. But, LIFE SALUTES You When you make others HAPPY.

LISTEN to Your Own Voice, Your Own Soul, too many People Listen to the Noise of the World, Instead of themselves. Deep Inside, You Know What You Want, let No One Decide that for You.

Every Positive thought is a Silent Prayer Which Will Change Your LIFE.

Your mind is your Greatest Friend, if you Control it. But Your Mind is your Greatest Enemy, if it Controls You.

Richness is not Earning More, Spending More or Saving More. Richness is When you Need No More.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group