ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

13; 06: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ತದಿಗೆ ಸಾ.7:08 ರವರೆಗೆ ಆಮೇಲೆ ಚೌತಿ ಮಾ. ಸಾ.7:34 ರವರೆಗೆ.
ಶ್ರಾದ್ಧ ತಿಥಿ- ತದಿಗೆ.
ನಕ್ಷತ್ರ.- ಪುನರ್ವಸು ಸಾ 5:14 ರವರೆಗೆ ಆಮೇಲೆ ಪುಷ್ಯ ಮಾ.ಸಾ 6:25.
ಯೋಗ- ವೃದ್ಧಿ.
ಕರಣ- ತೈತಿಲ.
ವಾಸರ – ಭಾನು ವಾಸರೇ.

ಚಂದ್ರ ರಾಶಿ : ಕರ್ಕಾಟಕ..
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:53.
🌄ಸೂರ್ಯಾಸ್ತ – ಸಾ.06-46.

ಚಂದ್ರೋದಯ :- 08:06
ಚಂದ್ರಾಸ್ಥ 21:22.
ರಾಹು ಕಾಲ : 16:30-18:00.
ಯಮಗಂಡ ಕಾಲ: 12:00-13:30.
ಗುಳಿಕ ಕಾಲ:- 15:00-16:30
ಅಮೃತಕಾಲ: 16:24-18:09.
ಅಭಿಜಿತ್ ಕಾಲ :- 11:54- 12:45


ಇಂದು: ಕದಲೀ ಗೌರೀವ್ರತ, ಮಹಾರಾಣಾ ಪ್ರತಾಪ್ ಜಯಂತಿ, ಕೈವಾರ ನಾರಾಯಣ ಯೋಗಿಂದ್ರ ಆರಾಧನೆ.


ನುಡಿ ಮುತ್ತುಗಳು

”ಎಷ್ಟೇ ತಿರುವುಗಳು ಬರಲಿ, ಅಡೆತಡೆಗಳು ಬರಲಿ,ನದಿ ಮಾತ್ರ ಹರಿಯುವುದನ್ನು ಬಿಡುವುದಿಲ್ಲ. ಅದರ ಪಾಡಿಗೆ ಅದು ಹರಿಯುತ್ತಿರುತ್ತದೆ.ಅಲ್ಲದೆ ಸಾಗರ ಸೇರುವ ತನ್ನ ಗುರಿ ತಲುಪುವವರೆಗೂ ಹರಿಯುತ್ತಲೇ ಇರುತ್ತದೆ.ಎಷ್ಟೇ ಅಡೆತಡೆ ಬಂದರೂ ನಾವೂ ಕೂಡ ಅದೇ ರೀತಿ ಗುರಿ ತಲುಪುವವರೆಗೂ ನಡೆಯುತ್ತಲೇ ಇರಬೇಕು…”!!”

ಹಣೆಬರಹದಲ್ಲಿ ಜೀವನವಿದೆಯೋ ಇಲ್ಲವೋ ಗೊತ್ತಿಲ್ಲ.! ಆದರೆ.!!
ಹಣೆಯ ಬೆವರಿನಲ್ಲಿ ಖಂಡಿತ ಜೀವನವಿದೆ.!!

ಎಲ್ಲಾ ಸಮಯದಲ್ಲಿ ಆರೋಗ್ಯ ಲೆಕ್ಕಿಸದೆ ಹಣ ಉಳಿಸಬಹುದು.
ಆದರೆ ಎಲ್ಲಾ ಸಮಯದಲ್ಲಿ ಹಣದಿಂದ ಆರೋಗ್ಯ ಉಳಿಸಲು ಸಾಧ್ಯವಿಲ್ಲ.

ಕೋಪ ಮತ್ತು ತಾಳ್ಮೆ ಏಕಾಂಗಿಯಾಗಿ ಬರುತ್ತವೆ.ಕೋಪ ನಮ್ಮ ಸದ್ಗುಣಗಳನ್ನು ನುಂಗಿದರೆ,ತಾಳ್ಮೆಯು ಸದ್ಗುಣಗಳನ್ನು ಕಲಿಸುತ್ತದೆ.

ನಿಮ್ಮ ಜೀವನವನ್ನು ಎಂದೂ ಬೇರೆಯವರ ಜತೆ ಹೋಲಿಸಿಕೊಳ್ಳಬೇಡಿ. ಹೀಗೆ ಹೋಲಿಸಿಕೊಂಡಾಗ, ಅನೇಕ ಸಲ ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಬೇರೆಯವರಲ್ಲಿರುವ ಕೆಟ್ಟ ಗುಣಗಳ ಜತೆಗೂ ಹೋಲಿಸಿಕೊಳ್ಳಬೇಕಾಗುತ್ತದೆ ಎಂಬುದು ತಿಳಿದಿರಬೇಕು.”!!”

Not all Storms Come to Disrupt your Life, some come to clear your Path.

Our eyes are bigger than our stomachs and that we have more curiosity than understanding. We grasp at everything , but catch nothing except wind.
The difference between greed and ambition is, a greedy person desires things he isn’t prepared to work for. Greed is a fat demon with a small mouth and whatever you feed , it is never enough.
The gentleman understands what is right, whereas the petty man understands profit. We cannot negotiate with people who say what’s mine is mine and what’s yours is negotiable.

Be Happy Now
” Instead of preparing to be happy , be happy now . God is trying his best to see you happy . But he only helps those who help themselves . So every day make a resolution . ‘ Today I am going to be happy come what may . I will not let anything disturb my happiness ‘ . ”
Sri Sri Ravi Shankar .
🌹🌹🌹


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!