ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

16: 06: 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ಷಷ್ಠಿ ಸಾ.6:53 ರವರೆಗೆ ಆಮೇಲೆ ಸಪ್ತಮಿ ಮಾ. ಸಾ.5:51 ರವರೆಗೆ.
ಶ್ರಾದ್ಧ ತಿಥಿ- ಷಷ್ಠಿ.
ನಕ್ಷತ್ರ.- ಮಖ ಸಾ 7:10ರವರೆಗೆ ಆಮೇಲೆ ಪುಬ್ಬಾ ಮಾ.ಸಾ 6:50.
ಯೋಗ- ವಜ್ರ.
ಕರಣ- ಕೌಲವ.
ವಾಸರ – ಸೌಮ್ಯ ವಾಸರೇ.

ಚಂದ್ರ ರಾಶಿ : ಸಿಂಹ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:53.
🌄ಸೂರ್ಯಾಸ್ತ – ಸಾ.06-46.

ಚಂದ್ರೋದಯ :- 10:46,
ಚಂದ್ರಾಸ್ಥ 23:39
ರಾಹು ಕಾಲ : 12:00-13:30.
ಯಮಗಂಡ ಕಾಲ: 7:30-09:00.
ಗುಳಿಕ ಕಾಲ:- 10:30-12:00.
ಅಮೃತಕಾಲ: 19:48-21:26.
ಅಭಿಜಿತ್ ಕಾಲ :- —


ಇಂದು: ಸ್ಕಂದ ಷಷ್ಠಿ, ಅರಣ್ಯ ಗೌರಿವ್ರತ, ಶಿರಸಂಗಿ ಕಾಳಿಕಾ ರಥ, ದೇಶಬಂದು ಚಿತ್ತರಂಜನದಾಸ್ರವರ ಪುಣ್ಯ ದಿನ.


ನುಡಿ ಮುತ್ತುಗಳು

ನಮ್ಮ ಹಿಂದೆ ಮಾತಾಡೋರು ಒಂಥರಾ “ಸೆಕ್ಯುರಿಟಿ ಗಾರ್ಡ್” ಇದ್ದಂಗೆ ಇಂಚು ಇಂಚು ನಮ್ಮನ್ನ ಗಮನಿಸ್ತಾ ಇರ್ತಾರೆ…
—ಅದು ಸಂಬಳ ಇಲ್ಲದೆ-

ಮಾನವೀಯತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿ.
ಮನುಷತ್ವ ಒಂದು ಸಾಗರವಿದ್ದಂತೆ.. ಕೆಲ ಹನಿಗಳು ಗಲೀಜಾದ ಮಾತ್ರಕ್ಕೆ ಇಡೀ ಸಮುದ್ರವೇ ಕೊಳಕಾಗುವುದಿಲ್ಲ!

ನಾವು ಜೀವನವಿಡೀ ಒಳ್ಳೆಯ ಕೆಲಸ ಮಾಡಿದರೂ ಎಲ್ಲರೂ ಗಮನಿಸದೇ ಇರಬಹುದು.ಆದರೆ ಒಂದು ಕೆಟ್ಟ ಕೆಲಸ ಮಾಡಿದರೆ ಎಲ್ಲರೂ ಗಮನಿಸುತ್ತಾರೆ ಮತ್ತು ಅದನ್ನೇ ನೆನಪಿಟ್ಟುಕೊಳ್ಳುತ್ತಾರೆ.ನಮ್ಮ ಒಂದು ತಪ್ಪು ನಡೆ ನಮ್ಮೆಲ್ಲಾ ಒಳ್ಳೆಯ ಕೆಲಸವನ್ನು ಅಳಿಸಿಹಾಕಬಹುದು.”!!”🙏

ಇದು ಕಲಬೆರಕೆ ಯುಗ ಇಲ್ಲಿ ಹೊಗಳಿಕೆಯ ರೂಪದಲ್ಲಿ ಆರೋಪಗಳನ್ನು ಹೊರಿಸಲಾಗುತ್ತದೆ.

ಜೇಬು ಖಾಲಿಯಾದಾಗ, ಎದುರಾಗುವ ಒಂದೊಂದು ತಿರುವು ಕೂಡಾ ಒಂದೊಂದು ಪಾಠವನ್ನು ಕಲಿಸುತ್ತದೆ. ಆದರೆ ಜೇಬು ತುಂಬಿದಾಗ ಎದುರಾಗುವ ಪ್ರತಿಯೊಂದು ತಿರುವು,ನಮ್ಮನ್ನು ದಾರಿ ತಪ್ಪುವಂತೆ ಮಾಡುತ್ತದೆ.

ಜಗತ್ತಿನ ಎಲ್ಲ ಕಷ್ಟಗಳಿಗೂ ಪರಿಹಾರವಿದೆ,ಅದೂ ಕೂಡ ನಮ್ಮಲ್ಲೇ ಇದೆ. ದೇವರಲ್ಲಿ ಅಲ್ಲ ಏಕೆಂದರೆ, ದೇವರು ಕೂಡ ಎಲ್ಲ ಕಷ್ಟಗಳನ್ನೂ ಪರಿಹರಿಸಿ ಬಿಡುವಷ್ಟು ಒಳ್ಳೆಯವನಲ್ಲ. ನಮ್ಮ ವಿಧಿಲಿಖಿತವನ್ನು ಬದಲಾಯಿಸಿ ಸರಿ
ಮಾಡುವ ಶಕ್ತಿ ಅವನಲ್ಲೂ ಇಲ್ಲ.
ಒಳ್ಳೆಯದು ಮಾಡಿ,ಒಳ್ಳೆಯದನ್ನೇ ಬಯಸೋಣ.

Our eyes are bigger than our stomachs and that we have more curiosity than understanding. We grasp at everything , but catch nothing except wind.
The difference between greed and ambition is, a greedy person desires things he isn’t prepared to work for. Greed is a fat demon with a small mouth and whatever you feed , it is never enough.
The gentleman understands what is right, whereas the petty man understands profit. We cannot negotiate with people who say what’s mine is mine and what’s yours is negotiable.

Be Happy Now
” Instead of preparing to be happy , be happy now . God is trying his best to see you happy . But he only helps those who help themselves . So every day make a resolution . ‘ Today I am going to be happy come what may . I will not let anything disturb my happiness ‘ . ”
Sri Sri Ravi Shankar

FEELINGS are the most Delicate things in LIFE, When any one Truly Shows to you, never Hurt them because a Great saying says TODAY It is Me. TOMORROW it is YOU.

If you Want to be Strong Learn to Fight Alone.

DON’T BLAME PEOPLE for Disappointing You, BLAME Yourself for EXpecting too much from THEM.

A FINGER that Wipe away your Tears during Hard Times is Greater than the Thousands hands clapped for your Success.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!