ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

19: 06: 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ನವಮಿ 18:46 ರವರೆಗೆ ಆಮೇಲೆ ದಶಮಿ ಮಾ. 18:45 ರವರೆಗೆ.
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ಹಸ್ತ ಮಾ.20:29 ರವರೆಗೆ ಆಮೇಲೆ ಚೈತ್ರ ಮಾ.18:50.
ಯೋಗ- ವರಿಯಾನ್(24:06)
ಕರಣ- ಕೌಲವ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಕನ್ಯಾ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:54.
🌄ಸೂರ್ಯಾಸ್ತ – ಸಾ.06-47.

ಚಂದ್ರೋದಯ :- 13:26.
ಚಂದ್ರಾಸ್ಥ 25:45.
ರಾಹು ಕಾಲ : 09:00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00-07:30.
ಅಮೃತಕಾಲ: 14:46-16:17.
ಅಭಿಜಿತ್ ಕಾಲ :- 11:56-12:47.


ಇಂದು: ಮಹೇಶ್ ನವಮಿ , ಉಪೋಷ್ಯದೇವಿ ಪೂಜಾ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠ ವರ್ಧಂತಿ.


ನುಡಿ ಮುತ್ತುಗಳು

ಹಸಿದಾಗ ಸಿಗದ ಅನ್ನ. ದಣಿವಾದಾಗ ಸಿಗದ ನೆರಳು.ದುಃಖವಿದ್ದಾಗ ಬಾರದ ಸಂಬಂಧ. ಕಷ್ಟದಲ್ಲಿ ಇದ್ದಾಗ ಬಾರದ ಸ್ನೇಹ. ಶವವಾದಾಗ ತೋರುವ ಪ್ರೀತಿ ಯಾವತ್ತೂ ವ್ಯರ್ಥ.

ಪರಿಸ್ಥಿತಿಗಳು ಬದಲಾಗಬೇಕಾದರೆ ಮೊದಲು ನಾವು ಅವುಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.

ಜೀವನವೆಂದರೆ ಸಂತೋಷವನ್ನು ಕೂಡುತ್ತಾ , ದುಃಖವನ್ನು ಕಳೆಯುತ್ತಾ ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದೆ ಎಂದು ತಿಳಿಸಿ ಹೇಳುವ ಗಣಿತ.

ಕಷ್ಟದಲ್ಲಿ ನಿಮಗೆ ನೆರವಾದವರು, ಕಷ್ಟದಲ್ಲಿ ನಿಮ್ಮ ಕೈ ಬಿಟ್ಟವರು, ನಿಮ್ಮನ್ನು ಕಷ್ಟಕ್ಕೆ ದೂಡಿದವರು– ಈ ಮೂರು ಬಗೆಯ ಜನರನ್ನು ಜೀವನದಲ್ಲಿ ಎಂದಿಗೂ ಮರೆಯಬೇಡಿ.

ಎಲ್ಲರಿಗೂ ಕನಸುಗಳಿರುತ್ತವೆ. ಆದರೆ ಸಂಕಲ್ಪ , ಅರ್ಪಣೆ ಮತ್ತು ಶಿಸ್ತು ಇರುವವರಲ್ಲಿ ಮಾತ್ರ ಕನಸುಗಳು ನನಸಾಗುತ್ತವೆ.
ಜೆಸ್ಸಿ ಓವೆನ್ಸ್

“Your mind is your greatest friend if you control it .But your mind is your greatest enemy if it controls you . “

Very little needed to make a Happy Life. It is all within ourself, in our Way of Thinking.

We should not get upset with people or any situation, because both are powerless without our reactions..

The problem with the world is that the intelligent people are full of doubts, while the stupid ones are full of confidence.

Never hold yourself solely responsible for any misfortune in life because no single raindrop is ever alone responsible for any flood.

To be honest and sincere, you need to have a strong resolve to be so, and when you have this resolve, No force on this planet shall be able to shake the resolve.
If we are dishonest in any way with ourselves or with others, it means we are in hiding. There is a wall, a barrier behind which we conceal something of ourselves.
An honest heart is an open heart. It cannot praise someone for any motive nor can it stop itself from uttering the bitter truth.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!